ಗಜಕೇಸರಿ ಯೋಗ ಯಾರಿಗೆ ಇರುತ್ತದೆ! ಎಲ್ಲಿಲ್ಲದ ಅದೃಷ್ಟ! ನಿಮ್ಮ ಜಾತಕದಲ್ಲಿ ಇದೆಯೇ!

ಗಜಕೇಸರಿ ಯೋಗ ಯಾರಿಗೆ ಇರುತ್ತದೆ!
ಎಲ್ಲಿಲ್ಲದ ಅದೃಷ್ಟ!
ನಿಮ್ಮ ಜಾತಕದಲ್ಲಿ ಇದೆಯೇ!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಒಂದು ಪ್ರಮುಖ ಯೋಗದ ಬಗ್ಗೆ ತಿಳಿಸಿಕೊಡುತ್ತೇವೆ, ಸಮಸ್ಯೆಗಳು ಎದುರಾದಾಗ ಸರಕ್ಕನೆ ಜ್ಯೋತಿಷಿಗಳ ಹತ್ತಿರ ಹೋಗಿ ತಮ್ಮ ಜಾತಕದಲ್ಲಿ ದೋಷವಿದೆಯೇ ಎಂದು ಕೇಳುವವರೆ ಹೆಚ್ಚು ಆದರೆ ತಮ್ಮ ಜಾತಕದಲ್ಲಿನ ಯೋಗದ ಬಗ್ಗೆ ಅರಿವಿಲ್ಲದೆ ಹೋದರೆ ಆ ಯೋಗದ ಸಮಯದಲ್ಲಿ ಉನ್ನತವಾದ ಕೆಲಸಗಳನ್ನು ಮಾಡದೆ ಕಾಲ ಸರಿದು ಹೋಗುತ್ತದೆ ಆದ್ದರಿಂದ ಒಂದು ವಿಚಾರವನ್ನು ತುಂಬಾ ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಿ ಯಾವುದೇ ವ್ಯಕ್ತಿಯ ಜಾತಕದಲ್ಲಿ ದೋಷ ಹಾಗೂ ಯೋಗ ಎರಡು ಇರುತ್ತದೆ ಅವುಗಳ ಬಗ್ಗೆ ತಿಳಿದುಕೊಂಡು ದೋಷಗಳನ್ನು ಪರಿಹರಿಸಿಕೊಳ್ಳಬೇಕು ಯೋಗಗಳ ಅವಧಿಗಳನ್ನು ತಿಳಿದು ಆಗ ಉತ್ತಮ ಕೆಲಸಗಳನ್ನು ಕೈಗೊಳ್ಳಬೇಕು ಅದೆಂತವರ ಜಾತಕದಲ್ಲಾದರೂ ಸರಿ ಯೋಗಗಳೇ ಇಲ್ಲದಂತಹ ಸನ್ನಿವೇಶವೇ ಇರುವುದಿಲ್ಲ ಆದ್ದರಿಂದ ಕನಿಷ್ಠ ಒಮ್ಮೆಯಾದರೂ ಜ್ಯೋತಿಷಿಗಳಲ್ಲಿ ನಿಮ್ಮ ಜಾತಕವನ್ನು ತೋರಿಸಿ, ಇರಲಿ ಈಗ ಮೂಲ ವಿಷಯಕ್ಕೆ ಬರೋಣ ಗಜಕೇಸರಿ ಎಂಬ ಅದ್ಭುತ ಯೋಗದ ಬಗ್ಗೆ ಈಗ ತಿಳಿಸಿಕೊಡುತ್ತೇವೆ ಈಗ ನಿಮ್ಮ ಜಾತಕವನ್ನು ಎದುರಿಗೆ ಇಟ್ಟುಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು

ಗಜಕೇಸರಿ ಯೋಗ ಎಂದರೇನು..?
ಗಜಕೇಸರಿ ಯೋಗವನ್ನು ಗುರು ಚಂದ್ರ ಯೋಗವೆಂದು ಕರೆಯುತ್ತಾರೆ ಜನ್ಮ ಜಾತಕದಲ್ಲಿ ಗುರು ಹಾಗೂ ಚಂದ್ರ ಒಟ್ಟಿಗೆ ಇದ್ದರೆ ಅದನ್ನು ಗಜಕೇಸರಿ ಯೋಗ ಎನ್ನಲಾಗುತ್ತದೆ ಅದೇ ರೀತಿ ಚಂದ್ರ ಗ್ರಹ ಎಲ್ಲಿದೆಯೋ ಅಲ್ಲಿಂದ ಕೇಂದ್ರ ಸ್ಥಾನಗಳಾದ 4,7, ಅಥವಾ 10ರಲ್ಲಿ ಗುರು ಸ್ತಿತವಾಗಿದ್ದರೆ ಆಗಲು ಈ ಯೋಗ ಬರುತ್ತದೆ ಚಂದ್ರಗ್ರಹವು ಯಾವ ಸ್ಥಾನದಲ್ಲಿದೆ ಎಂಬ ಆಧಾರದಲ್ಲಿ ಆ ಸ್ಥಾನದಿಂದಲೇ ಗಡಿಯಾರದಲ್ಲಿ ಮುಂದಕ್ಕೆ ಚಲಿಸುವ ಮಾದರಿಯಲ್ಲಿ ಲೆಕ್ಕ ಹಾಕಲು ಆರಂಭಿಸಿ ಕೇಂದ್ರ ಸ್ಥಾನಗಳಾದ 1,4,7 ಅಥವಾ 10 ಈ ಪೈಕಿ ಯಾವುದೇ ಮನೆಯಲ್ಲಿ ಗುರು ಗ್ರಹವಿದ್ದರೆ ಗಜಕೇಸರಿ ಯೋಗ ನಿಮಗಿದೆ ಎಂದು ಅರ್ಥ.

ಗಜಕೇಸರಿ ಯೋಗವು ಗುರು ದೆಶೆಯ ಚಂದ್ರಭುಕ್ತಿ ಅಥವಾ ಚಂದ್ರ ದೆಶೆಯ ಗುರುಭುಕ್ತಿ ಕಾಲದಲ್ಲಿ ಅತ್ಯುತ್ತಮ ಫಲ ನೀಡುತ್ತದೆ ನಿಮ್ಮ ಜಾತಕದಲ್ಲಿರುವ ಮಾಹಿತಿ ಆಧಾರದಲ್ಲಿ ಈ ಎರಡು ದೆಶೆ ಅಥವಾ ಭುಕ್ತಿ ಯಾವಾಗ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ಇನ್ನೊಂದು ಮಾತು ಯಾರಿಗೆ ಈ ಗಜಕೇಸರಿ ಯೋಗ ಇದೆ ಎಂಬುದು ತಿಳಿದು ಬರುತ್ತದೆಯೋ ಅಂತವರ ಜೊತೆಗೆ ಸೇರಿ ವ್ಯಾಪಾರ ವ್ಯವಹಾರ ಮಾಡುವುದರಿಂದಲೂ ಉತ್ತಮವಾದ ಫಲ ಪಡೆಯಬಹುದು ಇನ್ನು ಯಾರಿಗೆ ಈ ಯೋಗ ಇರುತ್ತದೆಯೋ ಅಂಥವರು ಅದೇ ಸಮಯದಲ್ಲಿ ಹೊಸ ವ್ಯವಹಾರ, ವ್ಯಾಪಾರ ಆರಂಭಿಸುವುದರಿಂದ ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರಿಂದ ಉನ್ನತ ವಿದ್ಯಾಭ್ಯಾಸ, ಶಾಸ್ತ್ರ ಅಧ್ಯಯನ ಮಾಡುವುದರಿಂದಲೂ ಯಶಸ್ಸು ಕಾಣಬಹುದು.

ವಿಶೇಷ ಫಲಗಳು :~
ಇನ್ನು ಗಜಕೇಸರಿ ಯೋಗದಲ್ಲಿ ಜನಿಸಿದವರ ವಿಶೇಷ ಗುಣಗಳೆಂದರೆ ಇವರು ಸಿಂಹ ಮತ್ತು ಆನೆಯಂತೆ ಧೈರ್ಯ ಮತ್ತು ಗಾಂಭೀರ್ಯ ಉಳ್ಳವರಾಗಿ ವಿಶೇಷ ಕೀರ್ತಿಯಿಂದ ಬಾಳುತ್ತಾರೆ ಇವರು ದೈಹಿಕವಾಗಿ ಸದೃಢವಾಗಿದ್ದು ಗಟ್ಟಿ ಶರೀರವನ್ನು ಹೊಂದಿರುತ್ತಾರೆ ಅದೃಷ್ಟವು ಜಾಸ್ತಿ ಇರುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಜಯ ಪ್ರಾಪ್ತಿಯಾಗುತ್ತದೆ ಈ ಜಾತಕದವರು ಬಹಳ ಸೃಜನಶೀಲರಾಗಿರುತ್ತಾರೆ ಸಂಪೂರ್ಣ ವಿದ್ಯಾವಂತರಾಗಿರುತ್ತಾರೆ ಉತ್ತಮವಾದ ವ್ಯಾಪಾರ-ವ್ಯವಹಾರ, ಉದ್ಯೋಗಗಳನ್ನು ಮಾಡುವಂತವರಾಗಿರುತ್ತಾರೆ.

ಗಜಕೇಸರಿ ಯೋಗವು ದೋಷಗಳು ಮತ್ತು ಕೆಟ್ಟ ಯೋಗಗಳ ದುಷ್ಪರಿಣಾಮಗಳನ್ನು ತೊಡೆದುಹಾಕುತ್ತದೆ :~
ಗಜಕೇಸರಿ ಯೋಗ ಜಾತಕದಲ್ಲಿದ್ದರೂ ಅದು ಗಮನಕ್ಕೆ ಬಾರದೆ ಬಹಳಷ್ಟು ಮಂದಿ ಅವಕಾಶಗಳಿಂದ ವಂಚಿತರಾಗುತ್ತಾರೆ ಆದ್ದರಿಂದ ಕನಿಷ್ಠ ಒಂದು ಬಾರಿಯಾದರೂ ನಿಮ್ಮ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಿ ಜ್ಯೋತಿಷ್ಯದಲ್ಲಿ ಕೆ ಮದ್ರಮ ಎಂಬ ಹೆಸರಿನ ಯೋಗವಿದೆ ಅದು ಬಹಳ ಕೆಟ್ಟ ಫಲ ನೀಡುವ ಯೋಗ ಯಾರ ಜಾತಕದಲ್ಲಿ ಗಜಕೇಸರಿ ಯೋಗ ಇರುತ್ತದೆಯೋ ಅಂತವರಿಗೆ ಕೆ ಮದ್ರಮಯೋಗವಿದ್ದರೂ ಆ ಕೆಟ್ಟ ಫಲಗಳು ತಾಗುವುದಿಲ್ಲ ಪರಿಣಾಮವು ಬೀರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.