ಸಿಂಹ ರಾಶಿ/ಮಾಸಿಕ ಫಲ/ಜೂನ್ 2022/ಮಂಗಳ&ಗುರುವಿನ ವಿಶೇಷ ಯುತಿ/

Recent Posts

ಸಿಂಹ ರಾಶಿ/ಮಾಸಿಕ ಫಲ/ಜೂನ್ 2022/ಮಂಗಳ&ಗುರುವಿನ ವಿಶೇಷ ಯುತಿ/

ಸ್ನೇಹಿತರೆ ವರ್ಷ 2022 ಜೂನ್ ತಿಂಗಳು ಸಿಂಹ ರಾಶಿ ಜಾತಕದ ಅವರ ಪಾಲಿಗೆ ಬಹುತೇಕ ಉತ್ತಮ ಫಲಗಳಿಂದಲೆ ಕೂಡಿರಲಿದೆ ಅದರಲ್ಲೂ ಜೂನ್ ತಿಂಗಳು ಸಿಂಹ ರಾಶಿಯ ಜಾತಕದವರು ವೃತ್ತಿ ಜೀವನ ದೃಷ್ಟಿಯಿಂದ ಸಾಕಷ್ಟು ಅನುಕೂಲಕರವಾದ ತಿಂಗಳು ಎಂದು ಹೇಳಬಹುದಾಗಿದೆ ಇಲ್ಲಿ ನೀವು ನಿಮ್ಮಲ್ಲಿರುವ ಬುದ್ಧಿವಂತಿಕೆ ಮತ್ತು ಕಾರ್ಯಕುಶಲತೆಯನ್ನ ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಲಿದ್ದಿರಿ ಜೊತೆಗೆ ನಿಮ್ಮ ಕಾರ್ಯ ಕೌಶಲ್ಯಗಳನ್ನು ಸಹ ಹೆಚ್ಚಿಸಿಕೊಳ್ಳುವ ಬಲ್ಲವರಾಗಿ ಕಂಡುಬರಲಿದ್ದಿರಿ ಈ ನಿಮ್ಮ ಭಾಗ್ಯ ಭಾವದಲ್ಲಿ ಶುಕ್ರ ದೇವನ ಉಪಸ್ಥಿತಿ ಇರುವುದು ನಿಮ್ಮ ನೈತಿಕತೆ ಮತ್ತು ಮನಸ್ಥಿತಿಯನ್ನು ಸಧ್ರುಡಗೊಳಿಸಲಿದೆ ಇದರಿಂದ ನಿಮ್ಮಲ್ಲಿ ಹೊಸ ಹುಮ್ಮಸ್ಸು ಕೂಡ ಕಂಡುಬರಲಿದೆ ಇಲ್ಲಿ ಕೆಲವು ವಿಶೇಷ ಗ್ರಹಗಳ ಸದೃಢ ಗೋಚರ ನಿಮ್ಮಲ್ಲಿ ವಿಶೇಷ ಪೂರ್ಜೆಯನ್ನ ಪ್ರದಾನ ಮಾಡಲಿವೆ ಹೀಗಾಗಿ ಈ ವಿಶೇಷ ಅವಧಿಯಲ್ಲಿ ನೀವು ವ್ಯಾಪಾರ ಮತ್ತು ನೌಕರಿಯ ಕ್ಷೇತ್ರದಲ್ಲಿ ಹೊಸ ಹೊಸ ಕಾರ್ಯತಂತ್ರಗಳನ್ನ ಅಳವಡಿಸಿಕೊಳ್ಳಲಿದ್ದಿರಿ ಇಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿನ ಪ್ರದರ್ಶನವು ಕೂಡ ಉತ್ತಮವಾಗಿದ್ದು ಹೀಗಾಗಿ ನಿಮಗೆ ಸಹೋದ್ಯೋಗಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ಪ್ರಸಂಶೆ ಲಭಿಸಬಹುದಾಗಿದೆ ಜೊತೆಗೆ ಈ ವಿಶೇಷ ಅವಧಿಯಲ್ಲಿ ನಿಮಗೆ ಪ್ರದೂನ್ನತಿ ಮತ್ತು ವೇತನ ವೃದ್ಧಿಯ ಯೋಗಗಳು ಕೂಡ ಲಭಿಸಲಿವೆ ಇನ್ನು ವ್ಯಾಪಾರ ಕ್ಷೇತ್ರದಲ್ಲಿಯೂ ನಿಮಗೆ ವಿಶೇಷ ಫಲಗಳ ಪ್ರಾಪ್ತಿ ಉಂಟಾಗಲಿದೆ ಇಲ್ಲಿ ನಿಮಗೆ ನಿಮ್ಮ ವ್ಯಾಪಾರದಲ್ಲಿ ವಿಸ್ತಾರ ಮಾಡಲು ಕೂಡ ಸಾಧ್ಯವಾಗಲಿದೆ ಇಲ್ಲಿ ನಿಮ್ಮ ಸಂಪರ್ಕಗಳಲ್ಲಿ ವೃದ್ಧಿ ಉಂಟಾಗಲಿದ್ದು ವಿಶೇಷ ಸಂಪರ್ಕಗಳು ಕೂಡ ನಿಮ್ಮ ವ್ಯಾಪಾರದಲ್ಲಿ ವೃದ್ಧಿಯನ್ನು ಉಂಟು ಮಾಡಬಹುದಾಗಿದೆ

ಇನ್ನು ಈಜುನ್ ತಿಂಗಳ ಪ್ರಾರಂಭದ ಸಮಯವು ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದೆ ತಿಂಗಳ ಮೊದಲಾರ್ದವು ಉತ್ತಮ ಫಲಿತಾಂಶಗಳನ್ನು ನಿಮಗೆ ನೀಡಲಿದೆ ಇದರ ಜೊತೆಗೆ ಸಿಂಹರಾಶಿಯವರ ಜಾತಕದವರ ಕುಟುಂಬ ಜೀವನವು ಕೂಡ ಈ ತಿಂಗಳು ಸಾಕಷ್ಟು ಅನುಕೂಲಕರವಾಗಿ ಸಾಬೀತಾಗಲಿದೆ ಹಾಗಾಗಿ ಇಲ್ಲಿ ನಿಮ್ಮ ಸ್ವಭಾವದಲ್ಲಿನ ಉಗ್ರತೆ ಕುಟುಂಬದಲ್ಲಿ ಆಶಾಂತಿಗೆ ಕಾರಣವಾಗಬಹುದಾಗಿದೆ ಹೀಗಾಗಿ ಈ ಸಮಯದಲ್ಲಿ ನೀವು ನಯವಾಗಿ ಮತ್ತು ಕಡಿಮೆ ಮಾತನಾಡಬೇಕು ಕುಟುಂಬದ ಕಿರಿಯ ಸದಸ್ಯರೊಂದಿಗೆ ಉತ್ತಮ ಸಂವಹನವನ್ನ ಸ್ಥಾಪಿಸಲು ಪ್ರಯತ್ನಿಸಬೇಕು ಜೊತೆಗೆ

ಕುಟುಂಬದ ಹಿರಿಯರನ್ನ ವಿಶ್ವಾಸಕ್ಕೂ ತೆಗೆದುಕೊಂಡು ಮುನ್ನಡೆಯಬೇಕು ಒಂದೊಮ್ಮೆ ಇಲ್ಲಿ ನೀವು ನಿಮ್ಮ ಸಹೋದರ ಸಹೋದರಿಯರೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಾದರೆ ಖಂಡಿತ ಅವರ ಸಹಕಾರವನ್ನು ಸಹ ಪಡೆದು ಕೊಳ್ಳಲಿದ್ದಿರಿ ಇದು ಖಂಡಿತ ನಿಮಗೆ ಉನ್ನತಿಯ ಫಲಗಳನ್ನು ಇಲ್ಲಿ ಪ್ರದಾನ ಮಾಡಲಿದೆ ಈ ವಿಶೇಷ ಅವಧಿಯಲ್ಲಿ ನಿಮ್ಮೊಂದಿಗೆ ದೂರವಾಗಿದ್ದ ಸಂಬಂಧಗಳು ಕೂಡ ಮತ್ತೆ ನಿಮ್ಮೊಂದಿಗೆ ಬೆಸೆದುಕೊಳ್ಳ ಬಹುದಾದ ಯುಗಗಳು ಪ್ರಬಲವಾಗಲಿವೆ ಇದು ಖಂಡಿತ ನಿಮಗೆ ನಿಮ್ಮ ಸಂತೋಷಕ್ಕು ಇಲ್ಲಿ ಕಾರಣವಾಗಲಿದೆ ಈ ವಿಶೇಷ ಸಮಯದ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಅತಿಥಿಗಳ ಉಪಸ್ಥಿತಿಯು ಮನೆಯ ವಾತಾವರಣವನ್ನು ಹಗುರ ಗೊಳಿಸುತ್ತದೆ ಇನ್ನು ಇದರ ಜೊತೆಗೆ ಜೂನ್ ತಿಂಗಳು ಪ್ರೇಮ ಮತ್ತು ವೈವಾಹಿಕ ಜೀವನದ ದೃಷ್ಟಿಯಿಂದಲೂ ಬಾಗಾಷಹ ಉತ್ತಮವಾಗಿಯೇ ಸಾಬೀತಾಗಲಿದೆ ಅದಾದ ಕೆಲ ಕಂಡಗಳಲ್ಲಿ ಮಾತ್ರ ಒಂದಿಷ್ಟು ವಿರುದ್ಧ ಮನಸ್ಥಿತಿಗಳು ಕಂಡುಬರಬಹುದಾಗಿದೆ ವಿಶೇಷ ಅವಧಿಯಲ್ಲಿ ಪ್ರೇಮಿ ಜಾತಕದವರು ತಮ್ಮ ಪ್ರೇಮ ಸಂಬಂಧವನ್ನ ವಿವಾಹ ಸಂಬಂಧದಲ್ಲಿ ಪರಿವರ್ತಿಸಿ ಕೂಳ್ಳುವ ಸಾಧ್ಯತೆ ಇರಲಿದೆ ಜೊತೆಗೆ

ಅವಿವಹಾಯತೆ ಜಾತಕದವರ ಪರಿವು ಸಮಯ ಉತ್ತಮವಾಗಿರಲೆಂದು ಇಲ್ಲಿ ವರ ಕನ್ಯೆಯನ್ನು ನೋಡುವ ಅಥವಾ ಜಾತಕವನ್ನು ತೋರಿಸುವ ಮೂಲಕ ಖಂಡಿತ ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಕೂಡ ಮಾಡಿಕೊಳ್ಳಬಹುದಾಗಿದೆ ವಿವಾಹಿತ ಜಾತಕದವರು ಮಾತ್ರ ಇಲ್ಲಿ ಹೆಚ್ಚು ವಿವೇಚನೆಯ ಮೂಲಕ ಮುನ್ನಡೆಯಬೇಕು ಒಂದೊಮ್ಮೆ ಇಲ್ಲಿ ನೀವು ನಿಮ್ಮ ಸಂಗಾತಿಯ ಸಣ್ಣ, ಪುಟ್ಟ ತಪ್ಪುಗಳನ್ನು ನಿರ್ಲಕ್ಷ್ಯ ಮಾಡುವುದರ ಮೂಲಕ ಮುನ್ನಡೆಯುವಿರಾದರೆ ಖಂಡಿತ ನಿಮ್ಮ ಸಂಬಂಧಗಳಲ್ಲಿ ಮಧು ರೀತಿಯ ಪ್ರಾಪ್ತಿ ಉಂಟಾಗಲಿದೆ ಈ ತಿಂಗಳು ಸಿಂಹ ರಾಶಿಯವರ ಜಾತಕದವರ ಆರ್ಥಿಕ ಜೀವನದಲ್ಲಿ ಸಮೃದ್ಧಿ ಪ್ರಾಪ್ತಿ ಉಂಟಾಗಲಿದೆ ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳಲ್ಲಿ ನಿಮಗೆ ವಿಜಯದ ಪ್ರಾಪ್ತಿ ಉಂಟಾಗಬಹುದಾಗಿದೆ ಇಲ್ಲಿ ನಿಮ್ಮ ದ್ವಿತೀಯ ಭಾಗದ ಸ್ವಾಮಿ ಗ್ರಹನಾಗಿರುವ ಬುಧಾದೇವನು ಇಲ್ಲಿ ದಶಮಭಾವದಲ್ಲಿ ಸೂರ್ಯದೇವನೊಂದಿಗೆ ಯುತಿಯನ್ನ ಹೊಂದಿರಲಿದ್ದು ಇದರಿಂದಾಗಿ ಇಲ್ಲಿ ನಿಮಗೆ ಸಮೃದ್ಧಿಯ ಪ್ರಾಪ್ತಿ ಕಂಡಿತ ಉಂಟಾಗುತ್ತದೆ ಇಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತಿಂಗಳ ಮೊದಲಾರ್ಧದಲ್ಲಿ ಬಲಗೊಳ್ಳಬಹುದಾಗಿದೆ ನೀವು ವಿವಿಧ ಮೂಲಗಳಿಂದ ಹಣವನ್ನ ಸಂಪಾದಿಸಬಲ್ಲಾವರಾಗಿ ಕಂಡುಬರಲಿದ್ದಿರಿ ಆದರೆ ಇಲ್ಲಿ ನೀವು ಹೂಡಿಕೆ ಮಾಡಲು ಆತುರ ಪಡಬಾರದು ಶೇರು ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆ ಇಂದ ಹಣವನ್ನಾ ಹೂಡಿಕೆ ಮಾಡಬೇಕು ಇಲ್ಲಿ ಹೂಡಿಕೆಯ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ಹೊಂದಿರುವ ದೊಂದಿಗೆ ತಜ್ಞರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಒಂದೊಮ್ಮೆ ಇಲ್ಲಿ ನೀವು ಗಡಿಬಿಡಿಯನ್ನು ಮಾಡುವಿರಾದರೆ ಖಂಡಿತ ಮುಂದೆ ನಷ್ಟಕ್ಕೇ ಸಿಲುಕಿ ಕೊಳ್ಳಬಹುದಾದ ಸಾಧ್ಯತೆ ಇರಲಿದೆ

ಇನ್ನು ಆರೋಗ್ಯದ ದೃಷ್ಟಿಯಿಂದಲೂ ಜೂನ್ ತಿಂಗಳು ಹೆಚ್ಚುಕಮ್ಮಿ ಉತ್ತಮವಾಗಿಯೇ ಕಂಡುಬರಲಿದೆ ಇಲ್ಲಿ ಬಹು ದೀರ್ಘಕಾಲದಿಂದಲೂ ನಿಮಗೆ ಬಾಧಿಸುತ್ತಿರುವ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಈಗ ಉತ್ತಮ ಚಿಕಿತ್ಸೆ ಲಭಿಸಬಹುದಾಗಿದೆ ಹಾಗಾಗಿ ಇಲ್ಲಿ ಶನಿದೇವನ ಸ್ವರಾಶಿಯ ಗೋಚಾರ ಕೆಲ ಕಡೆಗಳಲ್ಲಿ ನಿಮಗೆ ಏರಿಳಿತದ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಬಹುದಾಗಿದ್ದು ಈ ಸಮಯದಲ್ಲಿ ಒಂದಿಷ್ಟು ಮುನ್ನೆಚ್ಚರಿಕೆಯನ್ನೂ ನೀವು ಹೊಂದಿರಬೇಕು ವಿಶೇಷವಾಗಿ ಇಲ್ಲಿ ನೀವು ಯಂತ್ರೋಪಕರಣಗಳ ಚಾಲನೆ ಮಾಡುವಾಗ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಹೆಚ್ಚು ಜಾಗೃತೆ ಹೊಂದಿರಬೇಕು ಜೊತೆಜೊತೆಗೆ ಇಲ್ಲಿ ನೀವು ಅವೈಜ್ಞಾನಿಕ ದಿನಚರಿಯನ್ನು ಬಿಟ್ಟು ಉತ್ತಮ ದಿನಚರಿಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಬೆನ್ನು ನೋವಿನಂತಹ ಸಮಸ್ಯೆಗಳು ನಿಮ್ಮನ್ನ ಭಾದಿಸಬಹುದಾದ ಸಾಧ್ಯತೆಗಳು ಇದ್ದು ಹೀಗಾಗಿ ಇಲ್ಲಿ ನೀವು ನಿಮ್ಮ ನಿತ್ಯಜೀವನದಲ್ಲಿ ಉತ್ತಮ ಆಹಾರ ಪಾನಿಗಳ ಅಭ್ಯಾಸ ಜೊತೆಗೆ ಯೋಗ ಧ್ಯಾನ ಗಳಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಉತ್ತಮವಾಗಿರಲಿದೆ ಇನ್ನು ಈ ವಿಶೇಷ ಅವಧಿಯಲ್ಲಿ ನಿಮ್ಮ ಮನೆಯ ಹಿರಿಯರ ಆರೋಗ್ಯದ ವಿಷಯದಲ್ಲಿ ಸುಧಾರಣೆ ಕಂಡುಬರುವುದು ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳವ ನ್ನುಂಟು ಮಾಡಬಹುದಾಗಿದೆ

ವಿದ್ಯಾರ್ಥಿ ಜಾತಕದವರ ಪಾಲಿಗೂ ಸಮಯ ಹೆಚ್ಚು ಕಡಿಮೆ ಉತ್ತಮವಾಗಿಯೆ ಸಾಬೀತಾಗಲಿದೆ ಇಲ್ಲಿ ಪೂರ್ವಾರ್ಧದ ಸಮಯದಲ್ಲಿ ಸ್ವಲ್ಪ ಆಲೋಚಿತನ ಮನೆ ಮಾಡಿದರು ಕೂಡ ಜೂನ್ ತಿಂಗಳ ಉತ್ತರಾರ್ಧ ಸಮಯದಲ್ಲಿ ವಿದ್ಯಾರ್ಥಿಗಳು ಓದಿನ ಪ್ರತಿ ಸಮರ್ಪಿತ ರಾಗಿ ಕಂಡುಬರಲಿದ್ದಾರೆ ಒಟ್ಟಾರೆಯಾಗಿ ಜೂನ್ ತಿಂಗಳು ಸಿಂಹ ರಾಶಿಯ ಜಾತಕದವರ ಪಾಲಿಗೆ ಹೆಚ್ಚುಕಮ್ಮಿ ಉತ್ತಮವಾಗಿರಲಿದ್ದು ಅಲ್ಲಲ್ಲಿ ಏರಿಳಿತದ ಸ್ಥಿತಿ ಕಂಡು ಬರಬಹುದಾಗಿದೆ ಹೀಗಾಗಿ ಈ ಸಮಯದಲ್ಲಿ ನೀವು ಕೆಲವು ಪರಿಹಾರೂಪಯಗಳನ್ನು ಮಾಡಿಕೊಳ್ಳಬೇಕು ಜೂನ್ ತಿಂಗಳಿನ ಪ್ರತಿ ಶನಿವಾರದಂದು ನೀವು ಕಪ್ಪು ಶ್ವಾನಕ್ಕೆ ರೊಟ್ಟಿ ತಿಳಿಸುವುದು ಭಾನುವಾರದಂದು ಬೆಳಿಗ್ಗೆ ಉದಯಿಸುತ್ತಿರುವ ಸೂರ್ಯನ ದೇವನಿಗೆ ಜಲ ಸಮರ್ಪಿಸುವುದು ವಿಶೇಷವಾಗಿ ಮಂಗಳವಾರ ದಿನದಂದು ಆಂಜನೇಯಸ್ವಾಮಿಗೆ ಸಿಹಿತಿನಿಸು ನೈವೇದ್ಯವನ್ನು ಸಮರ್ಪಿಸುವುದು ಮಾಡಬೇಕು ಇದರಿಂದಾಗಿ ಖಂಡಿತ ನಿಮಗೆ ಸಾಧಿಸಬಹುದಾದ ನಕಾರಾತ್ಮಕ ಸಮಸ್ಯೆಗಳೆಲ್ಲವೂ ದೂರವಾಗುವ ಮೂಲಕ ಶುಭ ಫಲಗಳ ಪ್ರಾಪ್ತಿ ಉಂಟಾಗುತ್ತದೆ ಇದೇ ಸಿಂಹ ರಾಶಿಯ ಮಾಸಿಕ ಫಲಗಳು.

Leave a Reply

Your email address will not be published. Required fields are marked *