ಮೇಷ ರಾಶಿ ಬುಧದೇವನ ವಿಶೇಷ ಗೋಚರ

ಮೇಷ ರಾಶಿ ಬುಧದೇವನ ವಿಶೇಷ ಗೋಚರ

ಬುಧ ಗ್ರಹವು ಗ್ರಹಗಳಲ್ಲಿ ಅತ್ಯಂತ ಗುಣ ಸ್ವಭಾವವುಳ್ಳ ಗ್ರಹ ಎಂದು ಹೇಳಲಾಗುತ್ತದೆ ಜೊತೆಗೆ ಬುಧ ಗ್ರಹವು ಬುದ್ಧಿವಂತಿಕೆಯನ್ನು ಕರುಣಿಸುವ ಗ್ರಹವಾಗಿಯೂ ಸಹ ಇದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ದೇವಾನುದೇವತೆಗಳ ದೂತ ಎಂದು ಸಹ ಕರೆಯಲಾಗುತ್ತದೆ ಬುಧ ಗ್ರಹವನ್ನು ನವಗ್ರಹಗಳ ರಾಜಕುಮಾರ ಎಂದು ಸಹ ಕರೆಯಲಾಗಿದೆ ಬುಧ ಗ್ರಹನ ತನ್ನ ವ್ಯಕ್ತಿಯ ಗೋಚಾರ ಫಲಗಳನ್ನು ಖಂಡಿತವಾಗಿಯೂ ಗೋಚರಿಸುತ್ತದೆ

ಆಗಸ್ಟ್ ತಿಂಗಳ ಒಂದನೇ ತಾರೀಖಿನಿಂದ 21ನೇ ತಾರೀಖಿನವರೆಗೂ ಬುಧ ಗ್ರಹ ಸಿಂಹ ರಾಶಿಯಲ್ಲಿ ಗೋಚರಿಸುತ್ತಾನೆ ಈ ಬುಧ ಗ್ರಹಣ ಸಂಚಾರವು ಅನೇಕ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಕೆಲವು ರಾಶಿಗಳಿಗೆ ಉತ್ತಮ ಫಲಗಳು ನೀಡಿದರೆ ಇನ್ನೂ ಕೆಲವು ರಾಶಿಗಳಿಗೆ ನಕಾರಾತ್ಮಕ ಶಕ್ತಿಯನ್ನು ಬೀರುತ್ತದೆ ಮೇಷ ರಾಶಿಯವರಿಗೆ ಬುಧ ಗ್ರಹವು ತೃತೀಯ ಮತ್ತು ಸೃಷ್ಟಿಯ ಸ್ವಾಮಿಯಾಗಿ ಕಾಣಿಸಿಕೊಳ್ಳುತ್ತಾನೆ

ಈ ಸಮಯದಲ್ಲಿ ಬುಧ ಗ್ರಹಣ ನಿಮಗೆ ಪ್ರಯೋಗ್ರಹದಲ್ಲಿ ಗೋಚರಿಸುತ್ತಾನೆ ಹೀಗಾಗಿ ನಿಮ್ಮ ಬಹುತೇಕ ಪ್ರಯತ್ನಗಳು ಸಫಲವಾಗಿ ಸಿದ್ಧಗೊಳ್ಳುತ್ತದೆ ನಿಮ್ಮಲ್ಲಿ ಅತಿಯಾದ ಉತ್ಸಾಹವು ಸಹ ಕಂಡುಬರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಿದ್ಧರಾಗುತ್ತಿರುವ ರಾಷ್ಟ್ರೀಯ ವಿದ್ಯಾರ್ಥಿಗಳಿಗೂ ಸಹ ಇದು ಅನುಕೂಲಕರವಾಗಿ ಕಂಡುಬರುತ್ತದೆ ವಿದ್ಯಾರ್ಥಿಗಳಿಗೆ ಅಧಿಕ ಏಕಾಗ್ರತೆಯ ಪ್ರಾಪ್ತಿ ಉಂಟಾಗುತ್ತದೆ ವೃತ್ತಿದಾಯಕ ಬದುಕಿನಲ್ಲಿ ಅತ್ಯಂತ ಲಾಭದಾಯಕವಾಗಿ ಸಾಬೀತು ಆಗಲಿದೆ

ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರಾ ನಿಮ್ಮ ಪ್ರತಿಯೊಂದು ಯೋಜನೆಯು ಸಹ ಸಫಲವಾಗಿ ಕಾಣಿಸಿಕೊಳ್ಳುತ್ತದೆ ವ್ಯಾಪಾರ ವ್ಯವಹಾರದಲ್ಲಿ ಸಹ ಖಂಡಿತವಾಗಿ ವಿಶೇಷ ಲಾಭವನ್ನು ದೊರೆಯುತ್ತದೆ ವ್ಯಾಪಾರದಲ್ಲಿ ಬರಪೂರ ಲಾಭವು ನಿಮಗೆ ದೊರೆಯುತ್ತದೆ ಇಲ್ಲಿ ಪಾಲುದಾರಿಕೆಯಲ್ಲಿ ಹಲವು ಸಂಬಂಧಗಳು ಸುಖಮಯವಾಗಿ ಕಂಡು ಬರುತ್ತದೆ ನಿಮ್ಮ ಪಾಲುದಾರರೊಂದಿಗೆ ಉಂಟಾದ ವೈ ಮನಸು ಖಂಡಿತವಾಗಿಯೂ ದೂರವಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.