ಸೋಲಬೇಡ ಇನ್ನೊಂದೇ ಮೆಟ್ಟಿಲು ಬಾಕಿ ಇದೆ

ಸೋಲಬೇಡ
ಇನ್ನೊಂದೇ ಮೆಟ್ಟಿಲು ಬಾಕಿ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜೀವನ ಎಂಬ ಆಟದಲ್ಲಿ ನೀನು ಗೆದ್ದರೆ ಮಾತ್ರ ಜನ ನಿನ್ನನ್ನು ಗುರುತಿಸುತ್ತಾರೆ, ನೀನು ಸೋತರೆ ನಿನ್ನ ಹೆಸರನ್ನು ಕೂಡ ಮರೆಯುತ್ತಾರೆ ಈ ಪ್ರಪಂಚದಲ್ಲಿ ನಿನ್ನ ಹಣೆಬರಹ ಬದಲಾಗುವವರೆಗೂ ನಿನ್ನ ಸೋಲುಗಳನ್ನು ಮೆಟ್ಟಿ ನಿಲ್ಲಬೇಕು ಸ್ವಲ್ಪ ತಡವಾದರೂ ಪರವಾಗಿಲ್ಲ ನಿನ್ನ ಗೆಲುವು ಹೇಗಿರಬೇಕು ಅಂದರೆ ಅವರು ನಿನ್ನ ಬಗ್ಗೆ ಮಾತನಾಡುವುದಕ್ಕಿಂತ ನಿನ್ನ ಯೋಗ್ಯತೆ ಬಗ್ಗೆ ಮಾತನಾಡಬೇಕು ನಿನ್ನ ಗುರಿ ತಲುಪಬೇಕಾದರೆ ಗುಂಡಿಗೆ ಒಂದೇ ಇದ್ದರೆ ಸಾಲದು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ನಿನ್ನಲ್ಲಿರಬೇಕು

ನಿನಗೆ ಮಾಡಲು ಕೆಲಸ ಇಲ್ಲದಾಗ ಮಾತ್ರ ಕೆಲಸಕ್ಕೆ ಬಾರದ ವಿಷಯಗಳು ನಿನ್ನ ತಲೆಯಲ್ಲಿ ಬರುವುದು ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗಲ್ಲ ಯಾಕೆ ಗೊತ್ತಾ ಅವನು ಎಲ್ಲಿ ಸರಿಸಮನಾಗಿ ಬೆಳೆದು ನಿಲ್ಲುತ್ತಾನೆ ಅನ್ನುವ ಸ್ವಾರ್ಥದಿಂದ ಆದರೆ ಒಂದು ಉದಾಹರಣೆ ಕೊಡುತ್ತೀನಿ ಕೇಳಿ, ಇಡೀ ಮನೆಯನ್ನೆ ಬೆಳಗುತ್ತಿದ್ದೇನೆ ಎಂಬ ಗರ್ವದಿಂದ ಎಲ್ಇಡಿ ಬೀಗುತ್ತಾ ಇತ್ತು ಅದನ್ನು ನೋಡಿದ ಚಂದ್ರನು ನಾನು ಇಡೀ ಜಗತ್ತಿಗೆ ಬೆಳಕನ್ನು ನೀಡುತ್ತಾ ಇದ್ದೇನೆ ಎಂದು ಒಳಗೊಳಗೆ ನಗ್ತಾ ಇದ್ದ ಜನಗಳ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ ನಿನ್ನ ಸೋಲನ್ನ ಕಾಯ್ತಾ ಇರೋ ಜನಗಳಿಗೆ ಕಾಯ್ತಾನೆ ಇರುವ ಹಾಗೆ ಮಾಡಬೇಕು

ಇತಿಹಾಸದ ಚರಿತ್ರೆಯಲ್ಲಿ ಗೆದ್ದವನಿಗೆ ಗೆದ್ದವನು ಅನ್ನುವ ಜಾಗ ಇದೆ ಸೋತವನಿಗೂ ಕೂಡ ಇಂಥವನ ಜೊತೆ ಸೆಣೆಸಾಡಿ ಹೋರಾಡಿ ಸೋತೆ ಎನ್ನುವ ಜಾಗ ಇದೆ ಆದರೆ ನಿಂತುಕೊಂಡು ನೋಡುವವರಿಗೆ ಆಡಿಕೊಂಡು ನಗುವವರಿಗೆ ಚರಿತ್ರೆಯಲ್ಲಿ ಎಲ್ಲೂ ಹೆಸರಿಲ್ಲ ದ.ರಾ ಬೇಂದ್ರೆ ಅವರು ಒಂದು ಮಾತನ್ನು ಹೇಳುತ್ತಾರೆ “ನಿನ್ನೊಳಗೆ ನೀ ಒಕ್ಕು ನಿನ್ನ ನೀ ಕಂಡು ನಿನಾಗೆ ಇರು” ಜೀವನದ ಸತ್ಯ ಹೇಗಿದೆ ನೋಡಿ ಜೀವನದಲ್ಲಿ ನೀನು ಸೆಂಟಿಮೆಂಟ್ ಇಟ್ಕೊಂಡು ಯಾವತ್ತೂ ಬದುಕಬೇಡ ಇದಕ್ಕೆಲ್ಲ ಇಲ್ಲಿ ಬೆಲೆನೇ ಕೊಡಲ್ಲ ನಿನ್ನ ಭಾವನೆಗಳಿಗೆ ನಿನ್ನ ಕನಸುಗಳಿಗೆ ಬೆಂಕಿ ಹಚ್ಚಿ ಮಜಾ ನೋಡುವವರ ಜಾಸ್ತಿ ಬಿಟ್ಟು ಬಿಡು ಸೋಲಿನ ಬಗ್ಗೆ ಚಿಂತೆ

ಮಾಡುವುದನ್ನು ಯಾರು ಸೋತಿಲ್ಲ ಈ ಪ್ರಪಂಚದಲ್ಲಿ ನೀನು ಸೋಲದೆ ಗೆಲ್ಲುವುದಕ್ಕಾಗುವುದಿಲ್ಲ ಯಾಕೆಂದರೆ ಗೆಲುವಿನ ಮಹತ್ವ ಗೊತ್ತಾಗುವುದೇ ನೀನು ಸೋತಮೇಲೆ ಗಿಡ ಯಾವತ್ತೂ ಉದುರಿ ಹೋದ ಎಲೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ ಹೊಸ ಹೂವಿನ ಸೃಷ್ಟಿಯೇ ಅದರ ಧ್ಯಾನ ಕಳೆದು ಹೋಗಿದಕ್ಕೆ ಚಿಂತೆಯನ್ನು ಪಡಬೇಡ ಹೊಸತನ ಸೃಷ್ಟಿಸುವ ಉತ್ಸಾಹ ನಿನ್ನಲ್ಲಿರಲಿ.

ಬಾಳುವುದಾದರೆ ಸಮುದ್ರದಂತೆ ಬಾಳು ಬೇಕಾದವರು ನದಿಯಂತೆ ನಿನ್ನನ್ನು ಬಂದು ಸೇರುತ್ತಾರೆ, ಕಷ್ಟ ಅಂತ ಹೋದರೆ ನಿನಗೆ ಯಾರು ಸಹಾಯ ಮಾಡಲ್ಲ ಇಷ್ಟ ಅಂತ ಹೇಳಿದರೆ ನಿನ್ನತ್ರ ಓಡಿ ಬಂದು ಯಾರು ಪ್ರೀತಿ ಮಾಡಲ್ಲ ಅದಕ್ಕೆ ಹೇಳೋದು ಕಷ್ಟನ ತೋರಿಸಿಕೊಳ್ಳಬಾರದು ಇಷ್ಟನಾ ಹೇಳಿಕೊಳ್ಳಬಾರದು ಇಲ್ಲಿ ಕಷ್ಟಕ್ಕೆ ಕರುಣೆ ಇಲ್ಲ ಇಷ್ಟಕ್ಕೆ ಬೆಲೆ ಇಲ್ಲ, ಕಷ್ಟ ಇಷ್ಟ ಪ್ರೀತಿ ಪ್ರೇಮ ಸಂಬಂಧಿಕರು ಎಲ್ಲವನ್ನು ಬಿಟ್ಟುಬಿಡು ನಿನ್ನ ಗುರಿಯ ಕಡೆ ನೀನು ಸಾಗು ಜೀವನದಲ್ಲಿ ಯಾವುದರ ಹಿಂದೆ ನಾವು ಹೋಗಬಾರದು ಎಲ್ಲವೂ ಎಲ್ಲರೂ ನಮ್ಮ ಹಿಂದೆ ಬರಬೇಕು ನೀನು ಗೆಲ್ಲಬೇಕಾದರೆ ಶ್ರಮ ಪಡಬೇಕು ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಬೆಟ್ಟದಂತಹ ಶ್ರಮ ಇರುತ್ತದೆ ನಡೆದು ಬಂದ ದಾರಿಯಲ್ಲಿ ಹೇಳಿಕೊಳ್ಳಲಾಗದ ನೋವು ಇರುತ್ತದೆ ಅವರಂತೆ ನೀನಾಗಲು ಪ್ರಯತ್ನಿಸಬೇಕು ಕೊನೆಗೊಂದು ಮಾತು ಹೇಳುತ್ತೇನೆ,
“ನೀನು ಹುಟ್ಟುವಾಗ ನಿನ್ನನ್ನು ನೋಡಲು ಯಾರು ಬಂದಿದ್ದರು ಎನ್ನುವುದು ನಿನಗೆ ಗೊತ್ತಿಲ್ಲ, ನೀನು ಸತ್ತಾಗ ಯಾರು ನಿನ್ನನ್ನು ನೋಡಲು ಬರುತ್ತಾರೆ ಅನ್ನೋದು ಕೂಡ ನಿನಗೆ ಗೊತ್ತಾಗಲ್ಲ”
ಹಾಗಿದ್ದ ಮೇಲೆ ಇರುವಾಗ ಯಾರ ಬಗ್ಗೆ ಚಿಂತೆ ಮಾಡಿ ಏನು ಪ್ರಯೋಜನ ಇಲ್ಲ ನಿನ್ನನ್ನು ಅವಮಾನಿಸಿದವರ ಮುಂದೇನೆ ಅವರೆದುರೆ ಅವರ ಕಣ್ಣೆದುರೆ ಬೆಳೆದು ನಿಲ್ಲುವುದೇ ಅವರಿಗೆ ನೀನು ಕೊಡುವ ಉತ್ತರ ಆಗಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.