ಈ ಪ್ರಾಣಿಗಳು ಮನೆಗೆ ಬಂದರೆ ಅದೃಷ್ಟವೇ ಅದೃಷ್ಟ

Recent Posts

ಈ ಪ್ರಾಣಿಗಳು ಮನೆಗೆ ಬಂದರೆ ಅದೃಷ್ಟವೇ ಅದೃಷ್ಟ


ಸ್ನೇಹಿತರೆ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವ ಇರುತ್ತದೆ ನಮ್ಮ ಹಿರಿಯರಾಗಲೀ ಋಷಿಮುನಿಗಳಾಗಲಿ ಯಾವುದೇ ಮಾತನ್ನು ಹೇಳಿದರು ಅದರಲ್ಲಿ ಸಾಕಷ್ಟು ಅರ್ಥಗರ್ಭಿತವಾಗಿರುತ್ತದೆ ಇನ್ನೂ ಯಾವುದೇ ಕೆಲಸ ಮಾಡಿದರೂ ಅದರ ಹಿಂದೆ ಒಂದು ದೊಡ್ಡ ಮಹತ್ವ ಅಡಗಿರುತ್ತದೆ ಇನ್ನೂ ಮುಖ್ಯವಾಗಿ ನಮ್ಮ ಹಿರಿಯರು ಋಷಿ-ಮುನಿಗಳು ಅನಾದಿಕಾಲದಿಂದಲೂ ಹಾಕಿಕೊಂಡಿರುವ ಪದ್ಧತಿಗಳು ನಿಯಮಗಳು ಅವುಗಳಿಗೂ ಕೂಡ ಸಾಕಷ್ಟು ಅರ್ಥಗಳಿವೆ ನಾವು ನೋಡ್ತೀವಿ ಪ್ರಾಣಿ-ಪಕ್ಷಿಗಳು ಮನೆ ಒಳಗೆ ಬಂದರೆ ನಮ್ಮ ಹಿರಿಯರು ಇದ್ದರೆ ಅದಕ್ಕೆ ಒಂದು ಅರ್ಥವನ್ನು ಕೊಡುತ್ತಾರೆ

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಬಾಗಿಲುಗಳಲ್ಲಿ ಅಥವಾ ಮನೆಯೊಳಗೆ ಕೆಂಪು ಇರುವೆಗಳು ಕಪ್ಪು ಇರುವೆಗಳು ಅಂತಹ ಪಕ್ಷಿಗಳು ಮನೆಬಾಗಿಲಿಗೆ ಪ್ರವೇಶಮಾಡಿದಾಗ ಏನು ಅರ್ಥಗಳನ್ನು ನೀಡುತ್ತದೆ ಅಂತ ಹಿರಿಯರು ಹೇಳಿದ್ದಾರೆ ಮನೆಯಲ್ಲಿ ಕೆಂಪು ಇರುವೆ ಆದಾಗ ಅವುಗಳು ಕಚ್ಚುವುದರಿಂದ ಸ್ವಲ್ಪ ಕಿರಿಕಿರಿ ಅಲ್ಲವೇ ಹೌದು ಅವು ಕಚ್ಚಿದರೆ ಕೆಂಪಾಗಿ ಉರಿಯುತ್ತದೆ ತಕ್ಷಣವೇ ಕಿರಿಕಿರಿ ಅನ್ಸುತ್ತೆ ಆದರೆ ಮನೆಯಲ್ಲಿ ಕೆಂಪಿರುವೆ ಕಾಣಿಸಿಕೊಂಡಾಗ ಅದು ಮನೆಗೆ ಶುಭ ಅನ್ನೋದನ್ನ ಸೂಚಿಸುವುದರ ಮೂಲಕ ನಮಗೆ ಒಂದು ಸಂಕೇತವನ್ನು ನೀಡುತ್ತೆ ಅಂತಾರೆ ಇನ್ನು ಯಾವುದಾದರೂ ಒಂದು ದಾರಿಯಲ್ಲಿ ಆ ಮನೆಗೆ ಆರ್ಥಿಕವಾಗಿ ಶುಭ ಆಗುತ್ತೆ ಅನ್ನೋದನ್ನ ಕೂಡ ಕೆಂಪು ಇರುವೆ ಇರುವಿಕೆಯನ್ನು ತಿಳಿಸಿ ಹೇಳುತ್ತೆ

ಇನ್ನು ದೇವರ ಮನೆಯಲ್ಲಿ,ಅಲ್ಲಲ್ಲಿ ಕಪ್ಪು ಇರುವೆ ಕಾಣಿಸಿಕೊಂಡರೆ ಅದು ಮನೆಗೆ ಮಹಾಲಕ್ಷ್ಮಿಯ, ಸಾನಿತ್ಯವನ್ನ
ನೀಡುತ್ತೆ ಅನ್ನೋದರ ಸೂಚನೆ ಯಾರ ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಳ್ಳುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಇರುತ್ತೆ ಲಕ್ಷ್ಮಿ ನೆಲೆ ನಿಂತು ಸಂಪೂರ್ಣ ಕೃಪೆಯಿಂದ ಅನುಗ್ರಹದಿಂದ ಅವರನ್ನ ಹರಸುತ್ತಾಳೆ ಅಂತ ಹೇಳ್ತಾರೆ ಮನೆಯಲ್ಲಿ ಕಪ್ಪಿರುವೆ ಕಾಣಿಸಿಕೊಂಡಾಗ ಅವುಗಳನ್ನು ಗುಡಿಸಿ ಮನೆಯಿಂದ ಆಚೆ ಹಾಕುವ ಬದಲು ಅವುಗಳಿಗೆ ಸ್ವಲ್ಪ ಸಕ್ಕರೆ ಹಾಕಿ ಇದು ನಿಮಗೆ ಒಳ್ಳೆಯದಾಗುತ್ತೆ ಶುಭ ಆಗುತ್ತೆ ಇನ್ನು ಮನೆಗೆ

ಏನಾದರೂ ಕಾಗೆ ಬಂದರೆ ಅದರ ಸೂಚನೆ ಏನಪ್ಪಾ ಅಂದ್ರೆ ಮನೆಯ ಮುಂದೆ ಏನಾದರೂ ಆಹಾರಪದಾರ್ಥ ಹಾಕಿದರೆ ಅದನ್ನು ಕಚ್ಚಿಕೊಂಡು ಹೋಗೋದಕ್ಕೆ ಕಾಗೆ ಅಥವಾ ಪಕ್ಷಿಗಳು ಬರುತ್ತದೆ ಅದು ಸಹಜ ಕೂಡ ಆದರೆ ಮನೆ ಒಳಗೆ ಕಾಗೆ ಬಂದರೆ ಅದು ಅಶುಭ ಅಂತಾರೆ ಏನೋ ಒಂದು ಕೆಡಕು ಜರುಗುತ್ತದೆ ಈ ರೀತಿಯಾಗಿ ಕಾಗೆ ಮನೆ ಒಳಗೆ ಪ್ರವೇಶ ಮಾಡಿದರೆ ತಕ್ಷಣವೇ ಮನೆಯನ್ನು ಹರಿಶಿಣ ನೀರಿನಿಂದ ಸ್ವಚ್ಛಗೊಳಿಸಿ ಗೋಮಯದಿಂದ ಸ್ವಚ್ಛಗೊಳಿಸಿ ತಕ್ಷಣವೇ ಭಗವಂತನಿಗೆ ತುಪ್ಪದ ದೀಪ ಹಚ್ಚಿರಿ ಆಗ ಯಾವುದೇ ಅಶುಭಗಳು ಜರುಗುವುದಿಲ್ಲ ಮನಸಿಗೆ ತೊಂದರೆಯಾಗುವುದಿಲ್ಲ ಯಾವ ಕೆಡಕು ಸಂಭವಿಸುವುದಿಲ್ಲ ಇನ್ನು ಸಾಧ್ಯವಾದರೆ ನಿಮ್ಮ ಹಿರಿಯರನ್ನು ಕೇಳಿಕೊಂಡು ಅದಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಹೀಗೆ ನಮ್ಮ ಹಿರಿಯರು ಯಾವುದೇ ಒಂದು, ಸಮಸ್ಯೆ ಇರಲಿ ಅದಕ್ಕೆ ಒಂದು ಪರಿಹಾರವನ್ನು ಸೂಚಿಸಿದ್ದಾರೆ ಆದರೆ, ಪರಿಹಾರವನ್ನು ತಿಳಿದುಕೊಂಡು ನಡೆಯಬೇಕಾದದ್ದು ನಮ್ಮ ಧರ್ಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *