ಶ್ರೀಚಕ್ರ ಇರೋ ದೇವಸ್ಥಾನಕ್ಕೆ ಹೋಗಿ ಬದುಕು ಬದಲಾಯಿಸೋ ದಿವ್ಯ ರಹಸ್ಯ

ಶ್ರೀಚಕ್ರ ಇರೋ ದೇವಸ್ಥಾನಕ್ಕೆ ಹೋಗಿ ಬದುಕು ಬದಲಾಯಿಸೋ ದಿವ್ಯ ರಹಸ್ಯ

ನಮಸ್ಕಾರ ಸ್ನೇಹಿತರೆ, ಶ್ರೀ ಚಕ್ರದಲ್ಲಿ ಎಷ್ಟು ವಿಧಗಳಿವೆ ಈ ಪ್ರಶ್ನೆಯನ್ನು ಕೇಳಿದರೆ ಬಹುತೇಕ ಉತ್ತರ ಎರಡು ಪ್ರಕಾರ ಅಂತಾರೆ ಒಂದು ಹಾರಿಜಾಂಟಲ್ ಅಂದರೆ ಅಡ್ಡಡ್ಡ ಇರುವುದು ಇನ್ನೊಂದು three-dimensional ಅಂದರೆ ತ್ರಿಕೋನಾಕಾರದಲ್ಲಿ ಮೇಲು ಪರ್ವತದ ರೀತಿ ಇರುವುದು ಆದರೆ ಎರಡು ಪರಿಚಿತ ಆಕಾರಗಳ ಹೊರತಾಗಿಯೂ ಇನ್ನು ಹಲವಾರು ರೀತಿಯ ಶ್ರೀ ಚಕ್ರಗಳಿವೆ ಒಂದೊಂದು ಚಕ್ರಕ್ಕೂ ಒಂದೊಂದು ರೀತಿಯ ಉಪಯೋಗವಿದೆ ವಿಶೇಷತೆ ಇದೆ ಇಷ್ಟಿದ್ದರೂ ಪ್ರಮುಖವಾಗಿ ನಾಲ್ಕು ರೀತಿಯ ಶ್ರೀ ಚಕ್ರಗಳನ್ನು ಮಹತ್ವದ್ದು ಅಂತ ಗುರುತಿಸಲಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಂದು ಬೃಹತ್ತಾದ ಇನ್ನೊಂದು ಈಗಾಗಲೇ ಹೇಳಿದ three -dimensional ಮೇರು ಪ್ರಸ್ತಾರ ಮತ್ತೊಂದು ಪದ್ಮ ಪ್ರಸ್ತಾರ ಮಗದೊಂದು ಕುಮಾ ಪ್ರಸ್ತಾರ ಇವೆಲ್ಲಾ ಎಲ್ಲಿದೆ ನಾವು ನೋಡಬಹುದು ಅಂತ ಯೋಚಿಸಿದರೆ ಖಂಡಿತ ಅಂತಹದೊಂದು ಅದ್ಭುತ ಅವಕಾಶವನ್ನ ಮಾಡಿಕೊಟ್ಟಿದ್ದಾರೆ ಆದಿ ಶಂಕರಾಚಾರ್ಯರು ಆಚಾರ್ಯರು ಎಲ್ಲೆಲ್ಲಿ ಈ ಅದ್ಬುತಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಅಂತ ತಿಳಿಸಿಕೊಡುತ್ತೇವೆ

ಎಷ್ಟು ದೇವಸ್ಥಾನಗಳಿಗೆ ಹೋದಾಗ ಅದರಲ್ಲೂ ದಕ್ಷಿಣ ಭಾರತದ ಕೆಲವು ಪ್ರಮುಖ ದೇವಸ್ಥಾನಗಳಿಗೆ ಹೋದಾಗ ಸಾಮಾನ್ಯವಾಗಿ ಒಂದು ಮಾತು ಕಿವಿಗೆ ಬೀಳುತ್ತೆ ಇಲ್ಲಿ ಆದಿಶಂಕರಚಾರ್ಯರು ಶ್ರೀ ಚಕ್ರವನ್ನು ಸ್ಥಾಪಿಸಿದ್ದಾರೆ ಅದಾದಮೇಲೆ ಶ್ರೀ ಕ್ಷೇತ್ರ ಅದ್ಭುತವಾಗಿ ಪ್ರಸಿದ್ಧಿ ಆಯ್ತು ಅಂತ ಜನ ಹೇಳ್ತಾರೆ ಇರ್ತಾರೆ ಅದರಲ್ಲಿ ಕೆಲವು ದೇಗುಲಗಳಲ್ಲಿ ಶ್ರೀಚಕ್ರ ಎಲ್ಲಿದೆ ಅಂತನೆ ಗೊತ್ತಾಗೊಲ್ಲ ಉದಾಹರಣೆಗೆ ನೀವು ಶೃಂಗೇರಿಗೆ ಹೋದಾರೆ ಅಲ್ಲಿ ಶ್ರೀಚಕ್ರ ನೇರವಾಗಿ ಕಾಣುವುದಿಲ್ಲ ಕಾರಣ ಶೃಂಗೇರಿ ಆಚಾರ್ಯರು ಶ್ರೀಚಕ್ರವನ್ನು ಸ್ಥಾಪಿಸಿ ಅದರ ಮೇಲೆ ಶಾರದೆ ಮಾತೆಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಇದೇ ರೀತಿ ಹಲವಾರು ಕ್ಷೇತ್ರಗಳಲ್ಲಿ ಬೇರೆಬೇರೆ ಕಾರಣಗಳಿಂದಾಗಿ ಶ್ರೀಚಕ್ರವನ್ನು ನೋಡಲಾಗುವುದಿಲ್ಲ

ಆದರೆ ಶ್ರೀಚಕ್ರವನ್ನು ನೋಡಬಹುದಾದಂತಹ ಕ್ಷೇತ್ರಗಳಿವೆ ನಮ್ಮ ಸುತ್ತಲೇ ಅವುಗಳ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಮೊದಲನೆಯದಾಗಿ ಕೂರ್ಮ ಪ್ರಸ್ತಾರದ ಬಗ್ಗೆ ಹೇಳುತ್ತೇನೆ ಇದೊಂದು ಅಪರೂಪದ ಪ್ರಕಾರ ಶ್ರೀಚಕ್ರ ಗಳಲ್ಲಿ ಈ ಪ್ರಾಕಾರದ ಶ್ರೀಚಕ್ರ ಎಲ್ಲಿದೆ ಅಂದರೆ ಚೆನ್ನೈನ ರೈಲ್ವೆ ನಿಲ್ದಾಣದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿ ಇರೋ ಮಂಗಳ ಕಾಮಾಕ್ಷಿದೇವಿ ದೇವಸ್ಥಾನದಲ್ಲಿದೆ ಇಲ್ಲಿ ಶಂಕರಾಚಾರ್ಯರು ಕೂರ್ಮ ಪ್ರಸ್ತಾರವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಇಲ್ಲೇ ಯಾಕೆ ಈ ಚಕ್ರವನ್ನು ಪ್ರತಿಷ್ಠಾಪನೆ ಮಾಡುದ್ರು ಅಂತ ಕೇಳಿದರೆ ಇದಕ್ಕೆ ಸ್ಥಳ ಪುರಾಣಗಳು ಉತ್ತರ ಕೊಡುತ್ತವೆ ಒಮ್ಮೆಪಾರ್ವತಿ ಮಾತೆ ಶಿವನ ಕಣ್ಣನ ಮುಚ್ಚುತ್ತಾಳೆ ತಮಾಷೆಗೆ ಅಂತ ಆ ಅರೆಗಳಿಗೆ ಸಮಸ್ತ ಸೃಷ್ಟಿಯಲ್ಲಿ ಅಲ್ಲೋಲಕಲ್ಲೋಲ ಆಗಿ ಬಿಡುತ್ತೆ ಇದರಿಂದ ಬೇಸರಗೊಂಡ ಮಾತೆ ಪಶ್ಚಾತಾಪಕಾಗಿ ಭೂಲೋಕಕ್ಕೆ ಬಂದು ಪಂಚಾಗ್ನಿ ಮಧ್ಯೆ ನಿಂತು ಘೋರವಾದ ತಪಸ್ಸನ್ನು ಮಾಡುತ್ತಾಳೆ ಮಾತೆಯ ತಪಸ್ಸಿಗೆ ಮೆಚ್ಚಿದ ಧರೆಗಿಳಿದ ಭಗವಂತ ಶಿವ ಕಂಚಿಯಲ್ಲಿ ಕಾಮಾಕ್ಷಿ ಮತ್ತು ಸುಂದರೇಶ್ವರ ಆಗಿ ಪ್ರಕಟವಾಗುವ ಅಂತ ಹೇಳಿ ಕರೆದುಕೊಂಡು ಹೋಗುತ್ತಾನೆ ಆದರೆ ಮಾತೆ ತಪಸ್ಸು ಮಾಡಿದ ಈ ಸ್ಥಳ ಮಾತ್ರ ಅಗ್ನಿದಿವ್ಯ ದಂತೆ ಮಹಾಶಕ್ತಿ ಯುತ ಆಗಿಬಿಡುತ್ತೆ ಇಲ್ಲಿ ಯಾರು ಹೋಗುವುದರಲ್ಲಿ ತಲೆ ಹಾಕಿ ಮಲಗುವುದಕ್ಕೂ ಆಗುವುದಿಲ್ಲ ಸಾವಿರಾರು ವರ್ಷಗಳ ನಂತರ ಈ ಭಾಗದಲ್ಲಿ ಪ್ರವಾಸದಲ್ಲಿ ಇದ್ದ ಆದಿಶಂಕರರು ತಮ್ಮ ದಿವ್ಯದೃಷ್ಟಿ ಮೂಲಕ ಈ ಜಾಗದ ಮಹಾತ್ಮೆಯನ್ನು ಅರಿತು ಇಲ್ಲಿ ಶ್ರೀಚಕ್ರವನ್ನು ಸ್ಥಾಪಿಸುತ್ತಾರೆ

ಈ ಮೂಲಕ ಜನ ತಡೆದು ಕೊಳ್ಳಲಾಗದ ದಿವ್ಯ ಶಕ್ತಿಯುತ ಭಾಗವನ್ನು ಚಕ್ರದೊಳಗೆ ಇರಿಸುತ್ತಾರೆ ಅದು ಕೂಡ ಅಂತಿಂಥ ಸಾಮಾನ್ಯ ಚಕ್ರವಲ್ಲ ಇದು ಅಷ್ಟ ಗಂಧ ಅನ್ನೋ ಧಾತುವಿನಿಂದ ತಯಾರಿಸಿದ ಅತ್ಯಂತ ಶಕ್ತಿಯುತ ಶ್ರೀ ಚಕ್ರದಲ್ಲಿ ಇಲ್ಲಿ ಮಾತೆ ಮಾಡಿದ ತಪಃಶಕ್ತಿಯನ್ನೆಲ್ಲಾ ಇರಿಸುತ್ತಾರೆ ಲೋಕಕಲ್ಯಾಣಕ್ಕಾಗಿ ಶಂಕರರು ಇಲ್ಲಿ ಶಂಕರರು ಪ್ರತಿಷ್ಠಾಪಿಸಿರೊ ಚಕ್ರದ ಮಾದರಿಯನ್ನು ಕೂರ್ಮ ಪ್ರಸ್ತಾರ ಅಥವಾ ಅರ್ಧ ನೀರು ಅಂತ ಕರೆಯಲಾಗುತ್ತೆ ದೇಗುಲದಲ್ಲಿ ಈಗಲೂ ಶ್ರೀಚಕ್ರವಿದೂ ಅಭಿಷೇಕ ಮಾಡುವುದಿಲ್ಲ ಬದಲಿಗೆ ಕುಂಕುಮ ಸೇವೆಗಳನ್ನು ಮಾಡಲಾಗುತ್ತೆ

ಎರಡನೆಯ ಮಾದರಿ ಭೂ ಪ್ರಸ್ತಾರ ಇದು ಎಲ್ಲಿದೆ ಅಂದರೆ ಕಾಂಚಿಪುರ ದಲ್ಲಿದೆ ತಮಿಳುನಾಡಿನ ಈ ಪವಿತ್ರ ಕ್ಷೇತ್ರಕ್ಕೆ ಎಷ್ಟು ಸಲ ಹೋಗಿರೋ ಭಕ್ತರಿಗೂ ಕೂಡ ಇದರ ಅರಿವಿರುವುದಿಲ್ಲ ಕಾಮಾಕ್ಷಿಯ ವಿಗ್ರಹದ ಮುಂದೆ ಶ್ರೀಚಕ್ರ ಇದೇ ಇದು ಕೂಡ ಆದಿಶಂಕರರ ಪ್ರತಿಷ್ಠಾಪನೆ ಮಾಡಿರೋದು ಶಂಕರರೇ ಈ ಕೆಲಸ ಮಾಡುವರೆಗೂ ಇಲ್ಲೂ ಕೂಡ ಕಾಮಾಕ್ಷಿ ಅಮ್ಮನವರ ಶಕ್ತಿಯನ್ನು ಯಾರು ಸಹಿಸುವುದಕ್ಕೆ ಆಗುತ್ತಾ ಇರಲಿಲ್ಲ ಹೀಗಾಗಿ ಭಕ್ತಜನರ ಉದ್ಧಾರದ ಸಲುವಾಗಿ ಇಲ್ಲೂ ಕೂಡ ಅಮ್ಮನವರ ಶಕ್ತಿಯಿಂದ ಭಕ್ತರಿಗೆ ತೊಂದರೆ ಆಗದಂತೆ ಕಾಪಾಡುವುದಕ್ಕಾಗಿ ಶ್ರೀ ಚಕ್ರವನ್ನು ಸ್ಥಾಪಿಸಿದ್ದರೂ ಶಂಕರರು ಮೂರನೆಯ ಪ್ರಕಾರ ಪದ್ಮ ಪ್ರಸ್ತಾರ ಇದನ್ನು ಶಂಕರರು ಎಲ್ಲಿ ಪ್ರತಿಷ್ಠಾಪನೆ ಮಾಡಿದರು ಅಂದರೆ ಜಂಬುಕೇಶ್ವರ ಅನ್ನೋ ವಿಶೇಷವಾದ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಇದು ಕೂಡ ತಮಿಳುನಾಡಿನಲ್ಲಿ ಇದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.