ಸ್ತ್ರೀ ಶಾಪದಿಂದ ಯಾವ ಕಷ್ಟಗಳು ಎದುರಾಗುತ್ತದೆ ಗೊತ್ತಾ

ಸ್ತ್ರೀ ಶಾಪದಿಂದ ಯಾವ ಕಷ್ಟಗಳು ಎದುರಾಗುತ್ತದೆ ಗೊತ್ತಾ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

ಸ್ತ್ರೀ ಶಾಪ ಕುಟುಂಬ ಮತ್ತು ಪಾರಂಪರ್ಯವಾಗಿ ಇದು ಸಮಸ್ಯೆಯಾಗಿ ಇರುತ್ತದೆ ಸ್ತ್ರೀ ಶಾಪ ವಿತರೆ ಶುಕ್ರದಶೆ ಬಂದರು ಕೂಡ ಫಲ ಸಿಗುವುದಿಲ್ಲ ನಿನ್ನ ಜಾತಕದಲ್ಲಿ ಗುರುಬಲ ಶನಿ ದೆಸೆ ಎಲ್ಲವೂ ಚೆನ್ನಾಗಿದ್ದರೂ ಸಹ ಕಂಕಣಭಾಗ್ಯ ಕೂಡಿ ಬರುವುದಿಲ್ಲ ಇದು ಮದುವೆಯಾಗದೆ ಇರುವ ಗಂಡುಮಕ್ಕಳು ಈ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸುತ್ತಿರುತ್ತಾರೆ ಇನ್ನು ಕೆಲವರ ಜಾತಕ ಚೆನ್ನಾಗಿದ್ದರೂ ಮನೆಯಲ್ಲಿ ದರಿದ್ರತನ ತಾಂಡವವಾಡುತ್ತಿರುತ್ತದೆ ಎಷ್ಟು ಸಂಪಾದನೆ ಮಾಡಿದರು ಹಣ ಉಳಿಯುವುದಿಲ್ಲ ಹೆಚ್ಚಾಗಿ ಕರ್ಚು ನಿಮ್ಮ ಮೇಲೆ ಬೀಳುತ್ತದೆ ಮತ್ತು ಸಾಲದ ಋಣಕ್ಕೆ ಒಳಗಾಗುತ್ತಾರೆ
ಸ್ತ್ರಿ ದೋಷವು ಹೆಣ್ಣುಮಕ್ಕಳು ಬೇಸರಗೊಂಡು ಹಾಕುವ ಶಾಪ ಲಾಗಿರುತ್ತದೆ ಇದು ಯಾವ ರೀತಿ ಬರಬಹುದು ಎಂದರೆ ತಂಗಿಯ ಆಸ್ತಿಯನ್ನು ಅಬ್ಬರಿಸಿದಾಗ ಅವರು ಬೇಸರದಿಂದ ಆಗುವ ಶಾಪದಿಂದ ಸ್ತ್ರೀ ದೋಷವು ಬರುತ್ತದೆ ಸ್ತ್ರೀ ದೋಷ ಇದ್ದವರಿಗೆ ಮಕ್ಕಳ ಯೋಗಗಳು ಸಹ ಇರುವುದಿಲ್ಲ ಇತ್ತೀಚಿನ ಕಾಲದಲ್ಲಿ ಕಳತ್ರ ದೋಷದಿಂದ ಶ್ರೀ ದೋಷವು ಬರುತ್ತಿದೆ ಈ ಕಳತ್ರ ದೋಷ ಎಂದರೆ ಮದುವೆಯಾಗಿ ಮದುವೆಯ ನಂತರ ವಿಚ್ಛೇದನವನ್ನು ನೀಡುತ್ತಾರೆ
ಮದುವೆಯಾದ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರು ಸಹ ಸ್ತ್ರೀ ದೋಷ ಬರುತ್ತದೆ ಮತ್ತು ಯಾವುದಾದರೂ ಹೆಣ್ಣುಮಕ್ಕಳಿಗೆ ಮಾತುಕೊಟ್ಟು ಅದನ್ನು ನಡೆಸದೇ ಹೋದರೆ ಅದರಿಂದಲೂ ಸಹ ಸ್ತ್ರೀ ದೋಷವು ಬರುತ್ತದೆ ಅಥವಾ ಹೆಣ್ಣು ಮಕ್ಕಳಿಗೆ ತೊಂದರೆ ಮಾಡಿದಾಗಲೂ ಸಹ ಸ್ತ್ರೀ ದೋಷ ಬರುತ್ತದೆ ಸ್ತ್ರೀ ಶಾಪ ದಿಂದ ಬರುವ ದೋಷವೇ ಸ್ತ್ರೀ ದೋಷವಾಗಿದೆ

Leave A Reply

Your email address will not be published.