ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣ

Recent Posts

ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳಿಗೆ

ಸ್ವಾತಿ ನಕ್ಷತ್ರ ಇದು ನಕ್ಷತ್ರ ಮಾಲಿಕೆಯಲ್ಲಿ ಬರುವ 15ನೇ ನಕ್ಷತ್ರ ವಾಗಿದೆ ಈ ನಕ್ಷತ್ರದವರು ಆಕರ್ಷಣೀಯ ದೇಹ ಮತ್ತು ಉತ್ತಮ ಕಣ್ಣುಗಳನ್ನು ಹೊಂದಿರುತ್ತಾರೆ ಮತ್ತು ಅಜಾನುಬಾಹು ದೇಹ ಹೊಂದಿರುತ್ತಾರೆ ಅವರು ಆರೋಗ್ಯವಂತರು ಸಹ ಆಗಿರುತ್ತಾರೆ ಇವರ ಗುಣ ನಡುವಳಿಕೆಗಳು ಒರಟಾಗಿದ್ದರು ಮಾತಿನಲ್ಲಿ ಉತ್ತಮರಾಗಿ ಆಗಿರುತ್ತಾರೆ ಇವರು ಅಜ್ಞಾನ ಅಂಧಕಾರವನ್ನು ದೂರ ಮಾಡುತ್ತಾರೆ ಇವರು ಹೆಚ್ಚು ಸಾಹಸಿಗಳು ಆಗಿರುತ್ತಾರೆ ಇವರ ಮನಸ್ಸಿನಲ್ಲಿ ಅಂದುಕೊಂಡ ರೀತಿಯಲ್ಲಿ ಆಲೋಚನೆಗಳು ಮಾಡಿದ ರೀತಿಯಲ್ಲಿ ಕೆಲಸಗಳು ನಡೆಯದೆ ಹೋದರೆ ಇವರು ಹೆಚ್ಚು ಬೇಜಾರು ಮಾಡಿಕೊಳ್ಳುತ್ತಾರೆ ಈ ನಕ್ಷತ್ರದವರಿಗೆ ಸೊಗಸಾದ ಮಾತುಗಾರಿಕೆಯ ಹೊಂದಿರುತ್ತದೆ ಇವರು ಹೆಚ್ಚು ಆಕರ್ಷಕರಾಗಿ ಕಾಣಿಸಿಕೊಳ್ಳುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಈ ನಕ್ಷತ್ರದವರಿಗೆ ಯಾವುದೇ ಪರಿಸ್ಥಿತಿಯನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ತಿಳಿದಿರುತ್ತದೆ ಏರು ವಿಶಾಲ ಹೃದಯದವರು ಎಲ್ಲ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಾರೆ ಇವರು ಆಧ್ಯಾತ್ಮಿಕ ಕಾರ್ಯದಲ್ಲಿ ಹೆಚ್ಚು ಭಾಗವಹಿಸುತ್ತಾರೆ ಈ ನಕ್ಷತ್ರದವರು ಹೆಚ್ಚು ನ್ಯಾಯಾಧೀಶರಂತೆ ವರ್ತಿಸುತ್ತಿರುತ್ತಾರೆ ಇವರು ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ ಇವರು ಯಾರಿಗೂ ಸಹ ಕೋಪಬರುವಂತೆ ಅಥವಾ ಮನಸ್ತಾಪ ಬರುವಂತೆ ಮಾತನಾಡುವುದಿಲ್ಲ ಇವರು ಯಾವುದೇ ಕೆಲಸವನ್ನು ಮೊದಲೇ ಏನಾಗುತ್ತದೆ ಎಂದು ಉಳಹಿಸಿಕೊಳ್ಳುವ ಜ್ಞಾನವನ್ನು ಹೊಂದಿರುತ್ತಾರೆ

ಈ ನಕ್ಷತ್ರದ ಅಧಿಪತಿಯ ರಾಹುಗ್ರಹ ಆಗಿದ್ದು ಈ ನಕ್ಷತ್ರದ ಅಧಿದೇವತೆ ವಾಯು ಈ ಈ ನಕ್ಷತ್ರದ ನಾಲ್ಕು ಪಾದಗಳು ತುಲಾರಾಶಿಗೆ ಸೇರಿದರೆ ಈ ನಕ್ಷತ್ರದ ನಾಮಗಳು ರಿ ರೂ ಈ ನಕ್ಷತ್ರದ ಯೋನಿಯು ಎಮ್ಮೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *