ಸ್ವಪ್ನದಲ್ಲಿ ಮನುಷ್ಯರನ್ನು ಕಂಡರೆ ಫಲವೇನು

Recent Posts

ಸ್ವಪ್ನದಲ್ಲಿ ಮನುಷ್ಯರನ್ನು ಕಂಡರೆ ಫಲವೇನು

ನಮಸ್ಕಾರ ಸ್ನೇಹಿತರೆ ಮೊದಲಿಗೆ ಸ್ವಪ್ನದಲ್ಲಿ ಮನುಷ್ಯರನ್ನು ಕಂಡರೆ ಅದಕ್ಕೆ ಏನು ಫಲ ಎಂಬುದು ತಿಳಿದುಕೊಳ್ಳೋಣ ಮನುಷ್ಯರೆಂದರೆ ಅತ್ಯಂತ ಶುಭ್ರವಾಗಿರುವ ಅಂತಹ ಅತ್ಯಂತ ಶುಭ ಲಕ್ಷಣಗಳು ಹೊಂದಿರುವಂತಹ ಮನುಷ್ಯರ ಆಗಿರಬೇಕು ಅವರು ಯಾವುದೇ ಕೊಳಕು ಬಟ್ಟೆ ಏನಾಗಲಿ ಕೆಟ್ಟವ್ಯಸನ ಕ್ಕ ಒಳಗಾದ ವ್ಯಕ್ತಿ ಆಗಬಾರದು ಅತ್ಯಂತ ಶುಭ್ರವಾಗಿರುವ ಅಂತಹ ವ್ಯಕ್ತಿ ಹಿರಿಯರು ಗೌರವಿಸುವಂತಹ ವ್ಯಕ್ತಿ ಅಥವಾ ಪೂಜನಿಯ ಭಾವದಿಂದ ಕಾಣುವಂತಹ ಯಾರಾದರೂ ವ್ಯಕ್ತಿ ಕನಸಿನಲ್ಲಿ ಬಂದರೆ ಅತ್ಯಂತ ಶುಭ ಫಲಗಳನ್ನು ಕಾಣುತ್ತೀರಿ

ಮಂತ್ರಿಪದವಿಗೆ ಸಮಾನವಾದ ಅಂತಹ ಪ್ರಧಾನಿಯನ್ನು ಪಡೆಯುತ್ತೀರಿ ಅಥವಾ ಉನ್ನತ ವಾದಂತಹ ಉದ್ಯೋಗ ಪ್ರಾಪ್ತಿ ಉನ್ನತ ಕಾರ್ಯವನ್ನು ಮಾಡುವಂತಹ ಯೋಗ ಬರುತ್ತದೆ ಉನ್ನತವಾಗಿರುವ ಅಂತಹ ಜವಾಬ್ದಾರಿ ಅಥವಾ ಉನ್ನತವಾಗಿರುವ ಅಂತಹ ಸ್ಥಾನ ಸಿಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಮನುಷ್ಯರು ಕನಸಿನಲ್ಲಿ ಬಂದರೆ ಅತ್ಯಂತ ಪೂಜೆ ನಯವಾಗಿರಬೇಕು ಹಿರಿಯರ ಆಗಿರಬೇಕು ಅಂಥವರು ಕನಸಿನಲ್ಲಿ ಬಂದಾಗ ಖಂಡಿತವಾಗಲೂ ಅದನ್ನು ಶುಭಫಲ ಎಂದು ನಾವು ಕಾಣುತ್ತೇವೆ ಇದು ಮನುಷ್ಯರು ಕನಸಿನಲ್ಲಿ ಕಂಡಾಗ ಅದರ ಒಂದು ಫಲಾ ಫಲ

ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ತುಳಸಿರಾಮ್ ಜೋಶಿ ದೈವ ಪಂಡಿತರು ಶ್ರೀ ಚಾಮುಂಡೇಶ್ವರಿ ದೇವಿ ಆರಾಧಕರು ಆಂತರಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಿಕೊಡುತ್ತಾರೆ ಶ್ರೀ ಚಾಮುಂಡೇಶ್ವರಿ ದೇವಿಯ ತ್ರಿಪೀಠಕ ತ್ರಿ ಬಂಧನ ಪೂಜೆಯ ಶಕ್ತಿಯಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ ಮೊಬೈಲ್ ಸಂಖ್ಯೆ 9916852606

Leave a Reply

Your email address will not be published. Required fields are marked *