ತುಲಾ ರಾಶಿ ನವೆಂಬರ್ ತಿಂಗಳ ಭವಿಷ್ಯ

ತುಲಾ ರಾಶಿ ಕಲಾವಿದರಿಗೆ ಲಾಭವಿದೆ

ತುಲಾರಾಶಿಯವರ ನವೆಂಬರ್ ತಿಂಗಳ ಭವಿಷ್ಯವನ್ನು ಈಗ ನಾವು ತಿಳಿದುಕೊಳ್ಳೋಣ ತುಲಾ ರಾಶಿಯವರಿಗೆ ಈ ತಿಂಗಳು ಗೃಹದಲ್ಲಿ ತುಂಬಾ ನೆಮ್ಮದಿ ಇರುತ್ತದೆ ಭೋಗ ವಸ್ತುಗಳು ಮತ್ತು ವಾಹನ ಲಾಭಗಳು ಸಹ ನಿಮಗೆ ಇದೆ ಆದರೆ ಈ ತಿಂಗಳು ಪ್ರಯಾಣದಲ್ಲಿ ಸ್ವಲ್ಪ ತೊಂದರೆ ಇದೆ ಈ ತಿಂಗಳು ನಿಮಗೆ ಶತ್ರು ಗಳಿಂದಲೂ ಸಹ ತೊಂದರೆ ಇದೆ ನಿಮ್ಮದು ಈ ತಿಂಗಳು ಸ್ವಲ್ಪ ಚಂಚಲ ಮನಸ್ಥಿತಿ ಇರುತ್ತದೆ ಬೇರೆಯ ವ್ಯಕ್ತಿಗಳು ನಿಮಗೆ ಕೆಟ್ಟ ಕೆಲಸಕ್ಕೆ ಬೋಧನೆ ಮಾಡುವ ಸಾಧ್ಯತೆ ಇದೆ ಈ ತಿಂಗಳು ನಿಮಗೆ ಅಗ್ನಿಯಿಂದ ಸ್ವಲ್ಪ ತೊಂದರೆ ಇದೆ ಮತ್ತು ಈ ರಾಶಿಯವರು ಸಂಜೆ 8 ಗಂಟೆಯ ಮೇಲೆ ವಾಹನವನ್ನು ಚಲಾಯಿಸಲು ಹೋಗಬೇಡಿ ಈ ವಿಷಯ ಸಹ ನಿಮಗೆ ತೊಂದರೆ ಇದೆ ಮತ್ತು ವಾಹನಗಳಲ್ಲಿ ಎಚ್ಚರದಿಂದ ಇರಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಡ್ರೈವರ್ಗಳು ಸಹ ಈ ತಿಂಗಳು ಎಚ್ಚರದಿಂದ ಇರುವುದು ಉತ್ತಮ ಈ ತಿಂಗಳು ಕೆಲವರಿಗೆ ಸಂತಾನದ ಯೋಗವಿದೆ ಇನ್ನು ಕೆಲವರು ಈ ತಿಂಗಳು ದಂಡವನ್ನು ಹೆಚ್ಚಾಗಿ ತರಬೇಕಾಗುತ್ತದೆ ಕೆಲವರಿಗೆ ಆಸ್ತಿಯಿಂದ ನಷ್ಟವಾಗುತ್ತದೆ ಇನ್ನು ಕೆಲವರು ಅಪಮಾನವನ್ನು ಹೆಚ್ಚಾಗಿ ಅನುಭವಿಸುತ್ತಾರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ಕೊಡಿ ಭೋಗ ವಸ್ತುಗಳ ವ್ಯಾಪಾರಿಗಳಿಗೆ ಸಿನಿಮಾ ನಟ ನಟಿಯರಿಗೆ ಇವರಿಗೆ ತುಂಬಾ ಲಾಭವಿದೆ ರಾಜಕೀಯ ವ್ಯಕ್ತಿಗಳಿಗೆ ಸರ್ಕಾರಿ ನೌಕರರಿಗೆ ಈ ತಿಂಗಳು ಲಾಯರುಗಳು ಬರಹಗಾರರು ಮುದ್ರಕರಿಗೆ ಅಷ್ಟೊಂದು ಅನುಕೂಲವಾಗಿರುವುದಿಲ್ಲ ಸ್ವಲ್ಪ ನಷ್ಟವಿದೆ ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಿ ನೌಕರರಿಗೆ 15ನೇ ತಾರೀಖಿನ ನಂತರ ಉತ್ತಮ ಸಮಯ ನಿಮ್ಮ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ

ಈ ತಿಂಗಳು ಪ್ರೇಮಿಗಳಿಗೆ ಉತ್ತಮವಾಗಿರುತ್ತದೆ ಆಟೋ ಚಾಲಕರು ಮತ್ತು ಔಷಧಿಗಳ ಪಾದಗಳಿಗೆ ಈ ತಿಂಗಳು ಉತ್ತಮವಾದ ಲಾಭವಾಗುತ್ತದೆ ಇಂಜಿನಿಯರ್ಗಳು ಮತ್ತು ಇಂಜಿನಿಯರಿಂಗ್ ಉಪಕರಣಗಳನ್ನು ಮಾರುವವರಿಗೆ ಸ್ವಲ್ಪ ಮಾಧ್ಯಮವಾದ ಲಾಭ ಇರುತ್ತದೆ ಆದರೆ ಈ ತಿಂಗಳು ಸ್ವಲ್ಪ ನಷ್ಟವಾಗುವ ಸಾಧ್ಯತೆ ಸಹ ಇರುತ್ತದೆ ಜಾಗರೂಕತೆಯಿಂದ ಇರುವುದು ಉತ್ತಮ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರದಿಂದ ಇರಿ ನಷ್ಟವಾಗುವ ಸಾಧ್ಯತೆ ಇದೆ ಬೆಳ್ಳಿ ಮತ್ತು ರೇಷ್ಮೆ ವ್ಯಾಪಾರಿ ಚಿನ್ನದ ವ್ಯಾಪಾರಿಗಳಿಗೆ ಸಹ ಈ ತಿಂಗಳು ಹೆಚ್ಚಿನ ಲಾಭವಿದೆ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಈ ತಿಂಗಳ ನಿಮಗೆ ಬಹಳ ಒಳ್ಳೆಯದು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.