ತಲೆ ಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ ಸರಳ ಕ್ರಮಗಳನ್ನು ಅನುಸರಿಸಿ

Recent Posts

ತಲೆ ಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಈ ಸರಳ ಕ್ರಮಗಳನ್ನು ಅನುಸರಿಸಿ

ನಮಸ್ಕಾರ ಸ್ನೇಹಿತರೇ ತಲೆಕೂದಲು ಬಿಳಿಯಾಗಿದೆ ಎಂದು ಚಿಂತಿಸುವ ಬದಲು ಐದು ಸರಳ ಕ್ರಮಗಳನ್ನು ಅನುಸರಿಸಿ
ಇತ್ತೀಚಿಗೆ ಬಿಳಿ ಕೂದಲು ಯುವಪೀಳಿಗೆಗೆ ಹೆಚ್ಚಾಗಿ ಕಾಡುತ್ತಿದೆ ಅಷ್ಟೇ ಅಲ್ಲ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ 20 ವರ್ಷ ದಾಟುವಾಗಲೂ ಎಲ್ಲಾ ಕೂದಲು ಬೂದಿ ಬಣ್ಣಕ್ಕೆ ತಿರುಗುತ್ತದೆ ಒತ್ತಡ ಹೇರಿ ಡಿಟಿ ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಕೂದಲನ್ನು ಬಿಳಿಯಾಗಿ ಸಬಹುದು 5 ಕ್ರಮಗಳನ್ನು ಪಾಲಿಸಿದ್ದರಿಂದ ಮನೆಯಲ್ಲಿಯೇ ಬಿಳಿಕೂದಲನ್ನು ಕಡಿಮೆ ಮಾಡಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನೆಲ್ಲಿಕಾಯಿ ಒಂದು ಪಾತ್ರೆಯಲ್ಲಿ 500ml ತೆಂಗಿನೆಣ್ಣೆಯನ್ನು ಹಾಕಿ ಕಾಯಿಸಿ ಅದು ಕಾದನಂತರ ಒಂದು ಹಿಡಿ ನೆಲ್ಲಿಕಾಯಿ ಪುಡಿಯನ್ನು ಹಾಕಿ ಆಗ ಕಡಿಮೆ ಉರಿಯಲ್ಲಿ 20 ನಿಮಿಷ ಕಾಯಿಸಿ ನಂತರ ಅದನ್ನು ತಣ್ಣಗಾಗಲು ಬಿಡಿ ಅದಾದ ನಂತರ ಗಾಳಿಯಾಡದ ಬಟ್ಟಲಿನಲ್ಲಿ ಹಾಕಿ ನಂತರ ವಾರಕ್ಕೆರಡು ಬಾರಿ ಇದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಿರಿ
ಕರಿಬೇವಿನ ಎಲೆಗಳು ಕರಿಬೇವಿನ ಎಲೆ ನೆಲ್ಲಿಕಾಯಿ ಪುಡಿ ಬ್ರಾಹ್ಮಿ ಕಾಯಿ ಪುಡಿ ಹಾಕಿ ರುಬ್ಬಿಕೊಳ್ಳಿ ಬಳಿಕ ಮಿಶ್ರಣವನ್ನು ಹೇರ್ ಮಾಸ್ಕ್ ರೀತಿಯಲ್ಲಿ ಕೂದಲಿಗೆ ಹಚ್ಚಿ ಕೊಳಿ ಒಂದು ಗಂಟೆ ಬಿಟ್ಟು ಶಾಂಪೂವಿನಿಂದ ತೊಳೆಯಿರಿ

ಮದರಂಗಿ ಸೊಪ್ಪು ಮದರಂಗಿ ಸೊಪ್ಪನ್ನು ಕೂದಲಿಗೆ ಬಣ್ಣ ನೀಡಲು ಪ್ರಾಚೀನಕಾಲದಿಂದ ಬಳಸುತ್ತಾರೆ ಇದು ಕೂದಲಿಗೆ ಹೊಳಪನ್ನು ನೀಡುವುದರ ಜೊತೆಗೆ ಬಿಳಿಕೂದಲನ್ನು ಹೋಗಲಾಡಿಸುವುದರಲ್ಲಿ ಬಾರಿ ಪ್ರಭಾವವನ್ನು ಹೊಂದಿದೆ
ತೆಂಗಿನ ಎಣ್ಣೆ ತೆಂಗಿನ ಎಣ್ಣೆ ಮತ್ತು ನಿಂಬೆಹಣ್ಣು ಕೂದಲನ್ನು ಕಪ್ಪು ವಾದಿಸುವುದರಲ್ಲಿ ಸಹಾಯ ಮಾಡುತ್ತದೆ ಇವೆರಡರ ಸಂಯೋಜನೆಯು ರಾಸಾಯನಿಕ ಕ್ರಿಯೆಯನ್ನು ಉತ್ಪಾದಿಸುತ್ತದೆ ಹೀಗಾಗಿ ವಾರಕ್ಕೆ ಒಂದು ದಿನ ಈ ವಿಧಾನವನ್ನು ಅನುಸರಿಸಿ
ಚಹಾ ಬಿಳಿಕೂದಲನ್ನು ಕಪ್ಪಾಗಿಸುವ ಇನ್ನೊಂದು ಪರಿಣಾಮಕಾರಿ ಅನುಸಾರ ವೆಂದರೆ ಅದು ಚಾಹದ ಎಲೆ ಚಹಾದ ಎಲೆಗಳನ್ನು ಬೆಚ್ಚಗಿನ ನೀರಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಬಳಿಕ ಇದರಿಂದ ಪೇಸ್ಟ್ ತಯಾರಿಸಿ ನಂತರ ನಿಂಬೆರಸದೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 40 ನಿಮಿಷಗಳ ನಂತರ ಇದನ್ನು ನೀರಿನಿಂದ ತೊಳೆಯಿರಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ ಲೈಕ್ ಮಾಡಿ ಶೇರ್ ಮಾಡಿ

https://youtu.be/0j522cJP22g

Leave a Reply

Your email address will not be published. Required fields are marked *