ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ಉಡುಪಿ.

ಉಡುಪಿಯು ಕರ್ನಾಟಕದ ಕರಾವಳಿ ತೀರದ ಒಂದು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿದೆ ಉಡುಪಿಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಮಣಿಪಾಲಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಒಂದು ಪುಟ್ಟ ಗುಡ್ಡದಮೇಲೆ ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಾಲಯವಿದೆ ಈ ದೇವಾಲಯಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ ದೇವಾಲಯದ ಗರ್ಭಗುಡಿಯಲ್ಲಿ 5 ಹೆಸರಿನಲ್ಲಿ ಕರೆಯಲ್ಪಡುವ ಇಂದ್ರಾಣಿದೇವಿ ದುರ್ಗಾಪರಮೇಶ್ವರಿ ದೇವಿಯ ಲಿಂಗದ ರೂಪದಲ್ಲಿ ನೆಲೆಸಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಪಂಚಲಿಂಗಗಳನ್ನು ಪ್ರತಿಪಾದಿಸುವ 5 ದುರ್ಗಾಪರಮೇಶ್ವರಿಯ ಲಿಂಗಗಳು ಇದೆ ಲಿಂಗಗಳು ಸ್ವಯಂ ಉದ್ಭವಲಿಂಗ ಗಳಾಗಿದೆ ಪ್ರಾಚೀನ ಕಾಲದಲ್ಲಿ ಈ ಸ್ಥಳವನ್ನು ವೇದ ಚಲ ಎಂದು ಕರೆಯಲಾಗುತ್ತಿತ್ತು ಅನಾರೋಗ್ಯದಲ್ಲಿದ್ದ ಶವನ ಮಹರ್ಷಿಗಳು ಈ ಸ್ಥಳದಲ್ಲಿ ಶ್ರೀಮನ್ನಾರಾಯಣ ನನ್ನ ಕುರಿತು ಘೋರ ತಪಸ್ಸನ್ನು ಆಚರಿಸುತ್ತಾರೆ ಆಗ ಅವರ ತಪಸ್ಸಿಗೆ ಮೆಚ್ಚಿದ ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತವಾಗಿ ಅವರಿಗೆ ದರ್ಶನ ನೀಡಿ ಅವರ ರೋಗವನ್ನು ವಾಸಿ ಮಾಡುತ್ತಾರೆ ಹೀಗೆ ನಾರಾಯಣ ಹೃದಯ ಈ ಪ್ರದೇಶಕ್ಕೆ ಆಗಮಿಸಿದ ಲಕ್ಷ್ಮೀದೇವಿಯು ಇಲ್ಲಿರುವ ಸೌಂದರ್ಯವನ್ನು ಮೆಚ್ಚಿ ದುರ್ಗಾಪರಮೇಶ್ವರಿ ಇಲ್ಲೇ ಮೇಲೆ ಗೊಳ್ಳುತ್ತಾರೆ ಇಂದ್ರಾಣಿ ಎಂಬುದು ಶಶಿ ದೇವಿ ಅಂದರೆ ಇಂದ್ರ ದೇವರ ಹೆಂಡತಿ ಶಶಿ ದೇವಿಯ ಮತ್ತೊಂದು ಹೆಸರು ತನ್ನ ಪತಿಯು ಊರ್ವಶಿಯಲ್ಲಿ ಅನುರತ್ನಲ್ ಆದರೂ ಎಂದು ಕುಪಿತಗೊಂಡ ಸುತ್ತಾಡುತ್ತಿದ್ದಾಗ ಅವರನ್ನು ಮಹರ್ಷಿಗಳು ಶಾಂತಗೊಳಿಸಿ ಶೂವನ ಮಹರ್ಷಿಗಳು ಇದ್ದ ಈ ಕ್ಷೇತ್ರಕ್ಕೆ ಕರೆದಿರುತ್ತಾರೆ ಶಶಿ ದೇವಿಯು ಲಿಂಗರೂಪದಲ್ಲಿ ಇದ್ದ ದುರ್ಗಾಪರಮೇಶ್ವರಿಯನ್ನು ಪೂಜಿಸಿದ ನಂತರವೇ ಇಂದ್ರ ದೇವರು ಆಕೆಯೊಡನೆ ಮತ್ತೆ ಒಲವನ್ನು ತೋರಿಸಲು ಪ್ರಾರಂಭಿಸುತ್ತಾನೆ.

ನಂತರ ಈ ಕ್ಷೇತ್ರವು ಇಂದ್ರಾಣಿ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ ಎಂದು ಇಲ್ಲಿನ ಸ್ಥಳ ಪುರಾಣವು ನಮಗೆ ತಿಳಿಸುತ್ತದೆ ಈ ಕ್ಷೇತ್ರದಲ್ಲಿ ಒಂದು ಕುಂಡವಿದೆ ಈ ಕುಂಡಕ್ಕೆ ಇಂದ್ರಾಣಿಯ ಕುಂಡ ಎಂದು ಕರೆಯಲಾಗುತ್ತದೆ ಈ ಕುಂಡವು ಇಂದ್ರಾಣಿ ನದಿಯ ಉಗಮ ಸ್ಥಾನವಾಗಿದೆ ಈ ಕುಂಡದಲ್ಲಿ 342 ದಿನಗಳು ನೀರು ಯಾವಾಗಲೂ ಶುದ್ಧವಾಗಿ ಹರಿಯುತ್ತಲೇ ಇರುತ್ತದೆ ನಂತರ ಇದೇ ಕೊಂಡವು ನದಿಯಾಗಿ ಪರಿವರ್ತನೆಗೊಂಡು ಮನೆಯನ್ನು ಸೇರುತ್ತದೆ ಈ ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಮಾಡಿದರೆ ಮದುವೆಯಾಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಕೌಟುಂಬಿಕ ಕಲಹಗಳು ದಾಂಪತ್ಯದಲ್ಲಿ ಬಿರುಕು ಇರುವ ಮಂದಿ ಈ ಕ್ಷೇತ್ರಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಸಮಸ್ಯೆಗಳು ಇತ್ಯಾರ್ಥ ಗೊಂಡಿರುವ ಸಾಕಷ್ಟು ಉದಾಹರಣೆಗಳು ಇದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.