ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಹಳೆಯ ಕಾಲದ ಪದ್ಧತಿ ಆಯುರ್ವೇದದಲ್ಲೂ ಕೂಡ ಇದರ ಉಲ್ಲೇಖವಿದೆ ಹಳೆಯ ಕಾಲದ ಪದ್ಧತಿಯಿಂದಲೇ ಬೆರಗಾಗುವಂತಹ ಆರೋಗ್ಯದ ಲಾಭಗಳಿವೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಎಂಟು ಗಂಟೆಯ ಬಳಿಕ ಕುಡಿಯಬೇಕು ಹೀಗೆ ಮಾಡಿದರೆ ವಾತ ಪಿತ್ತ ಕಫ ಎಲ್ಲಾ ಗುಣ ಆಗುತ್ತದೆ ಸೋಂಕು ನಿವಾರಕವಾಗಿಯೂ ಕೆಲಸಮಾಡುತ್ತದೆ

ಅತಿಸಾರ ಬೇದಿ ಕಾಮಾಲೆ ವಿರುದ್ಧ ಹೋರಾಡುತ್ತದೆ ಆಮ್ಲ ಜೀರ್ಣಕ್ರಿಯೆಗೆ ಸಹಕಾರಿ ತಾಮ್ರದಲ್ಲಿ ಹಾಕಿರುವ ನೀರನ್ನು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ತಾಮ್ರ ಕ್ಯಾನ್ಸರ್ ಮತ್ತು ಅಧಿಕಾರದ ಒತ್ತಡ ನಿವಾರಣೆಗೂ ಉತ್ತಮ ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ಕೂಡ ತಡೆಯುತ್ತದೆ

ಇದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟಬಹುದು ತಾಮ್ರದಲ್ಲಿ ಮಲಗಿರುವ ನೀರನ್ನು ಕುಡಿಯುವುದರಿಂದ ಇದು ಥೈರಾಯ್ಡ್ ಅನ್ನು ನಿಯಂತ್ರಣವಾಗಿ ಇಡುತ್ತದೆ ಇನ್ನು ತಾಮ್ರ ರಕ್ತಹೀನತೆಯನ್ನು ತಡೆಯುತ್ತದೆ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹ ಸಹಕಾರಿಯಾಗಿರುತ್ತದೆ ಹೀಗಾಗಿ ತಾಮ್ರದ ಉಪಯೋಗಿಸುವುದಕ್ಕೆ ಯಿಂದ ದೇಹದ ತೂಕವೂ ಸಹ ಕಡಿಮೆಯಾಗುತ್ತದೆ ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಗಾಯಗಳನ್ನು ಅತಿ ವೇಗವಾಗಿ ಗುಣವಾಗಿರುತ್ತದೆ

Leave A Reply

Your email address will not be published.