ತಾಳೆ ಗರಿಯ ಭವಿಷ್ಯದ ಪ್ರಕಾರ 2022 ನಂತರ ಈ 5 ರಾಶಿಯವರಿಗೆ ಗಜಕೇಸರಿಯೋಗ ಆರಂಭ 2030 ರ ವರೆಗೆ ನಿಮ್ಮ ಮನೆಯಲ್ಲಿ ದುಡ್ಡಿನ ಮಳೆ ಮುಟ್ಟಿದ್ದೆಲ್ಲ ಚಿನ್ನ

Recent Posts

ತಾಳೆ ಗರಿಯ ಭವಿಷ್ಯದ ಪ್ರಕಾರ 2022 ನಂತರ ಈ 5 ರಾಶಿಯವರಿಗೆ ಗಜಕೇಸರಿಯೋಗ ಆರಂಭ 2030 ರ ವರೆಗೆ ನಿಮ್ಮ ಮನೆಯಲ್ಲಿ ದುಡ್ಡಿನ ಮಳೆ ಮುಟ್ಟಿದ್ದೆಲ್ಲ ಚಿನ್ನ.

ನಮಸ್ಕಾರ ಸ್ನೇಹಿತರೇ, ವ್ಯಕ್ತಿಯ ಜೀವನದ ಏರಿಳಿತಕ್ಕೆ ಗ್ರಹಗಳ ಚಲನವಲನ ಅಷ್ಟೇ ಕಾರಣವಾಗುವುದಿಲ್ಲ ಆತನ ಜನ್ಮ ಫಲವು ಕೂಡ ಇದಕ್ಕೆ ಕಾರಣವಾಗುತ್ತದೆ ನಾಡಿ ಜ್ಯೋತಿಷ್ಯದ ಸತ್ಯವೇನೆಂದರೆ ಈ ಜ್ಯೋತಿಷ್ಯವನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಿಲ್ಲ ಗೋಚರಿಸಿದ ಶಕ್ತಿ ಮತ್ತು ದೈಹಿಕ ಅಂಶ ಈ ತಾಳೆಗರಿ ಭವಿಷ್ಯಕ್ಕೆ ಇದೆ ತಾಳೆಗರಿ ಭವಿಷ್ಯದ ಪ್ರಕಾರ 2022ರ ನಂತರ ಈ 5 ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತದೆ, 2030 ರವರೆಗೆ ನಿಮ್ಮ ಮನೆಯಲ್ಲಿ ದುಡ್ಡಿನ ಮಳೆ ಆಗುತ್ತದೆ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅದೃಷ್ಟವೋ ಅದೃಷ್ಟ ಹಾಗಾದ್ರೆ ಅದೃಷ್ಟಶಾಲಿ ಅ 5 ರಾಶಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯದಾಗಿ ಕಟಕ ರಾಶಿ ಈ ರಾಶಿಯವರು ಈ ವರ್ಷದಲ್ಲಿ ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ವ್ಯಾಪಾರ-ವ್ಯವಹಾರದಲ್ಲಿ ಅಲ್ಲದೆ ಮನೆಯಲ್ಲಿ ಕೂಡ ದಾಂಪತ್ಯ ಜೀವನದಲ್ಲಿ ಮಾನಸಿಕವಾಗಿ ನೊಂದು ಹೋಗುತ್ತಾರೆ ಆದರೆ ಈ ವರ್ಷದಿಂದ ಕುಬೇರನ ಹಾಗೂ ಲಕ್ಷ್ಮೀದೇವಿ ಕೃಪೆಯಿಂದಾಗಿ ಎನ್ನ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಜೀವನವೂ ಸುಧಾರಿಸುತ್ತದೆ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಈ ದಿನ ತುಂಬಾ ಉತ್ತಮವಾಗಿದೆ ಹಿರಿಯರ ಆರೋಗ್ಯದಲ್ಲೂ ಕೂಡ ಸ್ವಲ್ಪ ಚೇತರಿಕೆ ಕಂಡು ಬರಲಿದೆ.

ಇನ್ನು ಎರಡನೆಯದಾಗಿ ಕುಂಭ ರಾಶಿ ಇಷ್ಟು ದಿನಗಳ ಕಾಲ ಅಡೆತಡೆಗಳಲ್ಲಿ ಇದ್ದಂತಹ ಕೆಲಸ ಸಂಪೂರ್ಣವಾಗಿ ಆಗುವಂತಹ ಎಲ್ಲಾ ಸಾಧ್ಯತೆಗಳು ಇವೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಕೂಡ ಲಾಭದಾಯಕವಾಗಲಿದೆ ಆರೋಗ್ಯ ಸ್ಥಿರವಾಗಿರುತ್ತದೆ ಇಂದಿನಿಂದ ಈ ರಾಶಿಯವರು ಪ್ರಾಣಿಹಿಂಸೆಯನ್ನು ಮಾಡಬಾರದು ಹಾಗೇನೆ ಗೋಮಾತೆಗೆ ನಿಮ್ಮ ಕೈಲಾದಷ್ಟು ತಿಂಡಿತಿನಿಸುಗಳನ್ನು ಕೊಡಬೇಕು ಜೊತೆಗೆ ದಾನ-ಧರ್ಮ ಮಾಡುವುದರಿಂದ ಮತ್ತಷ್ಟು ಫಲಗಳು ಹೆಚ್ಚಾಗುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ : ಈ ರಾಶಿಯವರು ತುಂಬ ಅದೃಷ್ಟಶಾಲಿಗಳು ಇಂದಿನಿಂದ ಇವರಿಗೆ ಶುಕ್ರ ದೇಸಿ ಆರಂಭವಾಗಲಿದ್ದು ಯಾವುದೇ ಕೆಲಸವನ್ನು ಆರಂಭಿಸಿದರು ಕೂಡ ಉತ್ತಮವಾದ ಲಾಭವನ್ನು ಪಡೆಯಲಿದ್ದಾರೆ ಈ ದಿನದಲ್ಲಿ ವಾಹನವನ್ನು ಖರೀದಿಸಿದರೆ ಉತ್ತಮವಾಗಿರುತ್ತದೆ ಯಾಕೆಂದರೆ ಈ ತಿಂಗಳಲ್ಲಿ ವಾಹನವನ್ನು ಖರೀದಿ ಮಾಡುವುದರಿಂದ ಕಡಿಮೆ ಬೆಲೆಯಲ್ಲಿ ನಿಮಗೆ ಉತ್ತಮ ವಾಹನವನ್ನು ಪಡೆಯಬಹುದಾಗಿದೆ.

ನಾಲ್ಕನೆಯದಾಗಿ ಮೇಷ ರಾಶಿ ಈ ರಾಶಿಯವರು ಹಲವಾರು ವರ್ಷಗಳಿಂದ ಕಷ್ಟವನ್ನು ಅನುಭವಿಸುತ್ತಾ ಇರುತ್ತಾರೆ ನಷ್ಟವನ್ನು ಅನುಭವಿಸುತ್ತಿರುತ್ತಾರೆ ಹಾಗಾಗಿ ಈ ರಾಶಿಯವರಿಗೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗುತ್ತದೆ ಜೊತೆಗೆ ನಿಮ್ಮ ಮನೆ ದೇವರಿಗೆ ಹೋಗಿ ದರ್ಶನ ಮಾಡಿ ಇದರಿಂದಾಗಿ ನಿಮ್ಮ ಅದೃಷ್ಟವು ದುಪ್ಪಟ್ಟಾಗಲಿದೆ.

ಇನ್ನು ಐದನೇಯದಾಗಿ ಮೀನ ರಾಶಿ ಈ ರಾಶಿಯವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರಾರಾಗುತ್ತೀರಾ ಆರ್ಥಿಕ ಸಮಸ್ಯೆಗಳು ಏನೇ ಇದ್ದರೂ ಕೂಡ ಮಾನಸಿಕವಾಗಿ ನೆಮ್ಮದಿ ಇಲ್ಲದೆ ಇರುವವರು ಸಾಂಸಾರಿಕ ಜೀವನದಲ್ಲಿ ಜೀವನದಲ್ಲಿ ತೊಂದರೆ ವ್ಯವಹಾರದಲ್ಲಿ ತೊಂದರೆ ವಿದ್ಯಾಭ್ಯಾಸದಲ್ಲಿ ತೊಂದರೆ ಏನೇ ತೊಂದರೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ಇಂದಿನಿಂದ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಹೊಂದಲಿದ್ದಾರೆ ನಿಮ್ಮ ಆದಾಯದ ಮೂಲಗಳು ವಿವಿಧ ಮೂಲಗಳಿಂದ ಉಕ್ಕಿ ಬರುತ್ತದೆ ನೋಡಿದ್ರಲ್ಲ ಇಷ್ಟೆಲ್ಲ ಲಾಭಗಳು ತಾಳೆಗರಿಯ ಪ್ರಕಾರ ಐದು ರಾಶಿಯವರು ಪಡೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *