ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬೇಡಿ

Recent Posts

ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬೇಡಿ

ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ಏನಾದರೂ ಕಲಿಯಲು ಇಷ್ಟಪಡುವುದಾದರೆ ಈಗಲೇ ಲೈಕ್ ಮಾಡಿ. ನಮ್ಮ ಭಾರತದ ಎಲ್ಲಾ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಹಬ್ಬವು ಕೂಡ ಒಂದಾಗಿದೆ. ನಮ್ಮ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ಹೊಸ ವರ್ಷ ಆಗಿದೆ.

ಹೊಸವರ್ಷದ ಮೊದಲ ದಿನವನ್ನು ನಾವು ಯುಗಾದಿ ಹಬ್ಬ ಅಂತ ಆಚರಣೆ ಮಾಡುತ್ತೇವೆ. ಇದೊಂದು ರೀತಿಯ ಬಣ್ಣಬಣ್ಣದ ಹಬ್ಬವಾಗಿದೆ. ಯಾಕೆಂದರೆ ಈ ದಿನದಲ್ಲಿ ನಾವು ಬಾಗಿಲುಗಳಿಗೆ ಮಾವಿನ ಎಲೆಯ ತೋರಣ ವನ್ನು ಕಟ್ಟುತ್ತೇವೆ. ಎಲ್ಲರೂ ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿಗಳನ್ನು ಹಾಕುತ್ತಾರೆ. ಪ್ರತಿಯೊಬ್ಬರು ಭಾರತದ ವಿಷಯದಲ್ಲಿ ಇದನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಹಾಗಾಗಿ ಯುಗಾದಿ ಹಬ್ಬದ ದಿನ ನೀವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು.

ಮಾಡಿದರೆ ಯಾವ ರೀತಿಯ ಪರಿಣಾಮಗಳು ಆಗುತ್ತವೆ ಎನ್ನುವುದರ ಬಗ್ಗೆ ಈ ಮಾಹಿತಿ ಯಲ್ಲಿ ತಿಳಿಸಿಕೊಡುತ್ತೇವೆ. ಜೊತೆಗೆ ಸ್ನೇಹಿತರೆ ಹೊಸ ವರ್ಷದ ಪ್ರಾರಂಭದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಮನೆಗೆ ಕರೆ ತರಲು ನೀವು ಇಷ್ಟಪಡುತ್ತಿದ್ದರೆ ಭಕ್ತಿಯಿಂದ ಕಾಮೆಂಟ್ ಬಾಕ್ಸ್ನಲ್ಲಿ ಜೈ ಮಹಾಲಕ್ಷ್ಮಿ ಅಂತ ಕಾಮೆಂಟ್ ಹಾಕಿರಿ. ತಾಯಿ ಲಕ್ಷ್ಮೀದೇವಿ ಗಾಗಿ ಒಂದು ಲೈಕ್ ನೀಡುವುದನ್ನು ಮರೆಯಬೇಡಿ.

ನಂಬರ್ ಒಂದು ವಿಶೇಷವಾಗಿ ಹಬ್ಬದ ದಿನಗಳಲ್ಲಿ ನಾವು ಯಾರಿಗೂ ಸಹ ಅವಮಾನ ಮಾಡಬಾರದು. ಮತ್ತು ಬೇರೆಯವರೊಡನೆ ಜಗಳಗಳನ್ನು ಕೂಡ ಮಾಡಬಾರದು. ಹಾಗೆ ಮನೆಯಲ್ಲಿ ಇರುವಂತಹ ಎಲ್ಲ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ತುಂಬಾನೇ ಇಂಪಾರ್ಟೆಂಟ್ ಇದೆ. ನಂಬರ್ ಎರಡು ಯುಗಾದಿ ಹಬ್ಬದ ದಿನ ಯಾವುದೇ ಕಾರಣಕ್ಕೂ ನೀವು ಮಧ್ಯಪಾನ ಮಾಡ ದಲಾಗಲಿ ಮೋಸದ ಪದಾರ್ಥ ಸೇವನೆಯಿಂದ ದೂರ ಇರುವುದು ಒಳ್ಳೆಯದಾಗಿದೆ.

ಕೇವಲ ಮನೆಯಲ್ಲಿ ಅಷ್ಟೇ ಅಲ್ಲ ಆಚೆಯೂ ಹೋದರು ಸಹ ಹೊಸ ಮಧ್ಯದ ಸೇವನೆಯನ್ನು ಮಾಡಬಾರದು ಇವುಗಳ ಬದಲಿಗೆ ಹಬ್ಬದ ದಿನದಲ್ಲಿ ನೀವು ಸಿಹಿ ಪದಾರ್ಥಗಳನ್ನು ಹಣ್ಣುಹಂಪಲುಗಳನ್ನು ತರಕಾರಿಗಳಿಂದ ರೆಡಿಯಾದ ಭೋಜನಗಳನ್ನು ಸೇವಿಸುವುದು ಉತ್ತಮವಾಗಿರುತ್ತದೆ.

ನಂಬರ್ ಮೂರು ಯುಗಾದಿ ಹಬ್ಬದ ದಿನ ಕೊಳಕಾದ ಬಟ್ಟೆ ಯನ್ನು ಆಗಲಿ ಹರಿದುಹೋದ ಬಟ್ಟೆಯನ್ನು ಧರಿಸಬೇಡಿ ಸಾಧ್ಯವಾದಷ್ಟು ಈ ದಿನ ಸ್ವಚ್ಛವಾದ ಬಟ್ಟೆಗಳನ್ನು ಹೊಸ ಬಟ್ಟೆಗಳನ್ನು ಧರಿಸುವುದು ಉತ್ತಮ ವಾಗಿರುತ್ತದೆ

ಮತ್ತು ಸಾಕುಪ್ರಾಣಿಗಳನ್ನು ಆಗಲಿ ಅಥವಾ ಪಕ್ಷಿ ಸಂಕುಲಗಳ ಯಾವುದೇ ಪಕ್ಷ ಆಗಲಿ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಮತ್ತು ಆಹಾರ ನೀರು ಪೂರೈಸುವ ಕರ್ತವ್ಯ ನಿರ್ವಹಿಸಿ

ಈ ಮೊದಲಿಗೆ ಆರಂಭಿಸುವ ಕಾರ್ಯ ನೀವು ಯಾರ ಮೇಲೂ ಅವಲಂಬನೆ ಆಗಬಾರದು ನಿಮ್ಮ ಸ್ವಂತ ನಿಷ್ಠೆ ಧೈರ್ಯ ಹೆಜ್ಜೆಯ ಮೇಲೆ ನಿಮ್ಮ ನಡೆ ಇರಬೇಕು

ಮುಂದಿನ ದಿನಗಳಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವ ಧೈರ್ಯ ಶಕ್ತಿ ಈ ದಿನದಿಂದ ಬರಲಿದೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 9538866755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538866755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538866755

Leave a Reply

Your email address will not be published. Required fields are marked *