ಶನಿದೇವರ ದಿವ್ಯ ದೃಷ್ಟಿ ಈ 5 ರಾಶಿಗಳ ಮೇಲೆ ಬೀಳಲಿದೆ

Recent Posts

ಶನಿದೇವರ ದಿವ್ಯ ದೃಷ್ಟಿ ಈ 5 ರಾಶಿಗಳ ಮೇಲೆ ಬೀಳಲಿದೆ

ವ್ಯಕ್ತಿ ಜಾತಕದ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಯಾಕೆಂದರೆ ಶನಿಯ ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಶೆ ಜಿಗುಪ್ಸೆ ಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ ಸಂತೃಪ್ತಿ ಹೊಂದುತ್ತಾನೆ.

ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ ಶತ್ರು ಕ್ಷೇತ್ರ ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ ಸಂತೃಪ್ತಿ ದೊರೆಯದೆ ವಿವಾಹವೂ ನಿಧಾನವಾಗಿ ಅಥವಾ ಉದ್ಯೋಗದಲ್ಲಿ ತೊಂದರೆಯಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಶನಿಯನ್ನು ಪ್ರಸನ್ನಗೊಳಿಸಲು ಆತನ ಭಕ್ತರು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ.

ಯಾಕೆಂದರೆ ಶನಿ ನ್ಯಾಯಾಧೀಶ ಆತನ ತೀರ್ಪು ಯಾವತ್ತಿದ್ದರೂ ಸರಿಸಮಾನವಾಗಿರುತ್ತದೆ. ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡುವ ಎಲ್ಲ ಪಾಪ ಕರ್ಮಗಳನ್ನು ಒಳ್ಳೆದು ಅವರ ಫಲ ನೀಡುತ್ತಾನೆ. ಶನಿಯ ಸಂಚಾರ ಒಬ್ಬ ವ್ಯಕ್ತಿಯ ಜೀವನದಲ್ಲಿ ವಕ್ರವಾಗಿ ಬಿತ್ತು ಎಂದರೆ ಆಗರ್ಭ ಶ್ರೀಮಂತನಾದರೂ ಸರಿ ಬೀದಿಗೆ ಬಂದು ನಿಲ್ಲುತ್ತಾನೆ. ಹಾಗೆ ಶನಿ ಎಲ್ಲಿ ಉತ್ತಮ ಫಲ ಸಿಕ್ಕಿದ್ದರೆ ವ್ಯಕ್ತಿ ಬಹುಬೇಗ ಸುಧಾರಿಸುತ್ತಾರೆ.

ಗ್ರಹಗಳಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಮುಂಬರುವ ತಿಂಗಳಿನ ಒಳಗೆ ಶನಿಯ ದಿವ್ಯದೃಷ್ಟಿ ರಾಶಿಗಳ ಮೇಲೆ ಬಿದ್ದು ಅಪಾರ ಧನ ಲಾಭವಾಗುವ ಸೂಚನೆ ಇದೆ. ರಾಶಿಗಳು ಯಾವುವು ಎಂದು ಹೇಳುತ್ತೀರಿ ಮಾಹಿತಿ ಪೂರ್ತಿಯಾಗಿ ಓದಿ. ನೀವು ಶನಿದೇವರ ನಿಜವಾದ ಭಕ್ತರಾಗಿದ್ದಾರೆ ತಕ್ಷಣ ಈ ಮಾಹಿತಿಗೆ ಒಂದು ಲೈಕ್ ಮಾಡಿ. ಮತ್ತು ನೀವಿನ್ನು ನಮ್ಮ ಪೇಜಿಗೆ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ. ಮತ್ತು ಶೇರ್ ಮಾಡಿ. ವೃಷಭರಾಶಿಗೆ ಮುಂದಿನ ತಿಂಗಳು ಉತ್ತಮ ಅದೃಷ್ಟ ಇರಲಿದೆ. ಲಕ್ಷಾಧಿಪತಿ ಆಗುವ ಲಕ್ಷಣಗಳು ಇವೆ.

ಕರ್ಕಾಟಕ ರಾಶಿಗೆ ಪ್ರಯಾಣದ ಯೋಗವಿದೆ ಇದು ಲಾಭದಾಯಕವಾಗಿರಲಿದೇ. ಬಹಳ ಸಮಯದಿಂದ ನಿಂತಿದ್ದ ಕೆಲಸಗಳು ಮತ್ತೆ ಆರಂಭಗೊಂಡು ಜೀವನದಲ್ಲಿ ಏಳಿಗೆ ಕಾಣಲಿದ್ದೀರಿ. ಸಿಂಹ ರಾಶಿಯ ಪ್ರತಿ ಕಷ್ಟಗಳು ಈ ಬಾರಿ ನಡೆಯುತ್ತಿರುವ ಸಂಯೋಗದಿಂದ ದೂರವಾಗಲಿದೆ. ಕನ್ಯಾ ರಾಶಿಯವರು ಈಗಿನ ಅನುಭವದ ಸಾಧಕ-ಬಾದಕಗಳನ್ನು ಅನುಭವವಿದ್ದು ಮುಂದುವರೆಯುವುದು ಒಳ್ಳೆಯದು.

ವೃಷಭ ರಾಶಿಯವರು ಶನಿಮಹಾತ್ಮನ ಅನುಗ್ರಹದಿಂದ ನಿಮಗೆ ಒಳಿತಾಗುವುದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 9538866755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 9538866755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 9538866755

Leave a Reply

Your email address will not be published. Required fields are marked *