ನಾಳೆ ವಿಶೇಷವಾದ ಮಂಗಳವಾರ 5 ರಾಶಿಯವರಿಗೆ ತಾಯಿ ಚೌಡೇಶ್ವರಿ ಕೃಪೆಯಿಂದ ಮಧ್ಯರಾತ್ರಿಯಿಂದಲೇ ಕುಬೇರ ಯೋಗ ದೊರೆಯುತ್ತದೆ.

Recent Posts

ಕಷ್ಟ ಅನ್ನೋದು ಹುಟ್ಟಿದ ಪ್ರತಿಯೊಬ್ಬ ಜೀವಿಗೂ ಬಂದೇ ಬರುತ್ತದೆ ಯಾರು ಕಷ್ಟಪಟ್ಟು ಜೀವನವನ್ನು ಮಾಡುತ್ತಾರೆ ಅವರು ಮಾತ್ರ ಕಷ್ಟವನ್ನು ಹೆದರಿಸುತ್ತಾರೆ ಎಂದು ಹೇಳಬಹುದು ಒಮ್ಮೆ ದೇವರ ಕೃಪೆ ನಮ್ಮ ಮೇಲೆ ಬಿದ್ದರೆ ನಾವು ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಪಡೆಯುತ್ತೇವೆ ಎಂದು ಹೇಳಬಹುದು ಇಂದಿನಿಂದ ಚೌಡೇಶ್ವರಿ ಕೃಪೆಯಿಂದ ಈ ಐದು ರಾಶಿಯವರಿಗೆ ಕುಬೇರ ಯೋಗ ಪ್ರಾರಂಭವಾಗುತ್ತದೆ ತಾಯಿ ಚೌಡೇಶ್ವರಿ ಕೃಪೆಯಿಂದ ಈ 5 ರಾಶಿಯವರು ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಜೀವನದ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಸಹ ಪಡೆಯುತ್ತಾರೆ ಅದೃಷ್ಟ ರಾಶಿಯವರಿಗೆ ಒಲಿದುಬಂದಿತ್ತು ಏನೇ ಕೆಲಸ ಮಾಡಿದರೂ ಈ ರಾಶಿಯವರು ಸಾಧಿಸಲಿದ್ದಾರೆ ಹೊಸ ವೃತ್ತಿಯನ್ನು ಆರಂಭ ಮಾಡಿದವರು ಪ್ರಾರಂಭದಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸಿದ್ದರು.

ಮುಂದಿನ ದಿನಗಳಲ್ಲಿ ಅಪಾರವಾದ ಲಾಭವನ್ನು ಹೊಂದಲಿದ್ದಾರೆ ಮನೆಯಲ್ಲಿ ನೆಮ್ಮದಿ ಆರಾಮವಾಗಿ ಇದ್ದು ಸುಖಕರ ಜೀವನ ನಿಮ್ಮದಾಗಲಿದೆ ಒಂದಿನ ಎಂಟು ದಿನ ನಿಮಗೆ ಕಂಕಣಭಾಗ್ಯ ಹಿಂದು ನೀವು ಮದುವೆಯಾದರೆ ಉತ್ತಮವಾದ ಹಾಗೂ ಆರಾಮವಾದ ಸಂಸಾರ ಜೀವನವನ್ನು ಪಡೆಯಬಹುದು ಆದಷ್ಟು ಬೇಗ ನಿಮಗೆ ಪುತ್ರ ಸಂತಾನ ಭಾಗ್ಯ ಇದೆ ಎಂದು ಸಹಾಯ ಹೇಳಬಹುದು ದೂರ ಪ್ರಯಾಣವನ್ನು ಸ್ವಲ್ಪ ಕಡಿಮೆ ಮಾಡಿ ಕೆಲವು ವ್ಯಕ್ತಿಗಳಿಂದ ನೀವು ಮೋಸ ಹೋಗುತೀರ.

ಆದ್ದರಿಂದ ಯಾರನ್ನು ಹೆಚ್ಚಾಗಿ ನಂಬಬೇಡಿ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಿ ಮಕ್ಕಳ ವಿಷಯದಲ್ಲಿ ಆಲಸ್ಯ ಮಾಡಬೇಡಿ ವಾರದಲ್ಲಿ ಒಂದು ಬಾರಿಯಾದರೂ ತಾಯಿ ಚೌಡೇಶ್ವರಿಯ ಜಪವನ್ನು ಮಾಡಿ ದೀಪವನ್ನು ಹಚ್ಚಿ ನಿಮ್ಮ ಇಷ್ಟಾರ್ಥವನ್ನು ಕೇಳಿಕೊಳ್ಳಿ ಶೇರುಮಾರುಕಟ್ಟೆಯಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಿದ್ದು ಆದಷ್ಟು ಶೇರು ಮಾರುಕಟ್ಟೆ ಹೂಡಿಕೆಯನ್ನು ಕಡಿಮೆ ಮಾಡಿ ಆದಷ್ಟು ಉಳಿತಾಯವನ್ನು ಮಾಡಿ ಇನ್ನು ತಾಯಿ ಚೌಡೇಶ್ವರಿ ಕೃಪೆಯಿಂದ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಮಿಥುನ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಮತ್ತು ಸಿಂಹ ರಾಶಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *