ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿಯಿರಿ

Recent Posts

ಕಾಲಿನ ಉದ್ದವಾದ ಬೆರಳಿನ ರಹಸ್ಯ ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಪಾದದ ಉದ್ದವಾದ ಬೆರಳಿನ ರಹಸ್ಯವನ್ನು ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ನಮ್ಮೆಲ್ಲರ ಪಾದದ ಬೆರಳುಗಳು ಸಾಮಾನ್ಯವಾದ ರೂಪದಲ್ಲಿರುತ್ತವೆ ಆದರೆ ಕೆಲವು ಜನರ ಪಾದದಲ್ಲಿ ಇರುವಂತಹ ಬೆರಳುಗಳು ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿಯೇ ಇರುತ್ತವೆ ಕೆಲವೊಮ್ಮೆ ಪಾದದ ಹೆಬ್ಬೆರಳಿಗಿಂತ ಪಕ್ಕದ ಬೆರಳುಗಳು ಉದ್ದವಾಗಿರುತ್ತವೆ ಕೆಲವೊಮ್ಮೆ ಹೆಬ್ಬೆರಳಿಗಿಂತ ತುಂಬಾನೇ ಚಿಕ್ಕದಾಗಿರುತ್ತವೆ ಹಾಗಾಗಿ ಇವುಗಳಿಗೆ ಸ್ವಲ್ಪ ಭಿನ್ನವಾದ ಮಹತ್ವವಿರುತ್ತದೆ ಶಾಸ್ತ್ರಗಳ ಅನುಸಾರವಾಗಿ ನಿಮ್ಮ ಶರೀರದಲ್ಲಿರುವಂತಹ ಅಂಗಗಳು ನಿಮ್ಮ ಬಗ್ಗೆ ಇರುವಂತಹ ರಹಸ್ಯವನ್ನು ತಿಳಿಸಿಕೊಡುತ್ತವೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನೀವು ವ್ಯಕ್ತಿಯ ಶರೀರದ ಅಂಗಗಳನ್ನು ನೋಡಿದ ನಂತರ ಅವರ ವ್ಯಕ್ತಿತ್ವದ ಬಗ್ಗೆ ನೀವು ಚೆನ್ನಾಗಿ ತಿಳಿಯಬಹುದು ಇಲ್ಲಿ ವ್ಯಕ್ತಿಯ ಅಂಗಗಳನ್ನು ನೋಡಿ ಅವರ ಸ್ವಭಾವವನ್ನು ತಿಳಿಸಿ ಕೊಡುವಂತಹ ವಿಧಿಯನ್ನು ಸಾಮುದ್ರಿಕ ಶಾಸ್ತ್ರದ ರೂಪದಲ್ಲಿ ತಿಳಿಯಲಾಗಿದೆ ಸಾಮುದ್ರಿಕ ಶಾಸ್ತ್ರದ ಅಧ್ಯಯನ ಮಾಡಿದ ನಂತರ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಅಂಗಗಳನ್ನು ನೋಡಿ ಆ ವ್ಯಕ್ತಿಯ ರಹಸ್ಯಗಳನ್ನು ಅಷ್ಟೇ ಅಲ್ಲದೆ ಆ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ವಿಷಯಗಳನ್ನು ಚೆನ್ನಾಗಿ ತಿಳಿಯಬಹುದು ಇವುಗಳ ಜೊತೆಗೆ ಆ ವ್ಯಕ್ತಿಯ ಆಚಾರ-ವಿಚಾರ ಆಗಲಿ ವ್ಯವಹಾರ ಮತ್ತು ಕಾರ್ಯಕ್ಷೇತ್ರದ ಬಗ್ಗೆಯೂ ಚೆನ್ನಾಗಿ ತಿಳಿಯಬಹುದು ಈ ದಿನ ನಾವು ನಿಮಗೆ ಪಾದದ ಉದ್ದವಾದ ಬೆರಳಿನ ರಹಸ್ಯವನ್ನು ತಿಳಿಸಿಕೊಡುತ್ತೇವೆ ಇದನ್ನು ಕೇಳಿದರೆ ನೀವು ಸಹ ಅಚ್ಚರಿ ಪಡುತ್ತೀರಿ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಸ್ನೇಹಿತರೆ ಇಲ್ಲಿ ಯಾರ ಪಾದದ ಹೆಬ್ಬೆರಳಿನ ಪಕ್ಕದಲ್ಲಿ ಇರುವಂತಹ ಬೆರಳು ಉದ್ದವಾಗಿರುತ್ತದೆಯೋ ಅಂದರೆ ಇಲ್ಲಿ ಯಾರ ಪಾದದ ಹೆಬ್ಬರಳಿನ ಪಕ್ಕದಲ್ಲಿ ಇರುವ ಬೆರಳು ಉದ್ದವಾಗಿದ್ದು ಮತ್ತು ಉಳಿದ ಬೆರಳುಗಳು ಏನಾದರೂ ಚಿಕ್ಕದಾಗಿದ್ದರೆ ಇಂತಹ ವ್ಯಕ್ತಿಗಳು ತುಂಬಾನೇ ಶಕ್ತಿಶಾಲಿಯಾಗಿರುತ್ತಾರೆ ಇಂಥ ಜನರ ಸಂಬಾವವು ತುಂಬಾನೇ ಕ್ರೇಜಿಯಾಗಿರುತ್ತದೆ ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತಹ ವಿಚಾರ ಇವರಲ್ಲಿರುತ್ತದೆ ಇಂತಹ ಜನರು ಯಾವುದೇ ರೀತಿ ಕಾರ್ಯವನ್ನು ಮಾಡಲು ಇವರು ತಮ್ಮ ಶಕ್ತಿಯನ್ನು ಬಳಸಿಕೊಳ್ಳುತ್ತಾರೆ, ಇಲ್ಲಿ ಯಾರ ಪಾದದ ಹೆಬ್ಬೆರಳಿನ ಪಕ್ಕದಲ್ಲಿ ಇರುವಂತಹ ಬೆರಳು ಚಿಕ್ಕದಾಗಿರುತ್ತದೆಯೋ ಅಂತವರು ಜೀವನದಲ್ಲಿ ಖುಷಿಯಾಗಿರುತ್ತಾರೆ ಅಥವಾ ಸಂತೋಷವಾಗಿರಲು ಯಾವತ್ತಿಗೂ ಪ್ರಯತ್ನವನ್ನು ಕೂಡ ಮಾಡುತ್ತಾರೆ ಇದಲ್ಲದೆ ಯಾರ ಪಾದದ ಹೆಬ್ಬೆರಳಿನ ಪಕ್ಕದಲ್ಲಿ ಇರುವಂತಹ ಬೆರಳು ಉದ್ದವಾಗಿರುತ್ತೋ ಇವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ

ಆದರೆ ಶಾರೀರಿಕ ರೂಪದಲ್ಲಿ ಇವರು ಸ್ವಲ್ಪ ವೀಕ್ ಆಗಿರುತ್ತಾರೆ ಇಂತಹ ಜನರು ಎಲ್ಲ ಕೆಲಸಗಳನ್ನು ತುಂಬಾನೇ ತಿಳಿದುಕೊಂಡು ಯೋಚನೆ ಮಾಡಿಯೇ ಮಾಡುತ್ತಾರೆ ಒಂದು ವೇಳೆ ಪಾದದ ಹೆಬ್ಬೆರಳಿನಷ್ಟೆಯೇ ಪಕ್ಕದಲ್ಲಿರುವ ಬೆರಳು ಕೂಡ ಇದ್ದರೆ ಅಂದರೆ ಹೆಬ್ಬೆರಳಿನ ರೀತಿಯೇ ಎರಡು ಬೆರಳುಗಳು ಸಮಾನವಾಗಿ ಇದ್ದರೆ ಉಳಿದ ಬೆರಳುಗಳು ಏನಾದರೂ ಚಿಕ್ಕದಾಗಿದ್ದರೆ ಇದರ ಅರ್ಥ ಸಮಾಜದಲ್ಲಿ ನಿಮ್ಮ ಶ್ರಮಕ್ಕೆ ನೀವು ಹೆಸರನ್ನು ಗಳಿಸುತ್ತೀರಾ ಇಂತಹ ಜನರು ಬೇರೆಯವರ ಜೊತೆ ಜಗಳಗಳಲ್ಲಿ ಭಾಗವಹಿಸುವುದಿಲ್ಲ

ಇನ್ನು ಅಧಿಕಾರವನ್ನು ಇಷ್ಟಪಡುವಂತಹ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಎಂದರೆ ಇಲ್ಲಿ ಇವರ ಪಾದದ ಬೆರಳುಗಳು ಒಂದಾದ ನಂತರ ಒಂದು ಎತ್ತರ ಕಡಿಮೆಯಾಗುತ್ತಲೆ ಹೋಗುತ್ತವೆ ಅಂದರೆ ಇಳಿಕೇಕ್ರಮದಲ್ಲಿ ಇರುತ್ತವೆ ಇವರು ಯಾವತ್ತಿಗೂ ತಮ್ಮ ಶ್ರೇಷ್ಟತೆಯನ್ನು ಸಾಬೀತುಪಡಿಸಲು ಪ್ರಯತ್ನ ಪಡುತ್ತಿರುತ್ತಾರೆ ಇಂಥವರು ಯಾವತ್ತಿಗೂ ತಮ್ಮ ಅಧಿಕಾರದ ಬಗ್ಗೆ ಮಾತುಗಳನ್ನು ಆಡುತ್ತಾರೆ ಇವರಿಗೆ ಈ ರೀತಿ ಅನಿಸುತ್ತದೆ ತಾನು ಏನು ಮಾಡುತ್ತಿದ್ದೇನೋ ಏನು ಯೋಚನೆ ಮಾಡುತ್ತಿದ್ದೇನೋ ಅದೇ ಸರಿ ಎಂದು ಇವರು ಅಂದುಕೊಂಡಿರುತ್ತಾರೆ ಜನರು ಇದನ್ನು ಸ್ವೀಕರ ಮಾಡಲಿ ಎಂದು ಇವರು ಇಷ್ಟಪಡುತ್ತಾರೆ ಒಂದು ವೇಳೆ ಸಮಾಜದಲ್ಲಾಗಲಿ ಕುಟುಂಬದವರೇನಾದರು ಇವರ ಮಾತಿಗೆ ವಿರೋಧವಾಗಿ ನಡೆದುಕೊಂಡರೆ ಅಥವಾ ಇವರ ಅನುಸಾರವಾಗಿ ಅವರು ನಡೆಯಲಿಲ್ಲ ಅಂದರೆ ಇವರಿಗೆ ತುಂಬಾನೆ ಸಿಟ್ಟು ಕೂಡ ಬರುತ್ತದೆ ಆದರೆ ಇಲ್ಲಿ ಒಂದು ವಿಷಯ ಇದೆ ಇವರು ಯಾವತ್ತಿಗೂ ತಮ್ಮ ಕೋಪವನ್ನು ಆಚೆ ಹಾಕುವುದಿಲ್ಲ ಒಂದು ವೇಳೆ ಸಿಟ್ಟನ್ನು ತೆಗೆದರು ಕೂಡ ಇನ್ನೊಬ್ಬರ ಮುಂದೆ ತೋರಿಸುತ್ತಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *