ವೈಡೂರ್ಯ ಹರಳು

Recent Posts

ವೈಡೂರ್ಯ ಹರಳು:

ವೈಡೂರ್ಯ ಛಾಯಾ ಗ್ರಹವಾದ ಕೇತುವಿನ ರತ್ನವು ಸಂಸ್ಕೃತ ಭಾಷೆಯಲ್ಲಿ
ವೈಡೂರ್ಯ, ಅಭರೋಹ, ಬಾಲಸೂರ್ಯ, ವಿದುರ ರತ್ನಗಳೆಂದು ಕರೆಯುವರು. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಲಹಾಸೋನಿಯ ಎಂತಲೂ ಹಾಗೂ ಇಂಗ್ಲೀಷ್ ನಲ್ಲಿ ಕ್ಯಾಟ್ ಐ ಎಂದು ಕರೆಯುತ್ತಾರೆ.
ವೈಡೂರ್ಯವು 2. ಭಾಗವಾಗಿ ವಿಂಗಡಿಸಲಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

1 . ವೈಡೂರ್ಯ

  1. ಹೇಮ ವೈಡೂರ್ಯ
    ಆಂಗ್ಲಭಾಷೆಯಲ್ಲಿ ” ಕ್ರಾಯಿಸೋಬೇರಿನ್ (1 chrysoberin) ಎಂದು ಕರೆಯುತ್ತಾರೆ.
    ಇದು ಹಳದಿ ಬಣ್ಣದಿಂದ ಕೂಡಿರುತ್ತದೆ. ಹಾಗೂ ಪಾರದರ್ಶಕವಾಗಿರುತ್ತದೆ. ಕತ್ತಲೆಯಲ್ಲೂ ಹೊಳೆಯುತ್ತಿರುತ್ತದೆ. ವೈಡೂರ್ಯವು ಬೂದಿ ಬಣ್ಣದಿಂದ ಹೊಳೆಯುತ್ತಿರುತ್ತದೆ. ಹಾಗೂ ರೇಶಿಮೆಯ ಬಣ್ಣದಿಂದಲೂ ಹೊಳೆಯುತ್ತಿರುತ್ತದೆ.
    ಶ್ರೇಷ್ಠವಾದ ವೈಡೂರ್ಯ ಗಳು ಹಳದಿ ಪ್ರಕಾಶದಿಂದ ಕೂಡಿದ್ದು ಬಿಳಿಯ ನೂಲಿನ ಬಣ್ಣದಂತಿರುವ ಬೆಕ್ಕಿನ ಕಣ್ಣಿನ ಹರಳು.
    ವೈಡೂರ್ಯಾ ಗಳಲ್ಲಿ ಕನಕ ಖೇತ, ಧೂಮ್ರ ಖೇತ , ಕೃಷ್ಣ ಖೇತ , ಎಂದು 3 ಬಗೆಯಲ್ಲಿ ವಿಂಗಡಿಸಲಾಗಿದೆ.
  2. ಕನಕ ಖೇತ ವೈಡೂರ್ಯವು ಸರ್ವೋತ್ತಮ ವೈಡೂರ್ಯ ಬೆಕ್ಕಿನ ಕಣ್ಣಿನಂತಿರುತ್ತದೆ.
  3. ಧೂಮ್ರ ಖೇತ ವೈಡೂರ್ಯವು ಹೊಗೆ ಬಣ್ಣವನ್ನು ಹೊಂದಿದ್ದು, ಬಿಳಿಯ ಬಣ್ಣದ ಬೆಕ್ಕಿನ ನೂಲಿನಂತಿರುವುದು.
  4. ಕೃಷ್ಣ ಖೇತ ವು ಶ್ಯಾಮಲಾ ಬಣ್ಣವನ್ನು ಹೊಂದಿದ್ದು, ಬಿಳಿಯನೂಲಿನಂತೆ ಕಾಣಿಸುವುದು.
    ವೈಡೂರ್ಯವನ್ನು 4 ವರ್ಣದವರಿಗೆ ವಿಂಗಡಿಸಲಾಗಿದೆ.
  5. ಬಿಳಿಯ ಬಣ್ಣವಿದ್ದು ನೀಲಿ ಛಾಯೆಯುಕ್ತವಾದ ವೈಡೂರ್ಯ – ಬ್ರಾಹ್ಮಣವರ್ಗ.
  6. ಬಿಳಿಯ ಬಣ್ಣವಿದ್ದು ಗುಲಾಬಿ ಛಾಯೆಯುಕ್ತವಾದ ವೈಡೂರ್ಯ -ಕ್ಷತ್ರಿಯ ವರ್ಗ.

3 ಹಳದಿ ಬಣ್ಣವಿದ್ದು ನೀಲಿ ಛಾಯೆ ಯುಕ್ತವಾದ ವೈಡೂರ್ಯ -ವೈಶ್ಯ ವರ್ಗ.

  1. ನೀಲಿಬಣ್ಣದ ವೈಡೂರ್ಯಗಳು -ಶೂದ್ರ ವರ್ಗದವರಿಗೆ ವಿಂಗಡಿಸಲಾಗಿದೆ.

ಧಾರಣೆಯಿಂದ ಉಪಯೋಗಗಳು :
ಈ ಹರಳನ್ನು ಧರಿಸುವುದರಿಂದ ಸುಖ ಸಂಪತ್ತು ಕುಟುಂಬದಲ್ಲಿ ನೆಮ್ಮದಿ ಕಳೆದುಹೋದ ಸಂಪತ್ತು ಫಲಪ್ರಾಪ್ತಿ ದುಃಖ
ದಾರಿದ್ಯ ರೋಗ-ರುಜಿನಗಳು ದೂರಾಗುವುದು ಭೂತ-ಪ್ರೇತಗಳ ಭಯ ನಿವಾರಣೆ ಸಾಹಸಿ ಗುಣ ಧೈರ್ಯ ತುಂಬುವುದು ಶತ್ರುಗಳಿಂದ ಶಸ್ತ್ರಾಸ್ತ್ರಗಳಿಂದ ರಕ್ಷಣೆ ದೊರೆಯುವುದು.

ವೈಡೂರ್ಯವನ್ನು ಯಾರು ಧಾರಣೆ ಮಾಡಬೇಕು :
ಜನ್ಮ ಲಗ್ನಕ್ಕೆ ಅನುಗುಣವಾಗಿ ರಾಹುವಿಗೆ ಕನ್ಯಾರಾಶಿ ಯು ಸ್ವಕ್ಷೇತ್ರವಾಗಿದ್ದು ಕೇತುವಿಗೆ ಮೀನರಾಶಿಯವರ ಸ್ವ ಕ್ಷೇತ್ರವನ್ನು ಪರಿಗಣಿಸಿ ಅಯಾ ಲಗ್ನಕ್ಕೆ ಯಾವ ಅಧಿಪತ್ಯ ಉಂಟಾಗುವುದೋ ಹಾಗೂ ಮಿತ್ರತ್ವವನ್ನು ಆದರ ಯಾವ ಲಗ್ನದವರು ಹರಳನ್ನು ಧರಿಸಬೇಕು ಎಂಬುದನ್ನು ಸೂಚಿಸಲಾಗಿದೆ ಜನ್ಮ ಲಗ್ನವು ಮೇಷ, ಕಟಕ , ಸಿಂಹ ಆಗಿದ್ದಲ್ಲಿ ವೈಡೂರ್ಯ ಹರಳನ್ನು ಧರಿಸಬಾರದು. ಉಳಿದ ಲಗ್ನದವರು ವೈಡೂರ್ಯ ಹರಳನ್ನು ಧರಿಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *