ವರದಹಳ್ಳಿ ದುರ್ಗಾಂಬ ಸಾಗರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿಯ ಶ್ರೀ ರಾಮ ದುರ್ಗಾಂಬ ದೇವಸ್ಥಾನ ವರದಹಳ್ಳಿ ಎಂದ ತಕ್ಷಣ ನಮಗೆ ನೆನಪಾಗುವುದು ಶ್ರೀ ಶ್ರೀಧರ ಸ್ವಾಮಿಗಳ ಆಶ್ರಮ ಯಾ ಶ್ರಮದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ದೇವಾಲಯವೂ ಇದೆ ವರದಹಳ್ಳಿಯ ಹಳೆಯ ಹೆಸರು ವದ್ದಳ್ಳಿ ಪುರಾಣದಲ್ಲಿ ಮೈಸಾಸುರ ನನ್ನು ಶ್ರೀಮಾತೆಯ ಕಾಲಿನಿಂದ ಹೋದಾಗ ಮಹಿಷಾಸುರನ ವರದಹಳ್ಳಿ ಯಲ್ಲಿ ಬಿದ್ದು ಬಿಡುತ್ತಾನೆ ರಕ್ಷಸನು ಬಿದ್ದ ಹಳ್ಳಿಯನ್ನು ವದ್ದಳ್ಳಿ ಎಂದು ಕರೆಯಲಾಗಿತ್ತು ಆನಂತರ ಈ ಊರಿನಲ್ಲಿ ಅನೇಕ ಸಾಧುಸಂತರು ತಪಸ್ಸನ್ನು ಮಾಡಿದ್ದಾರೆ ಹೀಗೆ ಇಲ್ಲಿ ತಪಸ್ಸನ್ನು ಮಾಡಿದ ಎಲ್ಲರಿಗೂ ವರವನ್ನು ಕೊಡುತ್ತಾ ಬಂದದ್ದರಿಂದ ಈ ಊರಿಗೆ ವರದಹಳ್ಳಿ ಎಂದು ಹೆಸರು ಬಂದಿದ್ದು
ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938
ವ್ಯಾಸ ಮಹರ್ಷಿಗಳು ದುರ್ಗಾಂಬಾ ದೇವಿಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸುತ್ತಾರೆ ದೇವಾಲಯದ ಆವರಣದಲ್ಲಿ ವ್ಯಾಸ ಗುಹೆ ಎಂಬ ಗುಹೆಯೂ ಇದೆ ಇದೇ ವ್ಯಾಸ ಮುನಿಗಳು ತಪಸ್ಸನ್ನು ಮಾಡಿದ್ದಾರೆ ಇದೇ ಗುಹೆಯಿಂದ ಮಹರ್ಷಿಗಳು ಕಾಶಿಗೂ ಸಹ ತೆರಳುತ್ತಿದ್ದಂತೆ ದೇವಿಯ ವಿಗ್ರಹವು ದುಷ್ಟ ರಾಕ್ಷಸನನ್ನು ಕಾಲಿನಿಂದ ಒದ್ದ ಭಂಗಿಯಲ್ಲಿದೆ ದೇವರ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಿಂದ ಕೆತ್ತಲಾಗಿರುವುದರಿಂದ ದೇವಿಯಲ್ಲಿ ವಿಷ್ಣು ಶಕ್ತಿಯು ಅಡಕವಾಗಿದೆ ಮೈಸಾಸುರ ನನ್ನು ಹೊಂದಿರುವ ಕಾರಣದಿಂದ ತಾಯಿಯ ಒಂದು ಪಾದ ಸೋಟಗಿರುವುದನ್ನು ಇಲ್ಲಿ ನಾವು ನೋಡಬಹುದು ನವರಾತ್ರಿಯ ಸಮಯದಲ್ಲಿ ದೇವಿಯ ಅಲಂಕಾರವನ್ನು ನೋಡಿದರೆ ಎಂಥವರಿಗೂ ಸಹ ಮೈ ಜುಮ್ಮೆನಿಸುತ್ತದೆ ವರದಹಳ್ಳಿಯ ಶ್ರೀ ಶ್ರೀಧರ ಸ್ವಾಮೀಜಿ ಗಳು ಈ ಹಳ್ಳಿಗೆ ಬಂದ ನಂತರವೇ ಹೆಚ್ಚು ಪ್ರಸಿದ್ದಿ ಯಾಗಿದೆ ಶ್ರೀಧರ ಶ್ರೀಗಳು ಹಳ್ಳಿಗೆ ಬರಲು ದುರ್ಗಾಂಬ ದೇವಿಯ ಕಾರಣ ಶ್ರೀಗಳು ಈ ಹಳ್ಳಿಗೆ ಬರುವ ಮೊದಲು ಈ ದೇವಾಲಯವು ಪಾಲು ಬಿದ್ದಿರುತ್ತದೆ ಅವರು ದೇಶಸಂಚಾರ ವೇಳೆಯಲ್ಲಿ ತಾಯಿಯು ಶ್ರೀಗಳ ಕನಸಿನಲ್ಲಿ ಬಂದು ತನ್ನ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಆದೇಶಿಸುತ್ತಾರೆ ತಕ್ಷಣ ಶ್ರೀಗಳು ವರದಹಳ್ಳಿಯ ದುರ್ಗಾಂಬ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ಇಲ್ಲಿಯ ಹತ್ತು ವರ್ಷಗಳ ಕಾಲ ನೆಲೆ ನಿಲ್ಲುತ್ತಾರೆ ಆನಂತರ ತಮ್ಮ ಕೊನೆಯ ಕ್ಷಣಗಳನ್ನು ಸಮೀಪದ ಗುಡ್ಡ ಒಂದಕ್ಕೆ ತೆರಳಿ ತಪಸ್ಸನ್ನು ಗೈದು ಸಮಾಧಿಯನ್ನು ಹೊಂದುತ್ತಾರೆ ಅವರ ಶಿಷ್ಯಂದಿರು ಜಾಗದಲ್ಲಿ ಆಶ್ರಮವನ್ನು ಕಟ್ಟುತ್ತಾರೆ ಅದುವೇ ವರದಹಳ್ಳಿಯ ಶ್ರೀ ಶ್ರೀಧರ ಆಶ್ರಮ