Vegetables in dream ಕನಸಿನಲ್ಲಿ ತರಕಾರಿ ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

Vegetables in dream
ಕನಸಿನಲ್ಲಿ ತರಕಾರಿ ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

ಒಂದು ವೇಳೆ ನಿಮ್ಮ ಕನಸಿನಲ್ಲಿ ತರಕಾರಿಯನ್ನು ಕಂಡರೆ ಸಪ್ನ ಶಾಸ್ತ್ರದಲ್ಲಿ ಏನೆಂದು ಹೇಳಿದ್ದಾರೆಂದು ತಿಳಿದುಕೊಳ್ಳೋಣ ಬನ್ನಿ ಒಂದು ವೇಳೆ ನಿಮ್ಮ ಕನಸಲ್ಲಿ ತರಕಾರಿಯನ್ನು ಕಂಡಿದ್ದೆ ಆದರೆ ಇದು ತುಂಬಾನೆ ಒಳ್ಳೆ ಕನಸು ಅಂದೇ ಇರಬಹುದು ಒಂದು ವೇಳೆ ನೀವು ಹಣ್ಣುಗಳನ್ನು ನೋಡಿದ್ದೆ ಆದರೆ ಅದು ಇನ್ನೂ ಒಳ್ಳೆ ಸಂಕೇತಗಳನ್ನು ಕೊಡುತ್ತೆ ಆದರೆ ತರಕಾರಿಯನ್ನು ನೋಡಿದರೂ ತುಂಬಾ ಒಳ್ಳೆಯದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ಯಾವುದೇ ರೀತಿಯ ಕೆಲಸಗಳು ಆ ಕೆಲಸಗಳು ತುಂಬಾ ಸ್ಮೂತ್ ಆಗಿ ನಡೆಯುತ್ತದೆ ಎಂದರ್ಥ ಮುಂಬರುವ ದಿನಗಳಲ್ಲಿ ನಿಮ್ಮ ಮೈಂಡು ಕೆಲಸ ಮಾಡುತ್ತೆ ಒಳ್ಳೆಯ ಆಲೋಚನೆಗಳು ಬರುತ್ತವೆ ನಿಮಗೆ ಯಾವುದೇ ರೀತಿಯ ಮಾನಸಿಕ ಒತ್ತಡಗಳು ಮುಂಬರುವ ದಿನಗಳಲ್ಲಿ ಇರುವುದಿಲ್ಲ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮ ಫ್ಯಾಮಿಲಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಈ ಕನಸು ಸೂಚಿಸುತ್ತದೆ

ನಿಮಗೆ ಮನೆಯಲ್ಲಿ ಸುಖ ಶಾಂತಿ ವೃತ್ತಿಗಳು ಸುಗಂಧ ಸುಖಮಯವಾಗಿರುತ್ತದೆ ಎಂದು ನಿಮಗೆ ಈ ಕನಸು ಸೂಚನೆ ಕೊಡುತ್ತದೆ ಒಟ್ಟಾರೆ ಹೇಳಬೇಕೆಂದರೆ ನೀವು ನಿಮ್ಮ ಕನಸಲ್ಲಿ ತರಕಾರಿಯನ್ನು ಕಂಡಿದ್ದೆ ಅಂದರೆ ಮುಂಬರುವ ದಿನಗಳು ತುಂಬಾ ಶಾಂತಿಯುತ ವಾಗಿರುತ್ತದೆ ಎಂದು ಈ ಕನಸು ನಿಮಗೆ ತಿಳಿಸುತ್ತದೆ ಒಂದಕ್ಕಿಂತ ಜಾಸ್ತಿ ತರಹದ ತರಕಾರಿಗಳನ್ನು ನೋಡಿದರೆ ಮಾತ್ರ ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಪ್ರತ್ಯೇಕವಾದ ತರಕಾರಿಯನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಬೇರೆ ಅರ್ಥಗಳು ಇರುತ್ತದೆ ಅದು ಏನು ಅಂತ ಮುಂಬರುವ ದಿನಗಳಲ್ಲಿ ತಿಳಿಸಿಕೊಡುತ್ತೇನೆ
ಧನ್ಯವಾದಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.