ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಅಟ್ಟಾಡಿಸಿಕೊಂಡು ಬಂದರೆ ಶಾಕ್ ಆಗ್ತೀರಾ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಅಟ್ಟಾಡಿಸಿಕೊಂಡು ಬಂದರೆ ಶಾಕ್ ಆಗ್ತೀರಾ

ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನಿಮ್ಮನ್ನು ಯಾರಾದರೂ ಅಟ್ಟಾಡಿಸಿಕೊಂಡು ಬಂದಹಾಗೆ ಕನಸನ್ನು ಕಂಡರೆ ಅದಕ್ಕೆ ಸ್ವಪ್ನ ಶಾಸ್ತ್ರದಲ್ಲಿ ಏನೆಂದು ಹೇಳುತ್ತಾರೆ ಅಂತ ತಿಳಿದುಕೊಳ್ಳೋಣ ಬನ್ನಿ
ಒಂದುವೇಳೆ ನೀವು ನಿಮ್ಮ ಕನಸಿನಲ್ಲಿ ನಿಮ್ಮನ್ನು ಯಾರಾದರೂ ಅಟ್ಟಾಡಿಸಿಕೊಂಡು ಬಂದಹಾಗೆ ಅಥವಾ ನಿಮ್ಮನ್ನು ಹೊಡೆಯುವುದಕ್ಕೆ ಅಥವಾ ನಿಮ್ಮನ್ನು ಸಾಯಿಸುವುದಕ್ಕೆ ಬರುತ್ತಿರುವ ಹಾಗೆ ಕನಸು ಬಂದಿದ್ದೆ ಆದರೆ ಸಾಧಾರಣವಾಗಿ ಇಂತಹ ಕನಸು ಬಂದರೆ ಯಾರೇ ಆಗಲಿ ತುಂಬಾ ಭಯ ಪಡುತ್ತಾರೆ ಆದರೆ ಇಂಥ ಕನಸು ಬಂದರೆ ಈ ಕನಸು ನಿಮಗೆ ತುಂಬಾ ಒಳ್ಳೆಯ ಸೂಚನೆ ಕೊಡುತ್ತದೆ

ಮೊದಲನೆಯದಾಗಿ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಎರಡನೆಯದಾಗಿ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ದೊಡ್ಡ ಸಮಸ್ಯೆ ಉಂಟಾಗುವ ಅಂತದ್ದು ಜಸ್ಟ್ ಮಿಸ್ಸಾಗಿ ಹೊರಟುಹೋಗುತ್ತದೆ ಅಂತ ಅರ್ಥ ಒಂದು ಉದಾರಣೆ ಹೇಳಬೇಕು ಅಂದ್ರೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಒಂದು ಅಪಘಾತ ಆಗುವಂಥದ್ದು ಮಿಸ್ಸಾಗಿ ಹೊರಟುಹೋಗುತ್ತದೆ ಅಂತ ಅರ್ಥ ಆದ್ದರಿಂದ ಮುಂಬರುವ ದಿನಗಳಲ್ಲಿ ಗಮನಿಸಿದರು ಗಮನಿಸದೆ ಇದ್ದರೂ ನಿಮಗೆ ಒಳ್ಳೆಯದು ಆಗುತ್ತದೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಒಂದು ವೇಳೆ ನಿಮಗೆ ಅಂತಹ ಸಮಸ್ಯೆ ಎದುರಾದರೂ ನೀವು ತುಂಬಾ ಈಸಿ ಆಗಿ ಅದರಿಂದ ಪಾರಾಗುತ್ತಿರ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.