ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಿಳಿ ಬಂದರೆ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಿಳಿ ಬಂದರೆ

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗಿಳಿಯನ್ನು ನೋಡಿದ್ರೆ ಯಾವ ರೀತಿಯ ಫಲಿತ ಇರುತ್ತೆ ಅಂತ ತಿಳಿಸುತ್ತೇವೆ ನೀವು ನಿಮ್ಮ ಕನಸಲ್ಲಿ ಗಿಳಿಯನ್ನು ನೋಡಿದ್ರೆ ಇದು ತುಂಬಾನೇ ಒಳ್ಳೆ ಕನಸು ಎಲ್ಲಾ ರೀತಿಯಿಂದ ಎಲ್ಲ ಕಡೆಗಳಿಂದನು ನಿಮಗೆ ಒಳ್ಳೆಯದಾಗುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ ಅಂದ್ರೆ ನೀವು ಜಾಬ್ ಮಾಡ್ತಾ ಇದ್ರೆ ಜಾಬ್ ಅಲ್ಲಿ ಪ್ರಮೋಷನ್ ಆಗ್ಲಿ ಅಥವಾ ಬೋನಸ್ ಆಗ್ಲಿ ಕಮ್ಮಿ ಅಂತಂದ್ರೆ ನೀವು ಚೆನ್ನಾಗಿ ಕೆಲಸ ಮಾಡ್ತಾ ಇದ್ದೀರಾ ಅಂತ ನಿಮ್ಮ ಆಫೀಸರ್ಸ್ ಅಥವಾ ನಿಮ್ಮ ಮ್ಯಾನೇಜರ್ ನಿಮ್ಮ ಗುರುತಿಸೋದು ಅಥವಾ ನೀವು ಬಿಜಿನೆಸ್ ಮಾಡ್ತಾ ಇದ್ರೆ ಬಿಸಿನೆಸ್ ಇಂದ ನಿಮಗೆ ಒಳ್ಳೆಯ ಲಾಭಗಳು ಬರೋದು ಧನಲಾಭವಾಗೊದು ನಿಮ್ಮ ಹೆಸರು ಸೊಸೈಟಿಯಲ್ಲಿ ಒಳ್ಳೆ ಸ್ಥಾಹೆಗೆ ಸೇರೋದು ನಿಮ್ಮ ಫ್ಯಾಮಿಲಿಯಲ್ಲಿ ಸುಖ-ಸಂತೋಷಗಳು ಇರೋದು ಇತರ ಯಾವುದೇ ವಿಷಯವಿರಲಿ ಮುಂಬರುವ ದಿನಗಳಲ್ಲಿ ನಿಮಗೆ ಎಲ್ಲಾ ಒಳ್ಳೇದೆ ಆಗುತ್ತೆ ಅಂತ ಅರ್ಥ ನಿಮಗೆ ನೆಮ್ಮದಿ ಸುಖ ಶಾಂತಿ ನಿಮ್ಮ ಜೀವನದಲ್ಲಿ ಮುಂಬರುವ ದಿನಗಳಲ್ಲಿ ಬರಲಿವೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಮುಂಬರುವ ದಿನಗಳಲ್ಲಿ ಈ ಸಮಸ್ಯೆಗಳು ಕಮ್ಮಿಯಗೋದ್ದು ಅಥವಾ ಪೂರ್ತಿಯಾಗಿ ನಿಮ್ಮ ಜೀವನದಿಂದ ಹೊರಟುಹೋಗೋದು ಆಗುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಮಾತಾಡುವ ಗಿಣಿಯನ್ನು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ನೀವು ಯಾರನ್ನು ತುಂಬಾ ನಂಬ್ತೀರೋ ನಿಮ್ಮ ಜೀವನದಲ್ಲಿ ಯಾರ ಮೇಲೆ ತುಂಬಾನೇ ಟ್ರಸ್ಟ್ ಅನ್ನೋದನ್ನು ಇಟ್ಕೊಂಡಿರ್ತಾರೋ ಮುಂಬರುವ ದಿನಗಳಲ್ಲಿ ಅವರು ನಿಮ್ಮನ್ನು ಚೀಟ್ ಮಾಡೋದು ಅಂದರೆ ಮೋಸ ಮಾಡೋದು ಆಗುತ್ತೆ ಅಂತ ಈಕನಸು ನಿಮಗೆ ತಿಳಿಸುತ್ತೆ ಆದ್ದರಿಂದ ನೀವು ಹೆಚ್ಚಾಗಿ ಯಾರನ್ನು ನಂಬಬಾರದು ನೀವು ಮುಂಬರುವ ದಿನಗಳಲ್ಲಿ ಯಾವುದೇ ಕೆಲಸಗಳನ್ನು ಮಾಡುದ್ರು ನೀವು ತುಂಬಾ ಯೋಚಿಸಿ ನೀವು ಯಾರನ್ನೂ ನಂಬದೇ ಮಾಡಬೇಕು ಅಂತ ಈಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗಿಣಿ ನಿಮ್ಮನ್ನ ಅಟ್ಟುಸ್ಕೊ ಬರೋತರ ನೋಡಿದ್ದೆ ಆದರೆ ಇದನ್ನು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಹಾನಿ ಬರಲಿದೆ ಅಂತ ಅರ್ಥ ಈ ಹಾನಿ ಅಥವಾ ಈ ತೊಂದರೆ ಸಮಸ್ಯೆ ನಿಮಗೆ ಯಾರೋ ಒಬ್ಬರು ತುಂಬಾ ಕ್ಲೋಸ್ ಆಗಿ ಇರೋ ಅಂತವ್ರು ಅಂದ್ರೆ ಯಾರೋ ಒಬ್ಬರು ಫ್ರೆಂಡ್ ಆಗ್ಲಿ ಅಥವಾ ಕಸಿನ್ ಆಗ್ಲಿ ಇಂತವರಿಂದನೆ ನಿಮಗೆ ಆನೆ ಬರಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ ಅಥವಾ ಯಾರೋ ಒಬ್ಬರು ನಿಮ್ಮನ್ನು ಮೋಸ ಮಾಡಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗಿಣಿಯನ್ನು ಸಾಯಸಿ ಬಿಟ್ಟಂಗೆ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ಯಾವುದೇ ಕೆಲಸನ ಮಾಡೋದಿಕ್ಕೆ ಎಷ್ಟು ಶ್ರಮಿಸಿದ್ದರುನು ಆ ಪಟ್ಟ ಶ್ರಮ ಪಟ್ಟ ಕಷ್ಟ ಎಲ್ಲಾ ವೇಸ್ಟ್ ಆಗಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ ಆದ್ದರಿಂದ ನೀವು ಆದಷ್ಟು ಕೆಲಸಗಳನ್ನು ತುಂಬಾ ಉಷಾರಾಗಿ ತುಂಬಾ ಜಾಗ್ರತೆಯಾಗಿ ಮಾಡಬೇಕು ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮಗೆ ಧನ ನಷ್ಟ ಆಗಬಹುದು ಅಥವಾ ನೀವು ಯಾವುದೇ ಕೆಲಸಗಳನ್ನು ಮಾಡ್ತೀರೊ ಕೆಲಸಗಳಿಂದ ನಿಮಗೆ ನಷ್ಟ ಆಗಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.