ಶ್ರೀ ಈಶ್ವರನ ಕೃಪೆ 4 ರಾಶಿಗಳಿಗೆ ಎಲ್ಲಿಲ್ಲದ ಅದೃಷ್ಟ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

Recent Posts

ಶ್ರೀ ಈಶ್ವರನ ಕೃಪೆ 4 ರಾಶಿಗಳಿಗೆ ಎಲ್ಲಿಲ್ಲದ ಅದೃಷ್ಟ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಶ್ರೀ ಮಹದೇಶ್ವರನನ್ನು ನೆನೆಯುತ್ತ ಈ ದಿನದ ರಾಶಿ ಫಲಗಳು ಹೇಗಿದೆ ಎಂಬುದನ್ನು ತಿಳಿಯೋಣ ಬನ್ನಿ,

ಮೇಷ ರಾಶಿ : ಮತ್ತೊಬ್ಬರ ಆಶ್ವಾಸನೆಯನ್ನು ಪೂರ್ತಿಯಾಗಿ ಕೇಳಬಾರದು ಅದರಿಂದ ತೊಂದರೆ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ ಪರಾಕ್ರಮ ಕೆಲಸಗಳಲ್ಲಿ ಜಯ ಉಂಟಾಗುವುದು ಆರ್ಥಿಕ ಸ್ಥಿತಿಯನ್ನು ಸಮತೋಲನ ಗೊಳಿಸಲು ಸಾಲಮಾಡುವುದು ಇಂದು ಮೇಷ ರಾಶಿಯವರಿಗೆ ಅನಿವಾರ್ಯವಾಗುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೃಷಭ ರಾಶಿ : ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದರು ಎನ್ನುವಂತಾಗಿದೆ ಇವರ ಜೀವನ ಆದಷ್ಟು ನಿಜಸ್ಥಿತಿಯ ಬಗ್ಗೆ ನೈಜವಾಗಿ ತಿಳಿದುಕೊಂಡು ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಅನುಕೂಲವನ್ನು ಕಂಡುಕೊಳ್ಳಬಹುದು ಹಣಕಾಸಿನ ಸ್ಥಿತಿ ವೃಷಭ ರಾಶಿಯವರಿಗೆ ಉತ್ತಮವಾಗಿರುತ್ತದೆ.

ಮಿಥುನ ರಾಶಿ : ಕಲೆ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಬಹಳ ವಿಶೇಷ ಎನಿಸುವುದು ಜನ್ಮಸ್ಥ ರಾಹುವಿನ ಪ್ರವೇಶವು ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುವುದು ದುರ್ಗಾ ಸ್ತೋತ್ರವನ್ನು ಪಠಿಸಿದರೆ ಮಿಥುನ ರಾಶಿಯವರು ಶುಭಫಲಗಳನ್ನು ಇಂದು ಕಾಣಬಹುದು.

ಕಟಕ ರಾಶಿ : ಪೊರೆ ಕಳಚಿದ ಹಾವಿನಂತೆ ನೀವು ಹೊಸ ಹುರುಪಿನಿಂದ ಕಾರ್ಯನಿರ್ವಹಿಸುತ್ತೀರಿ ಜನ್ಮಸ್ಥ ರಾಹುವಿನ ಬಿಡುಗಡೆಯಿಂದ ನಿಮ್ಮ ಮುಂದಿನ ದಿನಗಳು ಉತ್ತಮವಾಗಿರುತ್ತದೆ ಮನಸ್ಸಿನ ಬಿಕ್ಕಟ್ಟುಗಳು ದೂರಾಗಿ ಮನೋಕಾಮನೆಗಳು ಪೂರ್ಣಗೊಳ್ಳುವ ದಿನ ಕಡಗ ರಾಶಿ ಅವರದಾಗಿದೆ.

ಸಿಂಹ ರಾಶಿ : ವಿಶೇಷವಾಗಿ ಕುಲದೇವರನ್ನು ಧ್ಯಾನಿಸಿ ಮನೆ ಮತ್ತು ಮನದಲ್ಲಿ ತುಂಬಿಕೊಂಡಿರುವಂತಹ ಕಾರ್ಮೋಡಗಳು ಕರಗಿ ನೀರಾಗುತ್ತದೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು ವಿದೇಶದಿಂದ ಬಂಧುಗಳು ಸಹಾಯ ಹಸ್ತ ನೀಡುತ್ತಾರೆ.

ಕನ್ಯಾ ರಾಶಿ : ನಿಮ್ಮ ಚೈತನ್ಯದ ಮೂಲಕ ಸವಾಲುಗಳನ್ನು ಬೇಗ ಗೆಲ್ಲಬಹುದು ಬಹುದಿನದ ಕನಸು ನನಸಾಗುವ ಕಾಲವೂ ಇದಾಗಿದೆ ಗುರುವಿನ ಆಶೀರ್ವಾದವನ್ನು ಪಡೆದು ಮುನ್ನುಗ್ಗಿ ಖಂಡಿತವಾಗಿಯೂ ಯಶಸ್ಸನ್ನು ಹೊಂದುವಿರಿ.

ತುಲಾ ರಾಶಿ : ಮಾನಸಿಕ ತಳಹದಿಯಲ್ಲಿ ಏನೋ ಒಂದು ರೀತಿಯ ಬಿರುಗಾಳಿಯ ಸುಳಿ ಇರುವಂತೆ ಭಾಸವಾಗುತ್ತದೆ ದ್ವಿತೀಯ ಧನಸ್ಥಾನದ ಗುರು ನಿಮಗೆ ವಿವಿಧ ಮೂಲಗಳಿಂದ ಹಣಕಾಸಿನ ನೆರವನ್ನು ದಯಪಾಲಿಸುತ್ತಾನೆ ತುಲಾ ರಾಶಿಯವರಿಗೆ ಇಂದು ವಿಪರೀತ ಧನಲಾಭ ಉಂಟಾಗುತ್ತದೆ.

ವೃಶ್ಚಿಕ ರಾಶಿ : ಜಾಣತನ ತಾರ್ಕಿಕ ನಡೆ ಎಲ್ಲವೂ ನಿಮ್ಮ ಶಕ್ತಿಯೇ ಹೌದು ಆದರೆ ಮುಂಗೋಪವನ್ನು ಮಾತ್ರ ದೂರ ಮಾಡಿಕೊಂಡರೆ ಒಳ್ಳೆಯದು ನಿಮ್ಮ ಮನೋಕಾಮನೆಗಳು ಬೇಗನೆ ಈಡೇರುತ್ತದೆ ನೂತನ ಕಾರ್ಯಾರಂಭ ಮಾಡಲು ಇದು ನೆರವಾಗುತ್ತದೆ.

ಧನಸ್ಸು ರಾಶಿ : ಇರದಿರುವುದನ್ನು ನೆನೆಸಿಕೊಂಡು ಕೊರಗುತ್ತ ಕೂರುವುದನ್ನು ಬಿಡಿ ಸಾಧನೆಯ ಹಾದಿ ನಿರಾಳವಾಗಲಿದೆ ಆಂಜನೇಯ ಸ್ವಾಮಿಯ ಸ್ತೋತ್ರವನ್ನು ಪಠಿಸಬೇಕು ಸಂಜೆ ಶಿವಾಲಯದಲ್ಲಿ ಶಿವನ ದರ್ಶನ ಮಾಡಬೇಕು ಧನಸ್ಸು ರಾಶಿಯವರು.

ಮಕರ ರಾಶಿ : ಕೈಯಲ್ಲಿರುವ ಕೆಲಸವನ್ನು ಬಿಟ್ಟು ಇನ್ನೊಂದನ್ನು ತಡಕಾಡಲು ಹೋಗಬೇಡಿ ಗುರುವಿನ ಶುಭ ಸಂಚಾರವಿದ್ದರೂ ಸಾಡೇಸಾತಿ ಶನಿಯು ಕಿರಿಕಿರಿ ಕಾಡುತ್ತದೆ ಆಂಜನೇಯಸ್ವಾಮಿ ಸ್ತೋತ್ರವನ್ನು ದಿನನಿತ್ಯ ಪಠಿಸಬೇಕು.

ಕುಂಭ ರಾಶಿ : ಅಸಲು ಹಣ ಸಂವರ್ಧನೆ ಮೂಲಧನ ಕಡಿತ ಇತ್ಯಾದಿಗಳಿಂದ ತೊಡಕುಗಳು ಎದುರಾಗುತ್ತದೆ ನೀವು ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಬೇಕು ಭಗವಂತನು ನಿಮ್ಮ ಸಹಾಯಕ್ಕೆ ನಿಲ್ಲುತ್ತಾನೆ ಇದರಿಂದ ಶುಭಫಲವನ್ನು ಕುಂಭರಾಶಿಯವರು ಇಂದು ಪಡೆದುಕೊಳ್ಳುತ್ತಿದ್ದಾರೆ.

ಮೀನ ರಾಶಿ : ಅವಸರ ಮಾಡಿ ಎಡವಟ್ಟುಗಳನ್ನು ಮಾಡಿಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿದೆ ಸ್ವಲ್ಪ ತಾಳ್ಮೆ ಇದ್ದಲ್ಲಿ ಒಳಿತನ್ನು ಕಾಣುತ್ತೀರಿ ತಾಯಿ ಯವರೊಂದಿಗೆ ವಾದವಿವಾದ ಬೇಡ ಆಸ್ತಿ ವಿಚಾರದಲ್ಲಿ ನಿಧಾನವಾಗಿ ಪ್ರಗತಿ ಉಂಟಾಗುತ್ತದೆ ಮೀನರಾಶಿಯವರಿಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *