ವೃಷಭ ರಾಶಿ ಭವಿಷ್ಯ ನವೆಂಬರ್ ತಿಂಗಳು

ವೃಷಭ ರಾಶಿ ಭವಿಷ್ಯ ನವೆಂಬರ್ ತಿಂಗಳು

ವೃಷಭ ರಾಶಿಯ ಅಧಿಪತಿ ಶುಕ್ರನ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ತೆರಳುತ್ತಿದ್ದಾರೆ ಈ ಕಾರಣದಿಂದ ವೃಷಭ ರಾಶಿಯವರಿಗೆ ಬಲ ಕಡಿಮೆಯಾಗುತ್ತದೆ ಈ ತಿಂಗಳ ನೀವು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಾ ಈ ರಾಶಿಯಲ್ಲಿ ಚೆನ್ನಾಗಿದ್ದಾನೆ ಇದು ನಿಮಗೆ ಅತ್ಯುತ್ತಮವಾಗಿದೆ ಈ ತಿಂಗಳು ನೀವು ಹೆಚ್ಚು ಹಣ ಸಂಪಾದನೆಯನ್ನು ಮಾಡುತ್ತೀರಾ ನಿಮ್ಮ ಮಾತಿಗೆ ವ್ಯಾಲ್ಯೂ ಹೆಚ್ಚಾಗಿರುತ್ತದೆ ನಿಮ್ಮ ಕುಟುಂಬದಲ್ಲಿ ಸೌಖ್ಯವು ಚೆನ್ನಾಗಿರುತ್ತದೆ ಈ ತಿಂಗಳು ಋಷಭ ರಾಶಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಈ ತಿಂಗಳ ವೃಷಭ ರಾಶಿಯವರಿಗೆ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲ ಶನಿಯ ಉತ್ತಮ ಸ್ಥಾನದಲ್ಲಿ ಇರುವ ಕಾರಣ ಈ ತಿಂಗಳು ನಿಮಗೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ

ನವೆಂಬರ್ ತಿಂಗಳಿನಲ್ಲಿ ಶುಭಗ್ರಹ ಇರುವುದರಿಂದ ಮತ್ತು ನವೆಂಬರ್ ತಿಂಗಳಿನಲ್ಲಿ ಹುಟ್ಟುವ ವೃಷಭ ರಾಶಿಯ ಮಕ್ಕಳುಗಳು ಒಂದು ಸ್ವಲ್ಪ ಎಚ್ಚರದಿಂದ ಇರಬೇಕು ಈ ತಿಂಗಳ ವೃಷಭ ರಾಶಿಗೆ ವಿದ್ಯೆಯಲ್ಲಿ ಮತ್ತು ಕೆಲಸದಲ್ಲಿ ಉದ್ಯೋಗದಲ್ಲಿ ಉತ್ತಮ ಪದಗಳು ಇದೆ ವೃಷಭ ರಾಶಿಯಲ್ಲಿ ಹುಟ್ಟುವ ಮಕ್ಕಳನ್ನು ಬಿಟ್ಟು ಇನ್ನು ವೃಷಭ ರಾಶಿಯವರಿಗೆ ಒಂದು ಒಳ್ಳೆಯ ತಿಂಗಳು ಇದಾಗಿರುತ್ತದೆ

ವೃಷಭ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲವಾಗುತ್ತದೆ ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ತುಂಬಾ ಅನುಕೂಲವಾಗಿರುತ್ತದೆ ಶನಿ ಮತ್ತು ಬುಧ ಗುರು ಉತ್ತಮ ಸ್ಥಾನದಲ್ಲಿರುವ ಕಾರಣ ಮುಂಬರುವ ದಿನಗಳು ಶುಭ ರಾಶಿಯವರಿಗೆ ಸೂಕ್ತವಾದ ದಿನಗಳಾಗಿದೆ ಇದು ಉತ್ತಮವಾದ ದಿನವಾಗಿರುತ್ತದೆ ವಿದ್ಯಾ ಹಾಗೂ ತಂತ್ರಜ್ಞಾನಗಳಲ್ಲಿ ಯೋಗವನ್ನು ಪಡೆಯುವ ಅವಕಾಶಗಳು ನಿಮಗೆ ದೊರೆಯುತ್ತದೆ ಹಣಕಾಸಿನಲ್ಲಿ ಸ್ಥಿರತೆ ಮತ್ತು ಆರೋಗ್ಯದಲ್ಲಿ ಸುಧಾರಣೆ ವೃಷಭ ರಾಶಿಯವರಿಗೆ ಕಂಡುಬರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.