ಶ್ರಾವಣದಲ್ಲಿ ಸನಿಹ ಆದರೆ ಆಷಾಢದಲ್ಲಿ ಏಕೆ ವಿರಹ

ಶ್ರಾವಣದಲ್ಲಿ ಸನಿಹ ಆದರೆ ಆಷಾಢದಲ್ಲಿ ಏಕೆ ವಿರಹ

ಶ್ರಾವಣ ಎಂದರೆ ಇದು ಹಬ್ಬ ಹರಿದಿನಗಳು ಪ್ರಾರಂಭವಾಗುವ ಕಾಲವಾಗಿದೆ ಮತ್ತು ಇದು ಕಾಡಿಗೆ ಸಹ ಮುಖ್ಯವಾಗಿರುತ್ತದೆ ಏಕೆಂದರೆ ಇದು ಮಳೆಗಾಲ ಮತ್ತು ಹೊಸ ಚಿಗರುಗಳು ಹೊಡೆಯುವ ಕಾಲ ಮತ್ತು ಇದು ಭಾರತೀಯ ಕಾಲಮಾನದಲ್ಲಿ ಕೃಷಿ ಚಟುವಟಿಕೆ ಕೈ ತುಂಬಾ ಕೆಲಸ ಸಿಗುವ ಕಾಲ ಇದಾಗಿರುತ್ತದೆ

ಇನ್ನು ಡಾ. ರಾಜಕುಮಾರ್ ರವರು ಶ್ರಾವಣ ಮಾಸವನ್ನು ತುಂಬಾ ಚೆನ್ನಾಗಿ ಹಾಡಿಹೋಗಲಿದ್ದಾರೆ ಏಕೆ ಇದು ಇಷ್ಟೊಂದು ಪ್ರಖ್ಯಾತಿಯೆಂದರೆ ಆಷಾಢ ಮಾಶದಲ್ಲಿ ನವ ವಧು-ವರರು ದೂರವಿರುತ್ತಾರೆ ಭಾರತೀಯ ಕಾಲಮಾನದಲ್ಲಿ ಚೈತ್ರ ವೈಶ್ಯಕ ಮತ್ತು ಜೇಷ್ಠ ಕಾಲದಲ್ಲಿ ಮದುವೆಗಳು ನಡೆಯುತ್ತದೆ ಮತ್ತು ಆಶಾಡ ಮಾಸದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿ ಇರುತ್ತದೆ ಈ ಸಮಯದಲ್ಲಿ ಗಂಡ ಯಾವುದೇ ಕಾರಣಕ್ಕೂ ಹೆಂಡತಿಯ ಹಿಂದೆ ಇರಬಾರದು ಕೆಲಸ ಮಾಡಲಿ ಎಂದು ಆಶಾಡ ಮಾಸದಲ್ಲಿ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸುತ್ತಾರೆ ವೈಜ್ಞಾನಿಕ ಕಾರಣವೆಂದರೆ ಈ ಸಮಯದಲ್ಲಿ ಮಳೆ ಗಾಳಿಗಳು ಹೆಚ್ಚಾಗಿ ಇರುತ್ತದೆ ಮತ್ತು ರೋಗಗಳು ಹೆಚ್ಚಾಗಿ ಅರಳಡೂವ ಸಮಯ ಇದಾಗಿರುತ್ತದೆ

ಈ ಸಮಯದಲ್ಲಿ ಪತ್ನಿಯು ಗರ್ಭವತಿಯಾದರೆ ಆ ಮಗುವಿಗೂ ಸಹ ಯಾವುದಾದರೂ ರೋಗಗಳು ತಗಳಬಹುದು ಎನ್ನುವ ಕಾಳಜಿ ಆಗಿರುತ್ತದೆ ಇನ್ನೊಂದು ಸಂಗತಿ ಎಂದರೆ ಆಷಾಢದಲ್ಲಿ ಗರ್ಭವತಿಯಾದರೆ ಮಗು ಹುಟ್ಟುವ ಸಮಯ ಬೇಸಿಗೆ ಆಗಿರುತ್ತದೆ ಅಧಿಕ ಉಷ್ಣಾಂಶದಿಂದ ಮಗು ಮತ್ತು ತಾಯಿಯ ಆರೋಗ್ಯಕ್ಕೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ ಇದರ ಜೊತೆ ಇನ್ನೊಂದು ಆಡು ಭಾಷೆಯ ಮಾತು ಇದೆ ಅತ್ತೆ ಸೊಸೆಯರು ಒಂದೇ ದಾರಿಯಲ್ಲಿ ಓಡಾಡಬಾರದು ಎಂದು ಈ ಕಾರಣವೂ ಅತ್ತೆ ಸೊಸೆಯನ್ನು ದೂರ ಇಡುವ ಕಾಲ ಇದು ಎಂದು ತಿಳಿಸುತ್ತದೆ

ಆಷಾಡಗಳು ವಿರಹ ಕಥೆಯಾದರೆ ಶ್ರಾವಣವೋ ಸರಸ ಕಥೆಯಾಗಿ ಇರುತ್ತದೆ ಹಬ್ಬ ಅದಿ ದಿನಗಳಲ್ಲಿ ವಿವಾಹಿತರು ಹಬ್ಬ ಹರಿದಿನಗಳನ್ನು ಒಟ್ಟಿಗೆ ಮಾಡಲಿ ಎನ್ನುವ ಕಾಲ ಹಬ್ಬ ಹರಿದಿನಗಳಲ್ಲಿ ತನ್ನ ತವರು ಮನೆಯಿಂದ ದೂರವಿರುವ ಮಹಿಳೆಗೆ ಇಲ್ಲಿ ಹಬ್ಬ ಹರಿದಿನಗಳೆಂದು ಹೊಸ ಪ್ರೀತಿಯ ದೊರಕುತ್ತದೆ ಈ ಸಮಯದಲ್ಲಿ ಸಮುದ್ರದ ಮೀನುಗಳು ಮೊಟ್ಟೆಯನ್ನು ಇಡುತ್ತದೆ ಈ ಸಮಯದಲ್ಲಿ ಗಂಡ ಹೆಂಡತಿ ಒಂದಾಗುವುದರಿಂದ ಇಬ್ಬರಿಗೂ ಹೊಂದಾಣಿಕೆ ಇರುತ್ತದೆ ಮತ್ತು ಆರೋಗ್ಯವಂತರಾಗಿಯೂ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.