ವೃಷಭ ರಾಶಿಯ ಜನರ ಗುಣಗಳು

ವೃಷಭ ರಾಶಿಯವರ ಗುಣಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ವೃಷಭ ರಾಶಿಯಲ್ಲಿ ಇರುವವರು ಮಧ್ಯಮ ಎತ್ತರದ ಅವರು ಮತ್ತು ಇವರು ಸಂಗೀತಪ್ರಿಯರು ಕಲೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಹೆಚ್ಚಿನ ಪರಿಶ್ರಮ ಜೀವಿಗಳಾಗಿದ್ದರು ಎಲ್ಲರಿಂದ ವಿಶ್ವಾಸವನ್ನು ಹೊಂದಿರುತ್ತಾರೆ ಯಾವುದೇ ಸಂಕಲ್ಪವನ್ನು ಮಾಡಿದರು ಬದಲಾಯಿಸುವುದಿಲ್ಲ ಇವರಿಗೆ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ ಎಂತಹ ಕಠಿಣ ಪರಿಶ್ರಮ ಬಂದರೂ ಸುಲಭ ಪರಿಹಾರವನ್ನು ಮಾಡಿಕೊಳ್ಳುತ್ತಾರೆ ಸಮಯಕ್ಕೆ ತಕ್ಕ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ ಇವರು ಬಹಳ ನಂಬಿಕಸ್ಥರಂತೆ ಬೇಗ ಉದ್ರೇಕಗೊಳ್ಳುವುದಿಲ್ಲ ತಮಗೆ ಪರಿಚಯವಾದವರು ಎಂಥವರು ಎಂದು ತಿಳಿದ ನಂತರ ಇವರು ಅವರೊಂದಿಗೆ ಸ್ನೇಹವನ್ನು ಮಾಡುತ್ತಾರೆ ಸಮಾಜಸೇವೆಯಲ್ಲಿ ಇವರು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ

ಮುಂದೆ ನಡೆಯುವ ವಿಷಯದ ಬಗ್ಗೆ ಗ್ರಹಿಸುವುದು ಇವರಿಗೆ ಆಸಕ್ತಿ ಇರುತ್ತದೆ ಸಹಾಯದ ಗುಣ ಇವರದಾಗಿದ್ದು ಇವರು ಹೆಚ್ಚಿನ ಖರ್ಚುಗಳನ್ನು ಮಾಡುತ್ತಾರೆ ಆದರೂ ಸಹ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವ ವರಲ್ಲ ಇವರು ಕೀರ್ತಿ ಮತ್ತು ಪ್ರತಿಷ್ಠೆಯನ್ನು ಬಯಸುತ್ತಾರೆ ಇವರನ್ನು ಕೆಣಕಿದರೆ ಸೇಡುತೀರಿಸಿಕೊಳ್ಳಲು ಬಿಡುವುದಿಲ್ಲ ಉದ್ದಂಡ ತನ ಮೊಂಡತನ ಜಿಪುಣತನ ಇದು ಇವರ ಹುಟ್ಟು ಗುಣ ಕುತ್ತಿಗೆ ನೋವು ಮತ್ತು ಗಂಟಲು ನೋವು ಇವರಿಗೆ ಹೆಚ್ಚಾಗಿ ಕಾಣುತ್ತದೆ ವೃಷಭ ರಾಶಿಯ ಅಧಿಪತಿ ಶುಕ್ರ ನಾಗಿದ್ದು ಶುಕ್ರಗ್ರಹವು ಪ್ರಬಲವಾಗಿದ್ದರೆ ಹೈನುಗಾರಿಕೆ ಪಶುಪಾಲನೆ ಸಿನಿಮಾ ಶ್ರೀಕ್ಷೇತ್ರದ ಕಲಾಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ

ವೃಷಭ ರಾಶಿಗೆ ಅದೃಷ್ಟ ನಕ್ಷತ್ರವು ವಜ್ರ ಈ ರಾಶಿಯ ಬಣ್ಣ ಬಿಳಿಯಾಗಿದ್ದು ಇವರಿಗೆ ನೀಲಿ ಬಣ್ಣವು ಶುಭವಾಗಿರುತ್ತದೆ ಶುಕ್ರವಾರ ಮತ್ತು ಬುಧವಾರ ಇವರಿಗೆ ಶುಭ ದಿನಗಳಾಗಿರುತ್ತದೆ ಮಹಾಲಕ್ಷ್ಮಿಯು ಇವರಿಗೆ ಅದೃಷ್ಟ ದೇವತೆಯಾಗಿದ್ದು 5 9 ಇವರಿಗೆ ಅದೃಷ್ಟದ ಸಂಖ್ಯೆಯಾಗಿದೆ ಇವರ ಶುಭಸಂಖ್ಯೆ 4 8 ಇವರ ಮಿತ್ರ ರಾಶಿಗಳು ಎಂದರೆ ಕನ್ಯಾ ಮಕರ ಕುಂಭ ಹಾಗೆ ಶತೃ ರಾಷ್ಟ್ರಗಳು ಸಿಂಹ ಮತ್ತು ಮೀನ ಈ ರಾಶಿಯ ವಿಶೇಷ ಗುಣವೆಂದರೆ ಇವರು ಬಹಳ ದಯಾ ವರಾಗಿದ್ದು ಸೂಕ್ಷ್ಮಮತಿಗಳು ಆಗಿರುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.