ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲಿತಾಂಶ

Recent Posts

ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಪಲಿತಾಂಶ

ನಮಸ್ಕಾರ ವೀಕ್ಷಕರೆ ಕುಂಕುಮ ಹಣೆ ಇಟ್ಟುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ ಮಹಿಳೆಯರು ತನ್ನ ಗಂಡನ ಕ್ಷೇಮಕ್ಕಾಗಿ ಹಣದ ಸೌಭಾಗ್ಯಕ್ಕಾಗಿ ಕುಂಕುಮವನ್ನು ಧರಿಸುತ್ತಾರೆ ಇದು ಸಾಮಾನ್ಯವಾಗಿ ಭಕ್ತರು ಪೂಜೆಯನ್ನು ಆಚರಿಸುತ್ತಾರೆ ತಪ್ಪದೇ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ ಭಗವಂತನಿಗೆ ಕುಂಕುಮ ಮತ್ತು ಅರಿಶಿನ ಅರ್ಪಿಸಿ ಪೂಜೆ ಮಾಡುತ್ತಾರೆ ದೇವಾಲಯದಲ್ಲಿ ದೇವರ ದರ್ಶನವನ್ನು ಪಡೆಯುತ್ತಾ ತಿಲಕವನ್ನು ಇಟ್ಟುಕೊಳ್ಳುತ್ತಾರೆ ಅತಿಮುಖ್ಯ ಆದರಲ್ಲಿ ಶಿವಭಕ್ತರು ವಿಭೂತಿಯನ್ನು ಧರಿಸಿದರೆ ಕೆಲ ಭಕ್ತರು ನಾಮಗಳನ್ನು ಧರಿಸುತ್ತಾರೆ ಆದರೆ ಇದೆಲ್ಲವೂ ತಿಲಕ ಲೆಕ್ಕಕ್ಕೆ ಬರುತ್ತದೆ ಎನ್ನಲಾಗುತ್ತದೆ ಇನ್ನು ಹಿರಿಯರು ಆಶೀರ್ವಾದ ಮಾಡುತ್ತಾ ಸಂದರ್ಭದಲ್ಲಿ ಕುಂಕುಮವನ್ನು ಹಣೆಗೆ ಹಚ್ಚಿ ತಿಲಕ ಬರೆದು ಶುಭವನ್ನು ಕೋರುತ್ತಾರೆ ಈ ಹಿನ್ನೆಲೆಯಲ್ಲಿ ಕುಂಕುಮವನ್ನು ಇಟ್ಟುಕೊಳ್ಳಲು ಬಹಳಷ್ಟು ಜನ ಉಂಗುರ ಬೆರಳನ್ನು ಉಪಯೋಗಿಸುತ್ತಾರೆ ಅದು ನಿಮಗೆ ಗೊತ್ತು ಇದಷ್ಟೇ ಅಲ್ಲ ಬೆರಳುಗಳಲ್ಲಿ ಸಹ ತಿಲಕವನ್ನು ಇಟ್ಟುಕೊಳ್ಳಬಹುದು ಯಾವುದು ಬೆರಳಿನಲ್ಲಿ ತಿಲಕವನ್ನಿಟ್ಟು ವುದರಿಂದ ಹೇಗೆ ಫಲಿತಾಂಶ ಸಿಗುತ್ತದೆ ಎನ್ನುವುದನ್ನು ನೋಡೋಣ

ಮೊದಲನೆಯದಾಗಿ ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಶನಿ ಗ್ರಹದ ಸ್ಥಾನ ಈ ಗ್ರಹ ನಮಗೆ ದೀರ್ಘ ಯಶಸ್ಸನ್ನು ಕೊಡುತ್ತದೆ ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚಿಕೊಂಡರೆ ಅವರ ಆಯಸ್ಸು ಹೆಚ್ಚಾಗುತ್ತದೆ

ಎರಡನೆಯದು ಉಂಗುರ ಬೆರಳಿನಲ್ಲಿ ಕುಂಕುಮ ಧರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ ಯಾಕೆಂದರೆ ಆ ಬೆರಳಿನ ಸ್ಥಾನ ಸೂರ್ಯನದು ಅವನು ನಮಗೆ ಮಾನಸಿಕ ನೆಮ್ಮದಿಯನ್ನು ಉಂಟುಮಾಡುತ್ತಾನೆ ಆದಕಾರಣ ಆ ಬೆರಳಿನಿಂದ ತಿಲಕವನ್ನು ಹಚ್ಚಿಕೊಂಡರೆ ಮನಸ್ಸು ನೆಮ್ಮದಿ ಇರುವುದಲ್ಲದೆ ಸೂರ್ಯನ ಶಕ್ತಿಯ ದೇಹಕ್ಕೆ ಲಭಿಸುತ್ತದೆ ಅವರು ಬುದ್ಧಿವಂತರ ಆಗುತ್ತದೆ

ಇನ್ನೂ ಮೂರನೆಯದು ಹೆಬ್ಬೆರಳಿನಿಂದ ಕುಂಕುಮವನ್ನು ಇಟ್ಟುಕೊಳ್ಳುವದು ದೈಹಿಕ ದೃಢತೆ ಹೆಚ್ಚಿಸುತ್ತದೆ ಯಾಕೆಂದರೆ ಈ ಬೆರಳಿನ ಸ್ಥಾನ ಶುಕ್ರ ಅದು ಅವನು ಬೆಟ್ಟದಷ್ಟು ಶಕ್ತಿಯನ್ನು ನೀಡುತ್ತಾನೆ ಮತ್ತು ಅವನು ಬುದ್ಧಿ ಆರೋಗ್ಯವನ್ನು ಕರುಣಿಸುತ್ತಾನೆ

ಇನ್ನೂ ನಾಲ್ಕನೆಯದು ತೋರುಬೆರಳು ತೋರುಬೆರಳು ತಿಲಕವನ್ನು ಧರಿಸಿದರೆ ಮೋಕ್ಷ ಸಿಗುತ್ತದೆ ತೋರುಬೆರಳಿನ ಗುರು ಬ್ರಹ್ಮ ಜ್ಞಾನವನ್ನು ನೀಡಿ ಮೋಕ್ಷವನ್ನು ನೀಡುತ್ತಾನೆ ಮತ್ತು ಕಷ್ಟಕರ ಸಮಸ್ಯೆಗಳಿಂದ ಮುಕ್ತಿಯನ್ನು ಕೊಡಿಸುತ್ತಾನೆ ಇನ್ನು ಐದನೆಯದು ನಮ್ಮ ದೇಹದಲ್ಲಿ 13 ಜಾಗಗಳಲ್ಲಿ ತಿಲಕವನ್ನು ಧರಿಸಬಹುದು ಆದರೆ ಬಹಳಷ್ಟು ಜನ ಹಣೆಯ ಮೇಲೆ ಮಾತ್ರ ತಿಲಕವನ್ನು ಧರಿಸುತ್ತಾರೆ ಅದು ಎಲ್ಲವೂ ನಾವು ಮಾಡುವ ಕೆಲಸ ಯಾಕೆಂದರೆ ಆಸ್ಥಾನ ಅಂಗಾರ ಕರೆದು ಯಾಕೆಂದರೆ ಕೆಂಪು ಬಣ್ಣ ಅಂದರೆ ತುಂಬಾ ಇಷ್ಟ ಹೀಗಾಗಿ ಕೆಂಪು ಬಣ್ಣದ ತಿಲಕವನ್ನು ಸಾಕಷ್ಟು ಜನ ಬಳಸುತ್ತಾರೆ ಅವರ ಜೀವನ ಸಾಗುತ್ತದೆ ಅವರಿಗೆ ನೆಮ್ಮದಿ ಆರೋಗ್ಯ ಸಿಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *