ಯಾವ ರಾಶಿಗೆ ಯಾವ ಹರಳು ಧರಿಸಬೇಕು? ಯಾವ ಬೆರಳಿಗೆ ಧರಿಸಬೇಕು ಎಂದು ತಿಳಿಯಿರಿ

Recent Posts

ಯಾವ ರಾಶಿಗೆ ಯಾವ ಹರಳು ಧರಿಸಬೇಕು? ಯಾವ ಬೆರಳಿಗೆ ಧರಿಸಬೇಕು ಎಂದು ತಿಳಿಯಿರಿ

ಸರ್ವರಿಗೂ ನಮಸ್ಕಾರ, ಅದೃಷ್ಟ ರತ್ನಗಳು ಅಂತ ಯಾವುದೆಲ್ಲವನ್ನು ಕರೆಯುತ್ತಾರೋ ಅವುಗಳ ಧಾರಣೆ ಬಗ್ಗೆ ಅಭಿಪ್ರಾಯ ಒಂದೊಂದು ರೀತಿಯಲ್ಲಿದೆ ಕೆಲವರು ಜನ್ಮ ರಾಶಿಗೆ ಅನುಗುಣವಾಗಿ ಅದೃಷ್ಟ ರತ್ನವನ್ನು ಸೂಚಿಸುತ್ತಾರೆ ಇನ್ನು ಕೆಲವರು ಜಾತಕದಲ್ಲಿ ಯಾವ ಗ್ರಹದ ಪ್ರಭಾವ ಚೆನ್ನಾಗಿ ಇಲ್ಲವೋ ಅದು ಚೆನ್ನಾಗಿ ಆಗಬೇಕು ಎಂದು ಆ ನಿರ್ದಿಷ್ಟ ಗ್ರಹದ ರತ್ನವನ್ನು ಸೂಚಿಸುತ್ತಾರೆ, ಅದೇ ರೀತಿ ಕೆಲವು ನಿರ್ದಿಷ್ಟ ದೆಶೆ ನಡೆಯುವಾಗ ಗ್ರಹದ ಕ್ರೂರ ಪ್ರಭಾವ ಬೀರದಿರಲಿ ಎಂದು ರತ್ನ ಧಾರಣೆ ಮಾಡುವಂತೆ ಸೂಚಿಸುತ್ತಾರೆ ಇನ್ನೂ ಜಾತಕದಲ್ಲಿ ಯಾವ ಗ್ರಹವು ಉತ್ತಮವಾಗಿರುತ್ತದೆ ಅದರ ಪ್ರಭಾವ ಮತ್ತು ಚೆನ್ನಾಗಿರಲಿ ಎಂದು ಸೂಚಿಸುತ್ತಾರೆ ಈಗ ರಾಶಿಗೆ ಅನುಗುಣವಾಗಿ ರತ್ನ ದಾರಣೆ ಬಗ್ಗೆ ತಿಳಿಸಲಾಗುವುದು ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲಿಗೆ ದೇವಾಲಯದ ಮುಂದೆ ಇರುವ ಧ್ವಜಸ್ತಂಭವನ್ನು ದರ್ಶನ ಮಾಡಬೇಕು ನಂತರದಲ್ಲಿ ದೇವಾಲಯದ ಪ್ರವೇಶ ಮಾಡಬೇಕು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೇಷ ಮತ್ತು ವೃಶ್ಚಿಕ ರಾಶಿ : ಈ ಎರಡು ರಾಶಿಯವರಿಗೆ ಕುಜ ಅಧಿಪತಿ ಹವಳ ಧರಿಸಿದರೆ ಉತ್ತಮ ಇನ್ನು ಹವಳವನ್ನು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ ಫಲ ತ್ರಿಕೋನ ಆಕಾರದಲ್ಲಿ ಹವಳವನ್ನು ಆ ವ್ಯಕ್ತಿಯ ದೇಹದ ತೂಕದ 10ನೇ ಒಂದು ಭಾಗದಷ್ಟು ತೂಕವಾದರೂ ಆ ರತ್ನ ಇರಬೇಕು ಎಂಬುದು ತಜ್ಞರ ಅಭಿಮತ ಉದಾಹರಣೆಗೆ 60 ಕೆಜಿ ತೂಕದ ವ್ಯಕ್ತಿ ತೂಕದ ಹತ್ತನೇ ಒಂದು ಭಾಗ ಅಂದರೆ ಆರು ಕ್ಯಾರೆಟ್ ಹವಳವನ್ನು ಧರಿಸಿದರೆ ಉತ್ತಮ ಫಲ ನೀಡುತ್ತದೆ ಮಂಗಳವಾರದಂದು ಉಂಗುರ ಧಾರಣೆ ಮಾಡಬೇಕು.

ವೃಷಭ ಮತ್ತು ತುಲಾ ರಾಶಿ : ಈ ಎರಡು ರಾಶಿಯವರಿಗೆ ಶುಕ್ರ ಅಧಿಪತಿ ಆದ್ದರಿಂದ ವಜ್ರ ಧರಿಸಬಹುದು ಉಂಗುರ ಚಿನ್ನ ಹಾಕುವ ಪ್ಲಾಟಿನಮ್ ನಲ್ಲಿ ಮಾಡಿಸಬಹುದು ಶುಕ್ರವಾರದಂದೆ ಉಂಗುರ ಧಾರಣೆ ಮಾಡಬೇಕು.

ಮಿಥುನ ಮತ್ತು ಕನ್ಯಾ ರಾಶಿ : ಈ ಎರಡು ರಾಶಿಗಳಿಗೆ ಬುಧ ಅಧಿಪತಿ ಇವರು ಕಿರುಬೆರಳಿಗೆ ಪಚ್ಚೆ ಧರಿಸಬೇಕು ನೆನಪಿಡಿ ಕಿರು ಬೆರಳಿಗೆ ಧರಿಸಿದರೆ ಉತ್ತಮ ಫಲ ದೊರೆಯುತ್ತದೆ ಬುಧವಾರದಂದು ಧರಿಸಬೇಕು.

ಕರ್ಕಾಟಕ ರಾಶಿ : ಈ ರಾಶಿಯ ಅಧಿಪತಿ ಚಂದ್ರ ಮುತ್ತನ್ನು ತೋರುಬೆರಳಲ್ಲಿ ಧರಿಸಿದರೆ ಉತ್ತಮ ಚಂದ್ರ ಮನಸ್ಸಿನ ಕಾರಕ ಸೋಮವಾರದಂದು ಧಾರಣೆ ಮಾಡಬೇಕು.

ಸಿಂಹ ರಾಶಿ : ಈ ರಾಶಿಗೆ ರವಿ ಕಾರಕ ಸ್ಟಾರ್ ರೂಬಿ ರತ್ನ ಧರಿಸಿದರೆ ಉತ್ತಮ ಭಾನುವಾರದಂದು ಉಂಗುರದ ಬೆರಳಿಗೆ ಈ ರತ್ನವನ್ನು ಧರಿಸಬೇಕು.

ಧನು ಮತ್ತು ಮೀನ ರಾಶಿ : ಈ ಎರಡು ರಾಶಿಗೆ ಗುರು ಅಧಿಪತಿ ಕನಕಪುಷ್ಯರಾಗ ಧಾರಣೆ ಮಾಡಬಹುದು ಗುರುವಾರದಂದು ತೋರು ಬೆರಳಿಗೆ ಉಂಗುರವನ್ನು ಧರಿಸಬೇಕು.

ಮಕರ ಮತ್ತು ಕುಂಭ ರಾಶಿ : ಈ ಎರೆಡು ರಾಶಿಗೆ ಶನಿ ಅಧಿಪತಿ ನೀಲ ಧರಿಸಬಹುದು ಶನಿವಾರದಂದು ಮಧ್ಯದ ಬೆರಳಿಗೆ ಉಂಗುರ ಧಾರಣೆ ಮಾಡಬೇಕು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ.

ಎಚ್ಚರಿಕೆ : ನೀಲ ಹಾಗೂ ವಜ್ರ ಧಾರಣೆ ಮಾಡುವ ಮೊದಲು ಕಡ್ಡಾಯವಾಗಿ ಜ್ಯೋತಿಷಿಗಳ ಬಳಿಗೆ ಜಾತಕ ತೆಗೆದುಕೊಂಡು ಹೋಗಿ ಆಗಿಬರುತ್ತದೆಯೇ ಇಲ್ಲವೇ ಎಂದು ತಿಳಿದುಕೊಂಡು ನಂತರ ಮುಂದುವರೆಯಿರಿ

ಎರಡೆರಡು ರತ್ನ ಧರಿಸಿದ್ದರೆ : ಒಂದು ವೇಳೆ ಎರಡೆರಡು ರತ್ನವನ್ನು ಧರಿಸುವ ಸಂದರ್ಭ ಬಂದರೆ ಆ ಎರಡು ಗ್ರಹಗಳು ಮಿತ್ರರೋ ಶತ್ರುಗಳೋ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ, ಗಂಡ ಹೆಂಡತಿ ಇಬ್ಬರೂ ಅದೃಷ್ಟ ರತ್ನ ಧರಿಸಿದ್ದರೆ ಆ 2 ಗ್ರಹಗಳು ಪರಸ್ಪರ ಶತ್ರುಗಳಾಗಿದ್ದಾರೆ ಆಗ ಜಗಳ ಏರ್ಪಡುವ ಸಾಧ್ಯತೆ ಇರುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *