ಯಶಸ್ಸಿನ ಮುನ್ಸೂಚನೆ ನೀಡುತ್ತದೆ ಒಂದು ಘಟನೆ ಈ ಘಟನೆ ನಡೆದರೆ ಸಕ್ಸಸ್ ಸಿಕ್ಕಿದೆ ಅಂತಾನೇ ಅರ್ಥ

ಯಶಸ್ಸಿನ ಮುನ್ಸೂಚನೆ ನೀಡುತ್ತದೆ ಒಂದು ಘಟನೆ ಈ ಘಟನೆ ನಡೆದರೆ ಸಕ್ಸಸ್ ಸಿಕ್ಕಿದೆ ಅಂತಾನೇ ಅರ್ಥ

ನಮಸ್ಕಾರ ಸ್ನೇಹಿತರೇ…ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ ಕೆಲವರು ಎಷ್ಟು ಕಷ್ಟಪಟ್ಟರು ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ.
ನಮ್ಮ ಕೆಲಸದ ಜತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ.ಕೆಲವೊಂದು ಘಟನೆಗಳು ಶಕುನಗಳು ನಮ್ಮ ಮುಂದಿನ ಜೀವನದಲ್ಲಿ ಸಿಗುವ ಯಶಸ್ಸಿನ ಬಗ್ಗೆ ಸುಳಿವು ನೀಡುತ್ತವೆ


ಹಗಲಿನ ವೇಳೆ ಅದರಲ್ಲೂ ಊಟದ ವೇಳೆ ಹಲ್ಲಿ ಕೂಗಿದ ಧ್ವನಿ ಕೇಳಿದರೆ ತುಂಬಾನೆ ಒಳ್ಳೆಯದು ಇದು ಭವಿಷ್ಯದಲ್ಲಿ ಲಾಭ ಪ್ರಗತಿಯ ಸಂಕೇತವನ್ನು ಸೂಚಿಸುತ್ತದೆ.ಇನ್ನು ಕನಸಿನಲ್ಲಿ ಹಾವು ಕಂಡರೆ ಅದರಲ್ಲೂ ಕಚ್ಚಿದಂತೆ ಕಂಡರೆ ಹೆದರುವಂತಹ ಅವಶ್ಯಕತೆಯಿಲ್ಲ. ಇದೊಂದು ಒಳ್ಳೆಯ ಶಕುನ ನಿಮಗೆ ಸಂತೋಷದ ಸುದ್ದಿ ಸಿಗುತ್ತದೆ. ಕೆಲಸದಲ್ಲಿ ಲಾಭವಾಗಲಿದ್ದು ಉದ್ಯೋಗದಲ್ಲಿ ಉನ್ನತಿ ಸಿಗುತ್ತದೆ.ಅಲ್ಲಿ ನಿಮ್ಮ ಬಲಗಡೆಯಿಂದ ಬಿದ್ದರೆ ಅದು ನಿಮಗೆ ಶುಭ ಶಕುನ ಆಗಿರುತ್ತದೆ

ರಾತ್ರಿಯ ವೇಳೆ ಗೂಬೆಯ ಸದ್ದನ್ನು ಕೇಳಿದರೆ ಅದು ಲಾಭ ಮತ್ತು ಯಶಸ್ಸಿನ ಸಂಕೇತವಾಗಿರುತ್ತದೆ ನಿಮ್ಮ ಆಸೆ ಸುಲಭವಾಗಿ ಈಡೇರುತ್ತದೆ.ಇನ್ನು ಮಧ್ಯಾಹ್ನದ ವೇಳೆ ಮನೆಯ ಮೇಲೆ ಕಾಗೆ ಕುಳಿತುಕೊಂಡು ಬಂದು ಕೂಗಿದರೆ ಅದು ಕೂಡ ಶುಭ ಸಂಕೇತವಾಗಿರುತ್ತವೆ ,ಅಥವಾ ಬೆಳ್ಳಂಬೆಳಿಗ್ಗೆ ಕೂಗಿದರೆ ಮನೆಗೆ ಅತಿಥಿಗಳು ಬರುತ್ತಾರೆ ಎಂಬುದು ಸೂಚನೆಯಾಗಿರುತ್ತದೆ.
ಒಟ್ಟಿನಲ್ಲಿ ನಮಗೆ ಯಶಸ್ಸು ಸಿಗುತ್ತದೆ ಎಂಬುದನ್ನು ನಮ್ಮ ಸುತ್ತಲಿನ ಪ್ರಕೃತಿ ಯಾವುದೋ ಒಂದು ರೀತಿಯಲ್ಲಿ ಸೂಚನೆಯನ್ನು ಕೊಡುತ್ತಿರುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.