ನೀವು ಮೂಗು ಚುಚ್ಚಿಸಿಕೊಂಡಿದ್ದೀರಾ? ಹಾಗಿದ್ರೆ ಇದು ನಿಮಗಾಗಿ

Recent Posts

ನೀವು ಮೂಗು ಚುಚ್ಚಿಸಿಕೊಂಡಿದ್ದೀರಾ? ಹಾಗಿದ್ರೆ ಇದು ನಿಮಗಾಗಿ
ಮೂಗಿಗೆ ಮೂಗುತಿ ಹಾಕುವುದು ಕೇವಲ ಹವ್ಯಾಸವಲ್ಲದೆ ಒಂದು ಸಂಪ್ರದಾಯವಾಗಿದೆ ಇದು ಮಹಿಳೆಯರ ವ್ಯಕ್ತಿತ್ವವನ್ನು ಸೂಚಿಸುತ್ತದೆ ಹಾಗೆ ಇದು ನಮ್ಮ ಸಂಪ್ರದಾಯವು ಹೌದು ಯಾರಾದರೂ ಆಕರ್ಷಿತವಾಗಿ ಮೂಗುತಿಯನ್ನು ಧರಿಸಿದರೆ ನಮ್ಮ ಕಣ್ಣು ಅವರ ಕಡೆ ಹೋಗುತ್ತದೆ ಕೆಲವೊಂದು ಬಾರಿ ಮೂಗು ಚುಚ್ಚಿಸಿದರೆ ನಮಗೆ ಕೆಲವು ಸಮಸ್ಯೆಗಳು ಉಂಟಾಗುತ್ತದೆ

ಹಾಗಾದರೆ ಇದರ ಕಾಳಜಿ ಹೇಗೆ ಮಾಡಬೇಕು ಎಂದು ತಿಳಿಯೋಣ ಮೊದಲನೆಯದಾಗಿ ಉಪ್ಪು ನೀರಿನಿಂದ ಸ್ವಚ್ಛಗೊಳಿಸಬೇಕು ನೀವು ಮೂಗು ಚುಚ್ಚಿಸಿಕೊಂಡ ದಿನವೇ ಇದನ್ನು ಮಾಡಬೇಕು ಒಂದು ಕಪ್ ಬಿಸಿ ನೀರಿಗೆ ಅರ್ದ ಚಮಚ ಉಪ್ಪು ಬೆರೆಸಿ ಒಂದು ಹತ್ತಿಯನ್ನು ತೆಗೆದುಕೊಂಡು

ನೀವು ಮೂಗು ಚುಚ್ಚಿಸಿದ ಜಾಗದಲ್ಲಿ ನಿಧಾನವಾಗಿ ವರಿಸಬೇಕು ಸಾಮಾನ್ಯವಾಗಿ ಸೋಲಿನ್ ಸೊಲ್ಯೂಷನ್ ಖರೀದಿಸಬೇಕು ಇದನ್ನು ಮೂಗು ಚುಚ್ಚಿದವರೆ ಸಲಹೆ ಮಾಡುತ್ತಾರೆ ಇದರಿಂದ ನೋವು ಕಡಿಮೆಯಾಗುತ್ತದೆ ಎರಡನೆಯದಾಗಿ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ನೀವು ಮೂಗು ಚುಚ್ಚಿಸಿಕೊಂಡ ಜಾಗವನ್ನು ಮುಟ್ಟುವುದು ಒಳ್ಳೆಯದಲ್ಲ ಆದರೆ ನೀವು ಅದನ್ನು ಶುಚಿಗೊಳಿಸುವಾಗ ಮುಟ್ಟಲೇಬೇಕು ಹಾಗಾಗಿ ನೀವು ಶುಚಿ ಮಾಡುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ

ಇನ್ನೂ ಮೂರನೆಯದಾಗಿ ಕಠಿಣ ವಸ್ತುಗಳನ್ನು ಬಳಸಬೇಡಿ ಇನ್ನೂ ಕೆಲವರು ಆಲ್ಕೋಹಾಲ್ ಮತ್ತು ಫೆರಾಕ್ಸೈಡ್ ಅನ್ನು ಮೂಗು ಚುಚ್ಚಿದ ಜಾಗಕ್ಕೆ ಹಚ್ಚುತ್ತಾರೆ ಆದರೆ ಇಂತಹ ಪದಾರ್ಥಗಳನ್ನು ಬಳಸಬಾರದು ಇದು ನಿಮ್ಮ ಚರ್ಮವನ್ನು ಮತ್ತಷ್ಟು ಹಾಳು ಮಾಡುತ್ತದೆ ಹಾಗಾಗಿ ಇದರ ಬದಲು ನೈಸರ್ಗಿಕವಾದ ಔಷಧಿಗಳನ್ನು ಬಳಸುವುದು ಉತ್ತಮ ನಾಲ್ಕನೆಯದಾಗಿ ಹೊಸ ಮೂಗುತಿಯನ್ನು ಹಾಕಿದಾಗ ಪದೇ ಪದೇ ಮುಟ್ಟುವುದು ಮಾಡಬೇಡಿ ಆದರೆ ಇದು ಸೋಂಕನ್ನು ಉಂಟುಮಾಡುತ್ತದೆ ಅಷ್ಟೇ ಅಲ್ಲ ಪದೇಪದೇ ಹೊಸ ಮೂಗುತಿಯನ್ನು ಮುಟ್ಟುವುದರಿಂದ ನೋವು ಹೆಚ್ಚಾಗುತ್ತದೆ

ಐದನೆಯದಾಗಿ ನೋವು ಸಂಪೂರ್ಣ ಕಡಿಮೆಯಾದ ನಂತರ ಆಭರಣವನ್ನು ಧರಿಸಬೇಕು ಆರನೆಯದಾಗಿ ಬಿಸಿ ಎಣ್ಣೆ ಮತ್ತು ಅರಿಶಿನವನ್ನು ಉಪಯೋಗಿಸಬೇಕು ಅರಿಶಿಣದಲ್ಲಿ ರೋಗಿನಿರೋಧಕ ಶಕ್ತಿ ಇರುತ್ತದೆ ಮತ್ತು ನೋವು ನಿವಾರಿಸುವ ಕೆಲವು ಗುಣಗಳು ಇರುತ್ತದೆ ಒಂದು ವೇಳೆ ನಿಮ್ಮ ನೋವು ಹೆಚ್ಚಾಗಿದ್ದರೆ ಈ ಔಷಧಿಯನ್ನು ಬಳಕೆ ಮಾಡಬಹುದು ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಅರಿಶಿನವನ್ನು ಬೆರೆಸಿ ಹತ್ತಿಯಿಂದ ನಿಮ್ಮ ಮೂಗು ಚುಚ್ಚಿದ ಜಾಗಕ್ಕೆ ಹಚ್ಚಿ

5 ರಿಂದ 10 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ ಹೀಗೆ ಮಾಡಿದರೆ ಆದಷ್ಟು ಬೇಗ ಗಾಯ ವಾಸಿಯಾಗುತ್ತದೆ ಇನ್ನು 7ನೇಯದಾಗಿ ಮೂಗು ಚುಚ್ಚಿಸಿ ಕೊಂಡಾಗ ಆದಷ್ಟು ಮೇಕಪ್ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಕಾಸ್ಮೆಟಿಕ್ಸ್ ನಲ್ಲಿ ಬಳಕೆ ಮಾಡುವ ರಾಸಾಯನಿಕದಿಂದ ಮೂಗಿಗೆ ತೊಂದರೆ ಉಂಟಾಗುತ್ತದೆ ಇನ್ನೂ ಎಂಟನೇದಾಗಿ ನೀರಿನಲ್ಲಿ ಈಜುವುದನ್ನು ಕಡಿಮೆ ಮಾಡಿ ಅಥವಾ ನೀರಿನಲ್ಲಿ ಪದೇಪದೇ ಸ್ನಾನ ಮಾಡುವ ಅಭ್ಯಾಸವಿದ್ದರೆ ನೀವು ಕಡಿಮೆ ಮಾಡಿ ಕೊನೆಯದಾಗಿ ಕೊಳೆಯಾದ ದಿಂಬಿನ ಮೇಲೆ ಯಾವುದೇ ಕಾರಣಕ್ಕೂ ಮಲಗಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *