ಡಿಸೆಂಬರ್ ತಿಂಗಳ ರಾಶಿ ಫಲ ಸಿಂಹ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಡಿಸೆಂಬರ್ ತಿಂಗಳ ರಾಶಿ ಫಲ ಸಿಂಹ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ವರ್ಷದ ಕೊನೆಯ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ಸಿಂಹ ರಾಶಿಯ ಫಲ ಲಾಭ ಏನಿದೆ ನಷ್ಟ ಏನಿದೆ ಯಾವ ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎನ್ನುವಂತ ಬಹಳಷ್ಟು ಇಂಟರೆಸ್ಟಿಂಗ್ ಆಗಿರುವ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸಿಂಹ ರಾಶಿಯ ಜನ್ಮ ನಕ್ಷತ್ರಗಳು ಮಘ ನಕ್ಷತ್ರದ ನಾಲ್ಕು ಚರಣಗಳು ಕುಬ್ಬ ನಕ್ಷತ್ರದ ನಾಲ್ಕು ಚರಣಗಳು ಉತ್ತರ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಸಿಂಹ ರಾಶಿ, ಸಿಂಹ ರಾಶಿಯವರ ಅದೃಷ್ಟದ ಬಣ್ಣ ಕೆಂಪು ಮತ್ತು ಗುಲಾಬಿ ಆಗಿದೆ ಅದೃಷ್ಟದೇವತೆ ಶ್ರೀ ಸೂರ್ಯನಾರಾಯಣ ಸ್ವಾಮಿ ಇನ್ನು ಮಿತ್ರ ರಾಶಿ ಮೇಷ ಮಿಥುನ ಕನ್ಯಾ ಆದರೆ ಶತ್ರು ರಾಶಿ ವೃಷಭ ತುಲ ಮತ್ತು ಕುಂಭ ಆಗಿದೆ ಇನ್ನು ಡಿಸೆಂಬರ್ ತಿಂಗಳ ಫಲವನ್ನು ತಿಳಿಯುವುದಾದರೆ

ಡಿಸೆಂಬರ್ ತಿಂಗಳಲ್ಲಿ ನಿಮಗೆ ಯಾವ ದಿನ ಶುಭಕರವಾಗಿದೆ ಎಂದರೆ 1, 5, 6, 10, 17, 26 28ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾದ ದಿನಗಳು ಎಂದು ಹೇಳಬಹುದು ಇನ್ನು ಡಿಸೆಂಬರ್ ತಿಂಗಳ ಫಲವನ್ನು ಗಮನಿಸುವುದಾದರೆ ನೋಡಿ ಪ್ಲಸ್ ಇದೆ ಮೈನಸ್ ಇದೆ ಒಂದಿಷ್ಟು ಪ್ಲಸ್ ಪಾಯಿಂಟ್ ಗಳ ಬಗ್ಗೆ ನಾವು ತಿಳಿಯುವುದಾದರೆ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೂ ಕೂಡ ನೀವು ಸಮಯವನ್ನು ಉಳಿಸುವುದಾಗಿರಬಹುದು ದುಡ್ಡನ್ನು ಉಳಿಸುವುದಾಗಿರಬಹುದು

ಎಚ್ಚರಿಕೆಯನ್ನು ವಹಿಸುವುದಾಗಿರಬಹುದು ನೀವು ಕೆಲಸವನ್ನು ಮಾಡಿದಾಗ ಖಂಡಿತ ನೀವು ಈ ತಿಂಗಳಲ್ಲಿ ಸಫಲರಾಗುತ್ತೀರಿ ನಿಮಗೆ ಅನುಕೂಲತೆಗಳು ಉಂಟಾಗುತ್ತವೆ ಆತ್ಮವಿಶ್ವಾಸದಿಂದ ನೀವು ಏನೇ ಸಾಧನೆ ಮಾಡಬೇಕು ಎಂದರೆ ಸಾಧ್ಯವಿದೆ ನೀವು ನರ್ವಸ್ ಆಗುವ ಹಾಗಿಲ್ಲ ಟೆನ್ಶನ್ ಮಾಡಿಕೊಳ್ಳುವ ಹಾಗಿಲ್ಲ ವಲ್ಲದ ಮನಸ್ಸಿನಿಂದ ಮಾಡುವ ಹಾಗಿಲ್ಲ ಚಂಚಲ ಸ್ವಭಾವದಿಂದ ಮಾಡುವ ಹಾಗಿಲ್ಲ ಏಕಾಗ್ರತೆಯಿಂದ ಒಂದೇ ಮನಸ್ಸಿನಿಂದ ನೀವು ಮುನ್ನುಗ್ಗಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಉತ್ತಮವಾಗಿರುವಂತಹ ಫಲ ಸಿಗುತ್ತದೆ

ಇನ್ನು ಕೆಲವು ಜನರಿಗೆ ಮನೆಯಲ್ಲಿ ಇರುವಂತಹ ಶಾಂತಿ ನೆಮ್ಮದಿ ಬೂಸ್ಟ್ ಆಗಬಹುದು ಟಾನಿಕ್ ತರ ಕೆಲಸ ಮಾಡುವಂತಹ ಸಾಧ್ಯತೆಗಳು ಇವೆ ಬಹಳಷ್ಟು ಜನರು ತೋಟಗಾರಿಕೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುವಂತಹ ಸಾಧ್ಯತೆಗಳು ಕಂಡುಬರುತ್ತದೆ ಕೆಲವು ಜನರು ನೂತನವಾಗಿರುವಂತಹ ವಾಹನವನ್ನು ಕೊಳ್ಳುವಂತಹ ಸಾಧ್ಯತೆಗಳು ಕಂಡುಬರುತ್ತವೆ ಮನೆಯಲ್ಲಿ ಶುಭಕಾರ್ಯಗಳು ನಡೆಯಬಹುದು ಅಥವಾ ಬೇರೆಯವರ ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಹ ಸಾಧ್ಯತೆಗಳು ಕಂಡುಬರುತ್ತವೆ ಬೇರೆ ವ್ಯಾಪಾರ ವಹಿವಾಟು ಮಾಡಬೇಕು ಎನ್ನುವಂತಹ ಯೋಚನೆ ಸದ್ಯಕ್ಕೆ ಬೇಡ ಇರುವಂತಹ ವ್ಯಾಪಾರ ಉದ್ಯೋಗವನ್ನೇ ಜಾಸ್ತಿ ಪ್ರಮಾಣದಲ್ಲಿ ಇಂಪ್ರೂವ್ಮೆಂಟ್ ಮಾಡುವ ಕಡೆ ನೀವು ಗಮನವನ್ನು ಹರಿಸಬೇಕು ಇದು ಬಹಳ ಮುಖ್ಯವಾಗಿರುವಂತಹ ವಿಚಾರ ಇನ್ನು

ನೀವು ಏನಾದರೂ ಪಾಲುದಾರಿಕೆ ವ್ಯವಹಾರದ ಪಾರ್ಟ್ನರ್ ಆಗಿ ಬಿಸಿನೆಸ್ ಮಾಡುತ್ತಿದ್ದೀರಾ ಎಂದರೆ ಖಂಡಿತ ಅದು ಈಗ ಬೇಡ ಇದರಿಂದ ನಿಮಗೆ ಅಷ್ಟೊಂದು ಯೋಗವಿಲ್ಲ ಸಕ್ಸಸ್ ಆಗುವಂತಹ ಸಾಧ್ಯತೆಗಳು ತುಂಬಾ ಕಡಿಮೆ ಇರುತ್ತದೆ ಅದು ಅರ್ಧಕ್ಕೆ ನಿಂತು ಹೋಗುವಂತ ಸಾಧ್ಯತೆಗಳಿವೆ ಆದ್ದರಿಂದ ಏನೇ ಮಾಡಿದರು ಕೂಡ ಸ್ವಂತ ಮಾಡುವುದು ಬಹಳಷ್ಟು ಒಳ್ಳೆಯದು ಇನ್ನು ಮಕ್ಕಳ ವಿಚಾರಕ್ಕಾಗಿ ಮಕ್ಕಳ ಆರೋಗ್ಯಕ್ಕಾಗಿ ಆಗಿರಬಹುದು ಮಕ್ಕಳ ವಿದ್ಯಾಭ್ಯಾಸಕ್ಕಾಗಿರಬಹುದು ಮಕ್ಕಳ ಬೇಕು ಬೇಡಗಳಿಗಾಗಿರಬಹುದು ಸ್ವಲ್ಪ ಖರ್ಚನ್ನು ಮಾಡುವಂತ ಸಾಧ್ಯತೆಗಳು ಕಂಡುಬರುತ್ತವೆ ಇನ್ನೂ ನಿಮ್ಮ ಮಕ್ಕಳು ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಹೋಗಬಹುದು ವಿದೇಶಕ್ಕೆ ಹೋಗುವಂತಹ ಸಾಧ್ಯತೆಗಳು ಇದೆ ಇನ್ನು ಮನೆಗಾಗಿ ಒಂದಿಷ್ಟು ಹಣವನ್ನು ಖರ್ಚು ಮಾಡುವಂತ ಸಾಧ್ಯತೆಗಳು ಕಂಡುಬರುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.