ಡಿಸೆಂಬರ್ ತಿಂಗಳ ರಾಶಿ ಫಲ ಕಟಕ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಡಿಸೆಂಬರ್ ತಿಂಗಳ ರಾಶಿ ಫಲ ಕಟಕ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ಕಟಕ ರಾಶಿಯವರ ಫಲ ಏನಿದೆ ಲಾಭ ಏನಿದೆ ನಷ್ಟ ಏನಿದೆ ಯಾವ ಒಂದು ವಿಭಾಗದಲ್ಲಿ ನಿಮಗೆ ಧನ ಪ್ರಾಪ್ತಿ ಯೋಗ ಇದೆ ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕಟಕ ರಾಶಿಯವರ ಜನ್ಮ ನಕ್ಷತ್ರಗಳು ಪುನರ್ವಸು ನಕ್ಷತ್ರದ ನಾಲ್ಕನೇ ಚರಣಗಳು ಪುಷ್ಯ ನಕ್ಷತ್ರದ ನಾಲ್ಕು ಚರಣಗಳು ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳು ಸೇರಿರುವಂತಹ ಕಟಕ ರಾಶಿ, ಕಟಕ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುವಂಥದ್ದು ಅದೃಷ್ಟದೇವತೆ ಮಹಾಶಿವ ಇನ್ನು ಮಿತ್ರ ರಾಶಿ ವೃಶ್ಚಿಕ ಮೀನ ತುಲಾ ಆದರೆ ಶತ್ರುರಾಶಿ ಮೇಷ ಸಿಂಹ ಧನಸ್ಸು ಮತ್ತು ಮಿಥುನ ರಾಶಿ ಇನ್ನು ಕಟಕ ರಾಶಿಯವರ ಡಿಸೆಂಬರ್ ತಿಂಗಳ ಪಲವನ್ನು ತಿಳಿಯುವುದಾದರೆ 3, 9, 17, 23, 24, 26, 30 ಮತ್ತು 31 ನೇ ತಾರೀಕು ನಿಮಗೆ ತುಂಬಾ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು

ಇನ್ನು ಈ ತಿಂಗಳಲ್ಲಿ ನಿಮಗೆ ಇರುವಂತಹ ಲಾಭಗಳ ಬಗ್ಗೆ ನಷ್ಟಗಳ ಬಗ್ಗೆ ನೋಡುವುದಾದರೆ ಈ ತಿಂಗಳಲ್ಲಿ ಬಹಳಷ್ಟು ನಿಮ್ಮಲ್ಲಿ ಇರುವಂತಹ ಕೆಟ್ಟ ಗುಣಗಳಾಗಿರಬಹುದು ಯಾಕೆಂದರೆ ಹೊಸ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದ್ದೀರಲ್ಲವೇ ನಿಮ್ಮಲ್ಲಿರುವಂತಹ ದುಷ್ಟ ಚಟಗಳು ದುಷ್ಟ ಜನರ ಸಹವಾಸಗಳು ಒಂದು ಕೆಟ್ಟ ಯೋಚನೆಗಳನ್ನು ಬಿಟ್ಟಾಕಿ ಶುದ್ಧ ವಾಗುವುದಕ್ಕೆ ಇದು ಬಹಳಷ್ಟು ಉತ್ತಮ ಕಾಲ ಪರ್ವಕಾಲ ಈ ತಿಂಗಳಲ್ಲಿ ಬಹಳಷ್ಟು ನಿಮಗೆ ಒಳ್ಳೆಯ ಫಲಗಳು ಸಿಗುತ್ತಿವೆ ಯಾಕೆಂದರೆ ನಿಮ್ಮಲ್ಲಿ ಏನಾದರೂ ಸಹನೆ ಇದ್ದು ಬುದ್ಧಿವಂತಿಕೆಯಿಂದ ವರ್ತಿಸಿ ನೀವೇನಾದರೂ ಕೆಲಸ ಮಾಡಿದರೆ ಅದ್ಭುತವಾಗಿರುವಂತಹ ಫಲ ನಿಮಗೆ ಸಿಗಲಿದೆ ಗಮನದಲ್ಲಿಟ್ಟುಕೊಳ್ಳಿ

ನಿಮ್ಮಲ್ಲಿ ಇರುವಂತಹ ಪ್ರತಿಭೆಗೆ ನಿಮ್ಮಲ್ಲಿ ಇರುವಂತಹ ಘನತೆ ಗೌರವಗಳಿಗೆ ತಕ್ಕ ಪುರಸ್ಕಾರ ಸಿಗಲಿದೆ ನಿಮ್ಮ ಬೆಲೆ ಜಗತ್ತಿಗೆ ಗೊತ್ತಾಗುತ್ತದೆ ನಿಮ್ಮಲ್ಲಿರುವಂತಹ ಶಕ್ತಿ ಸಾಮರ್ಥ್ಯ ಕಲೆ ಬುದ್ಧಿ ಎಲ್ಲವೂ ಹೊರಗಡೆ ಬರುವಂತಹ ಸಂದರ್ಭ ಬರಲಿದೆ ಅದನ್ನು ಗುರುತಿಸುವಂತಹ ಸಂದರ್ಭ ಬಹಳ ಮುಖ್ಯವಾಗಿ ಎಷ್ಟು ಜನ ಬುದ್ಧಿವಂತರು ಇರುತ್ತಾರೆ ಕಲೆ ಇರುತ್ತದೆ ಅಥವಾ ಅವರಲ್ಲಿ ಏನೋ ಒಂದು ಸ್ಪೆಷಾಲಿಟಿ ಅಥವಾ ಟ್ಯಾಲೆಂಟ್ ಇರುತ್ತದೆ

ಅದನ್ನು ಯಾರು ಗುರುತಿಸುವುದಿಲ್ಲ ನಿಮ್ಮಲ್ಲಿರುವಂತಹ ಕಲೆಯನ್ನು ಈ ಸಂದರ್ಭದಲ್ಲಿ ಗುರುತಿಸಲಾಗುತ್ತದೆ ಮತ್ತು ಅದಕ್ಕೆ ಗೌರವಗಳು ಕೂಡ ಸಿಗುತ್ತದೆ ಇನ್ನು ಕಳೆದುಕೊಂಡಿರುವಂತಹ ಕೆಲವೊಂದು ಆಸ್ತಿ ಇರಬಹುದು ಹಣ ಇರಬಹುದು ಅಥವಾ ಇನ್ನಿತರ ಏನೇ ಇರಬಹುದು ಸ್ಥಾನಮಾನಗಳಿರಬಹುದು ಗೌರವಗಳಿರಬಹುದು ಅದನ್ನು ಮರಳಿ ಪಡೆಯುವುದಕ್ಕೆ ಇದು ಒಂದು ಉತ್ತಮವಾಗಿರುವಂತಹ ಸಮಯ ಎಂದು ಹೇಳಬಹುದು ಈ ತಿಂಗಳು ಕಟಕ ರಾಶಿಯವರಿಗೆ ಸುವರ್ಣ ಕಾಲವಾಗಿದೆ

ಇನ್ನು ಬುದ್ಧಿವಂತಿಕೆಯ ನಿರ್ಧಾರಗಳು ನಿಮಗೆ ಬಹಳಷ್ಟು ಉತ್ತಮವಾಗಿರುವಂತಹ ಫಲವನ್ನು ಕೊಡುವುದರ ಜೊತೆಗೆ ಬಹಳಷ್ಟು ಅಭಿವೃದ್ಧಿಯನ್ನು ಮಾಡುವಂತದ್ದು ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಎಲ್ಲ ರೂಪದಲ್ಲಿಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಿಮಗೆ ಬಹಳಷ್ಟು ಉಪಯೋಗವಾಗುವಂತಹ ಸಾಧ್ಯತೆಗಳು ಕಂಡುಬರುತ್ತವೆ ಇನ್ನು ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳಷ್ಟು ಸಹಾಯ ದೊರೆಯುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.