ಎಲ್ಲಿ ಸಿಗುತ್ತೆ ಗೊತ್ತಾ ವಿಟಮಿನ್ ಬಿ12 …? ನೀವು ಸಸ್ಯಹಾರಿಗಳಾಗಿದ್ದರೆ ಇಷ್ಟು ಮಾಡಿ ಸಾಕು

ಎಲ್ಲಿ ಸಿಗುತ್ತೆ ಗೊತ್ತಾ ವಿಟಮಿನ್ ಬಿ12 …? ನೀವು ಸಸ್ಯಹಾರಿಗಳಾಗಿದ್ದರೆ ಇಷ್ಟು ಮಾಡಿ ಸಾಕು

ನಮಸ್ಕಾರ ಸ್ನೇಹಿತರೇ, ವಿಟಮಿನ್ ಬಿ 12 ಡಿಫಿಶಿಯೇನ್ಸಿ ಎನ್ನುವುದು ತುಂಬಾ ಕಾಮನ್ ಆಗಿದೆ ಎಸ್ಪೆಶಲಿ ಎಲ್ಲರೂ ಬ್ಲಡ್ ಟೆಸ್ಟ್ ಮಾಡಿದಾಗ ಎರಡು ಡಿಫಿಷಿಯನ್ಸಿ ಯನ್ನು ಎಲ್ಲರೂ ರೆಗುಲರ್ ಆಗಿ
ನೋಡುತ್ತಿರುತ್ತಾರೆ ಒಂದು ವಿಟಮಿನ್ ಡಿ ಡಿಫಿಶಿಯೇನ್ಸಿ ಇನ್ನೊಂದು ವಿಟಮಿನ್ ಬಿ12 ಡಿಫಿಶಿಯೇನ್ಸಿ ಸೊ ಬಿ12 ಡಿಫಿಶಿಯೇನ್ಸಿ ಎನ್ನುವುದು ಏನಿಕ್ಕೆ ಬರುತ್ತದೆ ಅದರಲ್ಲೂ ವೆಜಿಟೇರಿಯನ್ಸಿಗೆ ಸಿಗುವುದಿಲ್ಲವಾ ಈ ದಿನ ಇದರ ಬಗ್ಗೆ ನಾವು ನಿಮಗೆ ಮಾಹಿತಿಯನ್ನು ಕೊಡುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ಬಿ12 ಎನ್ನುವುದು ನಮಗೆ ಎಷ್ಟು ಬೇಕು ದೇಹದಲ್ಲಿ ಸುಮಾರು 2.4 ಮಿಲಿ ಮೈಕ್ರೋಗ್ರಾಮಿನಷ್ಟು ಬಿ12 ನಮಗೆ ದಿನನಿತ್ಯ ಅಗತ್ಯವಿರುತ್ತದೆ ಈ ಬಿ12 ವಿಟಮಿನ್ ಎನ್ನುವುದು ಯಾವುದೇ ರೀತಿಯ ಅನಿಮಲ್ ಪ್ರೋಟೀನ್ ಅಂದರೆ ಲಿವರ್ ಇರಬಹುದು ಫಿಶ್ ಇರಬಹುದು ರೆಡ್ ಮೀಟ್ ಇರಬಹುದು ಚಿಕನ್ ಆಗಿರಬಹುದು ಅಥವಾ ಎಗ್ ಇರಬಹುದು ಹಾಲು ಚೀಸ್ ಪನ್ನೀರ್ ಈ ರೀತಿ ಐಟಂಗಳಲ್ಲಿ ಹೆಚ್ಚಿಗೆ ಸಿಗುತ್ತಾ ಹೋಗುತ್ತದೆ ನಿಮ್ಮೆಲ್ಲರಿಗೂ ಒಂದು ಪ್ರಶ್ನೆ ಕಾಡುತ್ತಿರಬಹುದು

ಹಾಗಾದರೆ ಹಳೆ ಕಾಲದವರಿಗೆ ಏನಿಕ್ಕೆ ವಿಟಮಿನ್ b12 ಡಿಫಿಶಿಯೇನ್ಸಿ ಇರಲಿಲ್ಲ ನಮಗೆ ಮಾತ್ರ ಎನಿಕ್ಕೆ ಇದೆ ಎಂದು ಹಳೆ ಕಾಲದಲ್ಲಿ ನಾವು ಬರಿ ನೆಲದಲ್ಲಿ ಓಡಾಡುತ್ತಿದ್ದೆವು ಮತ್ತು ಮಣ್ಣಿನಲ್ಲಿ ಕೆಲಸ ಮಾಡುತಿದ್ದೆವು ಮಣ್ಣಿನಲ್ಲಿ ಹೆಚ್ಚಿಗೆ ಬಿ12 ಅವೈಲೇಬಲ್ ಇರುತ್ತದೆ ಮತ್ತು ತರಕಾರಿಗಳನ್ನು ಅಷ್ಟೇ ನಾವು ಈಗಿನಷ್ಟು ಹೆಚ್ಚಿಗೆ ತೊಳೆಯುತ್ತಿರಲಿಲ್ಲ ಸೊಪ್ಪುಗಳಲ್ಲಿ ಮಣ್ಣು ಅವೈಲೇಬಲ್ ಇರುವುದು ಮೂಲಂಗಿ ಆಲೂಗಡ್ಡೆ ಇದರಲ್ಲೆಲ್ಲ ಮಣ್ಣಿನ ಅಂಶದಲ್ಲಿ ನಮಗೆ ವಿಟಮಿನ್ ಬಿ12 ಸಿಗುತ್ತಿತ್ತು ಈಗ ನಾವು ಕಂಪ್ಲೀಟ್ ಲಿ ಮಣ್ಣನ್ನು ಅವಾಯ್ಡ್ ಮಾಡಿರುವುದರಿಂದ ಮತ್ತು ಯಾರು ಬರೀ ಕಾಲಲ್ಲಿ ಓಡಾಡುವುದಿಲ್ಲ

ಹೆಚ್ಚಿಗೆ ಗಾರ್ಡನಿಂಗ್ ಕೆಲಸ ಮಾಡುವುದಿಲ್ಲ ಮಣ್ಣಿಗೆ ಎಕ್ಸ್ಪೋಸ್ ಆಗಲ್ಲ ಹಾಗಾಗಿ ವೆಜಿಟೇರಿಯನ್ ಇರುವವರಲ್ಲಿ ವಿಟಮಿನ್ ಬಿ12 ಡಿಫಿಶಿಯೇನ್ಸಿ ಸಾಮಾನ್ಯವಾಗಿ ಕಂಡುಬರುತ್ತದೆ ಈ ವಿಟಮಿನ್ b12 ಡಿಫಿಷಿಯನ್ಸಿ ಇದ್ದಾಗ ವೇಗನ್ ಇರುವವರು ವೆಜಿಟೇರಿಯನ್ ಇರುವವರು ಏನು ಪದಾರ್ಥಗಳನ್ನು ಸೇವನೆ ಮಾಡಬೇಕು ಎಲ್ಲಾ ಕಡೆ ನೋಡುತ್ತಿರುತ್ತೇವೆ ಒಬೆಸಿಟಿ ಇದ್ದರೆ ಆಂಟಿ ಇನ್ಫ್ಲಮೆಟರಿ ಡಿಸೀಸ್ ಇದ್ದರೆ ಆಟೋ ಇಮ್ಯೂನ್ ಡಿಸೀಸ್ ಇದ್ದರೆ ಎಲ್ಲಾ ಕಡೆ ಈ ವಿಟಮಿನ್ ಬಿ12 ಡಿಫಿಷಿಯನ್ಸಿ ನೋಡುತ್ತಲೇ ಇರುತ್ತೇವೆ

ಅದರಲ್ಲೂ ಈ ಬಿ12 ಎನ್ನುವುದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಮಾಡುವುದಕ್ಕೆ ಮತ್ತು ದೇಹದಲ್ಲಿರುವಂತಹ ಡಿಎನ್ಎ ಸ್ಟ್ರಕ್ಚರ್ ಅನ್ನು ಸರಿ ಮಾಡುವುದಕ್ಕೆ ವಿಟಮಿನ್ b12 ಉಪಯೋಗವಾಗುತ್ತದೆ ಹಾಗಾಗಿ ಎಲ್ಲರಿಗೂ ಈ ವಿಟಮಿನ್ ಅಗತ್ಯವಿದೆ ಯಾರು ತುಂಬಾ ಜನ ಮೀಟ್ ಅನ್ನು ನಾನ್ ವೆಜ್ ಅನ್ನು ತಿನ್ನುವುದಿಲ್ಲ ಅಂತವರು ಹಾಲು ಮೊಸರು ಮಜ್ಜಿಗೆ ಎಗ್ ಎಗ್ ವೈಟ್ ಎಗ್ಗನ್ನು ತೆಗೆದುಕೊಳ್ಳುವಂತದ್ದು ಈ ರೀತಿ ಮಾಡುವುದರಿಂದ ವಿಟಮಿನ್ ಬಿ 12 ನಮ್ಮ ದೇಹಕ್ಕೆ ಬರುತ್ತದೆ ಆದರೆ ಕೆಲವರಿಗೆ ಹಾಲು ಸಹ ಅಲರ್ಜಿ ಇರುತ್ತದೆ

ವೆಜಿಟೇಬಲ್ಸ್ ಅಲ್ಲಿ ನಿಮಗೆ ಬಿ12 ಸಿಗುತ್ತದೆ ಆಲ್ಮೋಸ್ಟ್ ಸಿಗದೇ ಇಲ್ಲ ಎಂದು ಹೇಳಬಹುದು ಸಿಗುವುದರಲ್ಲಿ ನಮಗೆ ಯಾವುದು ಭೂಮಿಯ ಒಳಗಡೆ ಬೆಳೆಯುತ್ತೆ ಅಂದರೆ ಆಲೂಗಡ್ಡೆ ಇರಬಹುದು ಬೀಟ್ರೂಟಿರಬಹುದು ಕ್ಯಾರೆಟ್ ಇರಬಹುದು ಅಥವಾ ಮಶ್ರೂಮ್ಸ್ ಇರಬಹುದು ಈ ರೀತಿಯ ಅಂಶದಲ್ಲಿ ಎಲ್ಲಿ ಮಣ್ಣಿನ ಅಂಶ ಹೆಚ್ಚಿಗೆ ಇರುತ್ತದೆ ಅಂತಹ ಕಡೆ ವಿಟಮಿನ್ b12 ಸಿಗುತ್ತದೆ ಹಾಗಾಗಿ ಯಾರಾದರೂ ಇದಲ್ಲದೇನೆ ಎಷ್ಟೊಂದು ಆಹಾರದಲ್ಲಿ 45 ವಿಟಮಿನ್ ಬಿ 12 ಸಿಗುತ್ತದೆ

ಅಂದರೆ ಸುಮಾರು ಟೆನ್ ಮಿಲಿ ಗ್ರಾಂ ನಷ್ಟು ವಿಟಮಿನ್ ಬಿ 12 ಅನ್ನು ಟಾಬ್ಲೆಟ್ ಫಾರ್ಮಲ್ಲಿ ಇಂಜೆಕ್ಷನ್ ಫಾರ್ಮಲ್ಲಿ ಸಹಿತ ಸೇವನೆ ಮಾಡಬಹುದು ವಿಟಮಿನ್ b12 ಕಡಿಮೆಯಾದಾಗ ಅಸಿಡಿಟಿ ಅಂತಹ ಸಿಂಟಮ್ಸ್ಗಳು ಸಹ ಕಂಡುಬರುತ್ತದೆ ಹಾಗಾಗಿ ಯಾರಿಗೆ ವಿಟಮಿನ್ ಬಿ12 ಡಿಫಿಷಿಯನ್ಸಿ ಇದೆ ಅಂತವರು ರೆಗುಲರ್ ಆಗಿ ಸಿಗುವಂತಹ ಫಿಶ್ ಇರಬಹುದು ಫಿಶ್ ಆಯ್ಲ್ ಇರಬಹುದು ಒಮೆಗಾ 3 ಇರಬಹುದು ಅಥವಾ ಹಾಲು ಮೊಸರು ಮಜ್ಜಿಗೆ ಚೀಸ್ ಈ ರೀತಿಯಾಗಿ ಇರುವಂತಹ ಪದಾರ್ಥಗಳನ್ನು ಸೇವನೆ ಮಾಡುತ್ತಾ ಹೋಗಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.