ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇಗುಲವಿದು

Featured Article

ಮಧುಮೇಹ ಗುಣಪಡಿಸುವ ವಿಸ್ಮಯಕಾರಿ ದೇಗುಲವಿದು

ನಮಸ್ಕಾರ ಸ್ನೇಹಿತರೇ, ಆತ್ಮೀಯರೇ ನಮ್ಮ ದೇಶದಲ್ಲಿ ಒಂದೊಂದು ದೇವಾಲಯ ಒಂದೊಂದು ವಿಚಾರದಲ್ಲಿ ಪ್ರಸಿದ್ಧಿಯನ್ನು ಪಡೆದಿರುತ್ತದೆ ಕೆಲವು ದೇವಾಲಯಗಳು ಸಂತಾನ ಹೀನತೆ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದ್ದರೆ ಮತ್ತು ಹಲವು ದೇಗುಲಗಳು ಕಂಕಣ ಭಾಗ್ಯ ಕರುಣಿಸುವುದಕ್ಕೆ ಪ್ರಸಿದ್ಧಿಯನ್ನು ಪಡೆದಿರುತ್ತವೆ ಇನ್ನು ಕೆಲವು ದೇಗುಲಗಳನ್ನು ನೋಡಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತದೆ ಹೀಗೆ ಒಂದೊಂದು ದೇವರು ಹಾಗೂ ದೇವಾಲಯಗಳು ತನ್ನದೇ ಆದಂತಹ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತವೆ ಅದೇ ರೀತಿ ಇಲ್ಲೊಂದು ವಿಶೇಷವಾದ ದೇಗುಲವಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ದೇಗುಲ ತನ್ನದೇ ಆದಂತಹ ವೈಶಿಷ್ಟ್ಯತೆಯಿಂದ ಕೂಡಿದೆ ಈ ದೇವಸ್ಥಾನಕ್ಕೆ ಮಧುಮೇಹ ರೋಗ ಅಂದರೆ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆಯಂತೆ ಹೀಗೆಂದು ನಾವು ಮಾತ್ರ ಹೇಳುತ್ತಿಲ್ಲ ಈ ದೇಗುಲಕ್ಕೆ ಭೇಟಿಯನ್ನು ನೀಡಿ ಸಕ್ಕರೆ ಕಾಯಿಲೆಯಿಂದ ಮುಕ್ತಿಯನ್ನು ಪಡೆದಂತಹ ಜನತೆಗೆ ಈ ಆಶ್ವಾಸನೆಯನ್ನು ನೀಡುತ್ತದೆ ಈ ವಿಶಿಷ್ಟವಾದ ದೇಗುಲವಿರುವುದು ನಮ್ಮ ನೆರೆಯ ತಮಿಳುನಾಡು ರಾಜ್ಯದ ತಂಜಾವೂರಿನ ಸಮೀಪ ತಂಜಾವೂರಿಗೆ ತೆರಳಿ ಅಲ್ಲಿಂದ ತಿರುವನೂರಿಗೆ ತೆರಳುವ ಮಾರ್ಗದಲ್ಲಿ ಸುಮಾರು 26 ಕಿ.ಮೀ ದೂರ ಕ್ರಮಿಸಿದರೆ ಕೋವಿಲ್ ವೆನ್ನಿ ಎನ್ನುವಂತಹ ಪುಟ್ಟ ಗ್ರಾಮ ಸಿಗುತ್ತದೆ

ಈ ಗ್ರಾಮದಲ್ಲಿ ಒಂದು ಶಿವ ದೇಗುಲವಿದೆ ಈ ಶಿವ ದೇವಾಲಯ ಸುಮಾರು ಸಾವಿರ ವರ್ಷಗಳಷ್ಟು ಪುರಾತನವಾದದ್ದು ಈ ದೇಗುಲದಲ್ಲಿ ನೆಲೆಸಿರುವಂತಹ ಶಿವ ಪರಮಾತ್ಮರನ್ನು ವೆನ್ನಿ ಕರಂಬೇಶ್ವರ ಎಂದು ಕರೆಯಲಾಗುತ್ತದೆ ವೆನ್ನಿ ಕರಂಬೇಶ್ವರ ದೇವರು ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ದೇವರು ಎಂದೇ ಪ್ರಸಿದ್ಧ ದೇವರಿಗೆ ವೆನ್ನಿ ಕರಂಬೇಶ್ವರರು ಎಂದು ಹೆಸರು ಬರಲು ಸಹ ಒಂದು ವಿಶೇಷ ಕಾರಣವಿದೆ ತಮಿಳು ಭಾಷೆಯಲ್ಲಿ ಕರಂಬು ಎಂದರೆ ಕಬ್ಬು ಎಂದರ್ಥ

ದೇಗುಲದಲ್ಲಿರುವ ಶಿವಲಿಂಗವು ಉದ್ಭವ ಶಿವಲಿಂಗವಾಗಿದ್ದು ಹಿಂದಿನ ಕಾಲದಲ್ಲಿ ಶಿವಲಿಂಗವು ಕಬ್ಬು ಹಾಗು ವೆನ್ನಿರುಕ್ಷಗಳಿಂದ ಮುಚ್ಚಿಹೋಗಿತ್ತು ಶಿವಭಕ್ತರಾದಂತಹ ಇಬ್ಬರು ಋಷಿವರಿಯರು ಈ ಸ್ಥಳಕ್ಕೆ ಭೇಟಿಯನ್ನು ನೀಡಿ ತಮ್ಮ ದಿವ್ಯದೃಷ್ಟಿಯಿಂದ ವೃಕ್ಷಗಳ ಕೆಳಗೆ ಶಿವಲಿಂಗದ ಉಪಸ್ಥಿತಿಯನ್ನು ಕಂಡುಹಿಡಿಯುತ್ತಾರೆ ನಂತರ ವೃಕ್ಷಗಳನ್ನು ಸರಿಸಿ ನೋಡಿದಾಗ ಋಷಿವರಿಯರಿಬ್ಬರಿಗೂ ಉದ್ಭವ ಶಿವಲಿಂಗ ಗೋಚರಿಸುತ್ತದೆ

ಶಿವಲಿಂಗವು ವೆನ್ನಿ ಹಾಗೂ ಕಬ್ಬಿನ ಗಿಡಗಳಿಂದ ಮುಚ್ಚಿ ಹೋಗಿದ್ದರಿಂದಲೆ ಶಿವ ದೇವರಿಗೆ ವೆನ್ನಿ ಕರಂಬೇಶ್ವರರು ಎಂದೆ ನಾಮಂಕಿತಗೊಳಿಸಲಾಗಿದೆ ವೆನ್ನಿ ಕರಬೇಶ್ವರ ದೇಗುಲಕ್ಕೆ ವಿಶೇಷವಾದ ಶಕ್ತಿ ಹೊಂದಿದೆ ಈ ದೇಗುಲಕ್ಕೆ ತಾವೇನಾದರೂ ಆಗಮಿಸಿದರೆ ನಿಮ್ಮಲ್ಲಿರುವಂತಹ ಮಧುಮೇಹ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿಕೊಳ್ಳಬಹುದಂತೆ ಈ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳು ಸಕ್ಕರೆ ಹಾಗೂ ರವೆಯನ್ನು ಅರ್ಧ ಅರ್ಧ ಪ್ರಮಾಣದಲ್ಲಿ ಮಿಶ್ರಣ ಮಾಡಿ ದೇವರಿಗೆ ಮೊದಲು ಅರ್ಪಿಸುತ್ತಾರೆ

ಅನಂತರ ನೈವೇದ್ಯವಾದ ಮೇಲೆ ರವೆ ಹಾಗೂ ಸಕ್ಕರೆಯ ಆ ವಿಶೇಷ ಮಿಶ್ರಣವನ್ನು ದೇವಾಲಯದ ಹೊರ ಆವರಣದ ಸುತ್ತಲೂ ಹರಡಲಾಗುತ್ತದೆ ಹೀಗೆ ಹರಡುವ ಮಿಶ್ರಣದಲ್ಲಿ ಇರುವೆಗಳು ಮುತ್ತಿಕ್ಕಿ ರವೆಯನ್ನು ಬೇರ್ಪಡಿಸಿ ಸಕ್ಕರೆಯನ್ನು ಮಾತ್ರ ತಿನ್ನುತ್ತವೆ ಇರುವೆಗಳು ಆ ಮಿಶ್ರಣದಿಂದ ಸಕ್ಕರೆಯನ್ನು ಮಾತ್ರ ಬೇರ್ಪಡಿಸಿ ತಿನ್ನುವುದರಿಂದ ನಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವು ಸಹ ಕಡಿಮೆಯಾಗುತ್ತದೆ ಎಂಬಂತಹ ಪ್ರತಿತಿ ಇಲ್ಲಿದೆ

ಹೀಗೆ ದೇಗುಲಕ್ಕೆ ಭೇಟಿಯನ್ನು ನೀಡಿ ಸಕ್ಕರೆ ಕಾಯಿಲೆಯಿಂದ ಪರಿಹಾರವನ್ನು ಕಂಡುಕೊಂಡ ಭಕ್ತಾದಿಗಳ ದಂಡೆ ಇಲ್ಲಿದೆ ಶುಕ್ರ ದೋಷವಿರುವವರು ಸಹ ವೆನ್ನಿ ಕರಂಬೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗದ ಮುಂದೆ ದೀಪವನ್ನು ಬೆಳಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ ತಮಿಳುನಾಡಿನ ನಯನ ಸಂತರು ಪಟ್ಟಿ ಮಾಡಿರುವಂತಹ 275 ಶೈವ ದೇವಾಲಯಗಳ ಪಾಡಲ್ ಪೆಟ್ರಾ ಸ್ಥಳಗಳಲ್ಲಿ ವೆನ್ನಿ ಕಾರಂಬೇಶ್ವರ ದೇಗುಲವು ಸಹ ಮುಂಚೂಣಿಯಲ್ಲಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *