ಗಂಡಸರ ಮುಖ ಬೆಳ್ಳಗಾಗಲು ಅಡಿಯಿಂದಮುಡಿಯುವರೆಗೂ ಬೆಳ್ಳಗಾಗಲು ಅದ್ಭುತ ಮನೆ ಮದ್ದು,

ನಮಸ್ಕಾರ ಸ್ನೇಹಿತರೇ,
ಸ್ನೇಹಿತರೆ ಈ ಗಂಡಸರಲ್ಲಿ ಸೌಂದರ್ಯವನ್ನ ಯಾವ ರೀತಿ ಹೆಚ್ಚಿಸಿಕೊಳ್ಳುವುದು ಅಂತ ಹೇಳಿದರೆ ಈ ಗಂಡಸರು ತುಂಬಾನೇ ಕಷ್ಟ ಪಡುತ್ತಿರುತ್ತಾರೆ ಹೆಂಗೆ ಅಂತ ಹೇಳಿದರೆ ಅವರಿಗೆ ಏನಾದರೂ ಸ್ವಲ್ಪ ಪಿಂಪಲ್ಸ್ ಆಗಿದ್ದರೂ ಅಥವಾ ಕಪ್ಪುಗಿದ್ದರು ಬೆಳ್ಳಗಿದ್ದರು ಕೆಲವೊಬ್ಬರು ತ್ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ.

ಯಾಕೆ ಅಂತ ಹೇಳಿದರೆ ಏನು ನೀನೇನು ಹುಡುಗಿನ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಯಾ ಈ ತರ ಎಷ್ಟೊಂದು ಜನ ಹೇಳ್ತಾ ಇರ್ತಾರೆ ಅಂತನು ಒಂದಾಗಿರಬಹುದು ಅಥವಾ ಹುಡುಗರಿಗೆ ಅಷ್ಟೊಂದು ಪೆಷನ್ಸ್ ಇರುವುದಿಲ್ಲ ಯಾಕಂತಂದ್ರೆ ಈ ಎಲ್ಲಾ ಸೌಂದರ್ಯವನ್ನು ಹೆಚ್ಚಿಸಿಕೊಂಡು ನಾನೇನು ಮಾಡಲಿ ಅನ್ನೋತರದ್ದು ತುಂಬಾ ಜನ ಗಂಡಸರು ಇರುತ್ತಾರೆ ಆದರೆ ಕೆಲವೊಬ್ಬರು ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ತುಂಬಾನೇ ನಿಗ ತೆಗೆದುಕೊಳ್ಳುತ್ತಾರೆ.

ಗಂಡು ಮಕ್ಕಳು ಕೆಲವೊಬ್ಬರಿಗೆ ಚೆನ್ನಾಗಿ ಕಾಣಬೇಕು ಅಂತ ಎಲ್ಲರಿಗೂ ಇದ್ದೇ ಇರುತ್ತದೆ ಅಲ್ಲವಾ ಮದುವೆ ಇರುತ್ತೆ ಅಥವಾ ಎಂಗೇಜ್ಮೆಂಟ್ ಇರುತ್ತೆ ಹುಡುಗಿಯನ್ನು ನೋಡುವುದಕ್ಕೆ ಹೋಗುತ್ತಿರುತ್ತೇನೆ ಅಥವಾ ಬೇರೆ ಯಾವುದಾದರೂ ಪಂಕ್ಷನ್ ಅಟೆಂಡ್ ಮಾಡುತ್ತೇನೆ ಅಂತವರಿಗೆ ಈ ಸೌಂದರ್ಯ ಅನ್ನುವುದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ.

ಇಂತಹ ಸಂದರ್ಭದಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಏನು ಮಾಡಬೇಕು ಅಂತ ತಿಳಿದುಕೊಳ್ಳೋಣ ಬನ್ನಿ ಒಂದು ನಾನು ತುಂಬಾ ಕಪ್ಪುಗಿದ್ದೇನೆ ಬೆಳ್ಳಗಾಗಬೇಕು ಯಾವ ರೀತಿ ಬೆಳ್ಳಗಾಗಬೇಕು ಅಂತ ಹೇಳಿದರೆ ಅವರು ಒಂದು ತಲೆ ಒಳಗೆ ಇಟ್ಟುಕೊಳ್ಳಿ ಯಾರೇ ಕಪ್ಪಗಿದ್ದರು ಅಂದರೆ ಅವರುಗಳಿಗೆ ನಾವು ತುಂಬಾ ಬೆಳ್ಳಗೆ ಮಾಡ್ಬಿಡ್ತೀವಿ ಎನ್ನುವ ಕಾನ್ಸೆಪ್ಟ್ ತುಂಬಾ ಕಮ್ಮಿ ಆದರೆ ಸ್ಕಿನ್ನನ್ನ ನಾವು ಗ್ಲೋ ಮಾಡಬಹುದು .

ಅಥವಾ ಅಲ್ಲಲ್ಲಿ ಕಲೆಗಳಿರುತ್ತದೆ ಅಲ್ಲವಾ ಅದನ್ನ ತೆಗೆದು ಹಾಕಬಹುದು ಅದು ಯಾವ ರೀತಿ ಅಂತ ಹೇಳಿದರೆ ಒಂದು ಆಯುರ್ವೇದಿಕ್ ಅಂಗಡಿಯಲ್ಲಿ ಮಂಜಿಷ್ಟ ರಕ್ತ ಚಂದನ ಅಂತ ಇರುತ್ತದೆ ಅದೆರಡನ್ನು ಪೌಡರ್ ಮಾಡಿಕೊಂಡು ಹಾಲಲ್ಲಿ ಹಾಕಿ ಕಲಸಿಕೊಂಡು ಮುಖಪೂರ್ತಿ ಹಚ್ಚಿಕೊಳ್ಳಬೇಕು ಎರಡು ಗಂಟೆಗಳ ನಂತರ ಮುಖ ತೊಳೆಯುವುದರಿಂದ ಮುಖದಲ್ಲಿರುವಂತಹ ಕಪ್ಪು ಕಲೆಗಳು ದೂರವಾಗಿ ನಿಮ್ಮ ಮುಖ ಕಾಂತಿಯುತವಾಗಿ ಕಾಣಿಸುತ್ತದೆ ಅಂತ ಹೇಳಬಹುದು.

ಇನ್ನೂ ಕೆಲವೊಬ್ಬರಿಗೆ ಏನಾಗುತ್ತೆ ಅಂತ ಅಂದರೆ ಬ್ಲಾಕೆಡ್ಸೇ ಬಹಳ ಜಾಸ್ತಿಯಾಗಿ ಇರುತ್ತದೆ ಅಂತವರು ಏನು ಮಾಡಬೇಕು ಅಂದರೆ ಅಕ್ಕಿ ಹಿಟ್ಟಿಗೆ ಸ್ವಲ್ಪ ಅರಿಶಿಣ ಪುಡಿ ಮಿಕ್ಸ್ ಮಾಡಿ ಅದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ನಂತರ ಅದನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿ ಎರಡು ಗಂಟೆಗಳ ನಂತರ ಮುಖವನ್ನ ತೊಳೆಯಿರಿ ಬ್ಲಾಕೆಡ್ಸೆಗಳು ಕಮ್ಮಿಯಾಗುತ್ತವೆ ಅಂತ ಹೇಳಬಹುದು ಇನ್ನೂ ಕೆಲವೊಬ್ಬರಿಗೆ ತುಂಬಾ ಆಯ್ಲಿ ಸ್ಕಿನ್ ಇರುತ್ತೆ ಅಂದರೆ

ಎಷ್ಟೋ ಜನಕ್ಕೆ ಮುಖ ತೊಳೆದುಕೊಂಡು ಬಂದು ಅರ್ಧ ಗಂಟೆಯ ಒಳಗೆ ಫೇಸ್ ಎಲ್ಲಾ ಒಂತರಾ ಆಯ್ಲಿ ಆಗಿ ಕಾಣಿಸುತ್ತಿರುತ್ತದೆ ಅಥವಾ ಮೂಗಲ್ಲಿ ಆಯ್ಲಿ ಆಯ್ಲಿಲಿಯಾಗಿ ಕಾಣಿಸ್ತಿರುತ್ತೆ ಅಂತವರು ಏನು ಮಾಡಬೇಕು ಅಂತ ಹೇಳಿದರೆ ಹೆಸರುಕಾಳನ್ನು ಪೌಡರ್ ಮಾಡಿಕೊಂಡು ಅದನ್ನು ನೀರಿನೊಳಗೆ ಮಿಕ್ಸ್ ಮಾಡಿ ಮುಖ ಪೂರ್ತಿ ಹಚ್ಚಿ ಎರಡು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ ನಿಮ್ಮ ಆಯ್ಲಿ ಸ್ಕಿನ್ ಕಮ್ಮಿಯಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.