ಹಲಸಿನ ಜೊತೆ ಜೇನು ತಿಂದರೆ ಏನಾಗುತ್ತೆ ಗೊತ್ತಾ ಈ ಹಣ್ಣನ್ನು ತಿಂದು ಹಾಲನ್ನು ಮಾತ್ರ ಕುಡಿಯಲೇ ಬೇಡಿ

ಹಲಸಿನ ಜೊತೆ ಜೇನು ತಿಂದರೆ ಏನಾಗುತ್ತೆ ಗೊತ್ತಾ ಈ ಹಣ್ಣನ್ನು ತಿಂದು ಹಾಲನ್ನು ಮಾತ್ರ ಕುಡಿಯಲೇ ಬೇಡಿ

ಎಲ್ಲರಿಗೂ ನಮಸ್ಕಾರ ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ . ಹಣ್ಣನ್ನು ನೋಡಿದರೆ ನಮ್ಮ ಬಾಯಿಗೆ ನೀರು ಬರುತ್ತದೆ ಅದಷ್ಟೇ ಅಲ್ಲದೆ ಈ ಹಣ್ಣು ಹಲವಾರು ರೀತಿಯಾದಂತಹ ಆರೋಗ್ಯದ ಸಮಸ್ಯೆಗೆ ಉಪಯೋಗವಾಗುತ್ತದೆ .ಒಂದು ಕವಚದ ಹಿಂದಿನ ಹಳದಿ ಬಣ್ಣದ ಆ ಹೊಳೆಯುವ ತೊಳೆಗಳನ್ನು ನೋಡಿದರೆ ಬಾಯಲ್ಲಿ ನೀರು ಬರುವುದಕ್ಕೆ ಶುರುವಾಗುತ್ತದೆ ಹಲಸು ತುಂಬ ರುಚಿಕರವಾದ ಅತ್ಯಂತ ಪ್ರಮಾಣವಾದ ಪೌಷ್ಟಿಕಾಂಶಗಳನ್ನು ಹೊಂದ ಹಲಸಿನ ಹಣ್ಣು ಇದ್ದು ಬಿಟ್ಟರೆ ಒಂದು ಕುಟುಂಬಕ್ಕೆ ಒಂದು ದಿನದ ಆಹಾರ ಚಿಂತೆ ಮುಗಿದುಬಿಡುತ್ತದೆ ಹಾಗಾಗಿ ಇದರಿಂದ ಬಡವರ ಭಾಗ್ಯದ ಹಣ್ಣು ಅಂತ ಕರೆಯುತ್ತಾರೆ ಇನ್ನು ಮಲೆನಾಡಿನಲ್ಲಿ ಕಾಣಿಸಿರುವ ಹೆಚ್ಚು ಹಣ್ಣು ಇದಕ್ಕೆ ಅತಿ ಹೆಚ್ಚಿನ ನೀರು ಅಗತ್ಯವಿಲ್ಲ ಬಿಸಿಲು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸಿಗುವಷ್ಟು ಹಣ್ಣು ಕೂಡ ಹೆಚ್ಚು ಇದು ಹಾಗಾಗಿ ಎಲ್ಲಾ ಪ್ರದೇಶಗಳಲ್ಲೂ ಸಿಗುವ ಹಣ್ಣಾಗಿದೆ ಇನ್ನು ಇದರ ಹೊರ ಭಾಗ ಪಶುಗಳಿಗೆ ಅತ್ಯಂತ ಪ್ರಿಯ ಆಹಾರ ಇದರ ಬೀಜಗಳು ಕೂಡ ಅತ್ಯಂತ ಆರೋಗ್ಯಕರ ಆಹಾರ ಅನಿಸಿಕೊಳ್ಳುತ್ತವೆ. ಹಾಗಾಗಿ ಇದು ಅತಿ ಹೆಚ್ಚು ಪ್ರಮಾಣದಲ್ಲಿ ಹಲಸಿನ ಹಣ್ಣು ಸಿಗುವ ಸೀಸನ್ ಯಾವ ಯಾವ ಸೀಸನ್ ನಲ್ಲಿ ಯಾವ ಯಾವ ಹಣ್ಣು ಸಿಗುತ್ತದೆ ಅವೆಲ್ಲವನ್ನು ಧಾರಾಳವಾಗಿ ತಿನ್ನಬೇಕು ಹಾಗಾದರೆ ಈ ಹಲಸು ತಿನ್ನಬಹುದಾ ಅದರಲ್ಲೂ ಡಯಾಬಿಟಿಸ್ ಪೇಷಂಟ್ಗಳು ಹಲಸಿನ ಹಣ್ಣು ತಿಂದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನೋಡಿ.

ಮುಳ್ಳಿನ ಕವಚಗಳ ನಡುವೆ ಅಡಗಿ ಕುಳಿತ ಹಳದಿ ಬಣ್ಣದ ತೊಳೆಗಳನ್ನು ನೋಡಿದರೆ, ಹಲಸು ಹಣ್ಣು ಪ್ರಿಯರ ಮನದಲ್ಲಿ ಹಲವು ನೆನಪು ತರಿಸುತ್ತಾ ಬಾಯಲ್ಲಿ ನೀರು ಬರುವಂತೆ ಮಾಡುತ್ತದೆ ಹಲಸಿನ ಹಣ್ಣಿನ ಸೀಸನ್ ಶುರುವಾದರೆ ಸಾಕು ಮಲೆನಾಡಿನಲ್ಲಿ ಬಿಡುವಿಲ್ಲದ ಕೆಲಸ ಶುರುವಾಗುತ್ತದೆ ಹಲಸಿನ ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಹಾಕಿಕೊಟ್ಟಲ್ಲಿ ಹಲವು ಸಮಯಗಳವರೆಗೂ ಅಥವಾ ವಿವಿಧ ಖಾದ್ಯಗಳಿಗೆ ಬಳಸುವುದಕ್ಕೆ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ ಇದರ ಜೊತೆಗೆ ಹಲಸಿನ ಐಸ್ ಕ್ರೀಮ್ ಚಾಕಲೇಟ್ ಮಿಲ್ಕ್ ಶೇಕ್ ಮೊದಲಾದ ಬೇಕರಿ ಉತ್ಪನ್ನಗಳೊಂದಿಗೆ ಲಾಲಿಪಾಪ್ ಇಂತಹ ವಸ್ತುಗಳನ್ನು ತಯಾರು ಮಾಡಲು ಇದು ಉಪಯೋಗವಾಗುತ್ತದೆ. ಇನ್ನು ಈ ಹಲಸಿನ ಗಿಡಗಳನ್ನು ಆಯಕಟ್ಟಿನ ಸ್ಥಳದಲ್ಲಿ ನಟರೆ ಸಾಕು

ಯಾವುದೇ ರೀತಿಯಾದ ವಿಶೇಷ ಆರೈಕೆ ಬೇಡ ಇದು ಮಳೆಯನ್ನು ಆರಾಧಿಸಿ ಬೆಳೆಯುವ ಬೆಳೆ ಇದು ಒಂದು ಕಲ್ಪವೃಕ್ಷ ಇದ್ದ ಹಾಗೆ ಯಾಕೆಂದರೆ ಅತಿ ಹೆಚ್ಚು ಕಡಿಮೆ, ಇದರ ಪ್ರತಿಯೊಂದು ಅಂಶಗಳನ್ನು ಬಳಸಲಾಗುತ್ತದೆ ಹಲಸಿನ ಹಣ್ಣು ಅತಿ ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿದೆ ಇದರಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಸಿಕ್ಸ್ ಕ್ಯಾಲ್ಸಿಯಂ ಸತು ಕಬ್ಬಿಣ ದಯಾಮಿನ್ ಪ್ರೋಟಿನ್ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ ಜೊತೆಗೆ ಅನೇಕ ಔಷಧೀಯ ಗುಣಗಳು ಇದರಲ್ಲಿ ಇವೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.