ಮೇಷ ರಾಶಿ ಕೇತು ಪರಿವರ್ತನೆ ಫಲ

Featured Article

ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ ಅಂದುಕೊಂಡ ಕೆಲಸ ಪಟಾ ಪಟ್ ಅಂತ ಹೋಗುತ್ತಿದೆಯಾ ನಿಮ್ಮ ವಿರೋಧಿ ಗಳಿಗೆ ಒಂದು ಸಣ್ಣ ಸುಳಿವು ಕೊಡದೆ ಸಕ್ಸೆಸ್ ಆಗುವ ಸಾಧ್ಯತೆ ಜಾಸ್ತಿ ಇದೆ.ಕೆಲಸ ಸಿಗತ್ತೋ ಇಲ್ವೋ ಅಂತ ಲಭಿಸಿದವರಿಗೆ ಒಳ್ಳೆ ಸ್ಯಾಲರಿ ಈ ಒಂದು ಗ್ರಹ ನಿಮಗೆ ಇವೆಲ್ಲ ವನ್ನು ಕೊಡುತ್ತೆ ಅಂತ ಹೇಳಬಹುದು.ನಿಮಗೆ ಗೊತ್ತಿರಬಹುದು.ಆರನೇ ಮನೆ ಅನ್ನೋದು ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಇರುತ್ತೆ ಅಂತ.

ಅದರಲ್ಲೂ ಮೇಲಾಗಿ ಅಕ್ಟೋಬರ್ ಇಪ್ಪತ್ತೆಂಟಕ್ಕೆ ಗ್ರಹಣ ನಿಮ್ಮ ಮೇಷ ರಾಶಿಯಲ್ಲಿ ನಡೆಯಲಿದೆ.ಕೆಲವರಿಗೆ ದೈಹಿಕ ವಾಗಿ ಏನಾದರೂ ಅಪಾಯ ಆದ್ರೂ ಆಗಬಹುದು. ದೈಹಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯೂ ಇದೆ. ಅಂತ ತೊಂದರೆಗಳಿಗೂ ತಕ್ಕ ಮಟ್ಟಿಗೆ ಪರಿಹಾರ ಕೊಡುವ ಕೆಲಸ ನಾಲ್ಕೈದು ಮಾಡಿದ್ದಾನೆ.

ಯಾಕಂದ್ರೆ ಈ ಕೇತು ನ್ಯಾಚುರಲ್ ಅಂತಾನೇ ಫೇಮಸ್.ಈ ಶ್ರೇಷ್ಠ ಸ್ಥಾನದಲ್ಲಿ ಬಂದು ಕೂರುವುದರಿಂದ ತುಂಬಾ ಜನ ಕ್ಕೆ ಅಂದ್ರೆ ಯಾರಾದ್ರೂ ಬಹಳ ದಿನ ದಿಂದ ಅನಾರೋಗ್ಯದಿಂದ ನರಳುತ್ತಿದ್ದರೆ ಪದೇ ಪದೇ ಹೊಟ್ಟೆ ನೋವು, ತಲೆ ನೋವು, ಗಾಯಗಳಿಂದ ಕಷ್ಟ ಪಡ್ತಾ ಇದ್ರೆ.ಅಥವಾ ಮನೆಯಲ್ಲಿ ಯಾವುದೋ ವಿಚಾರ ಕುರಿತ ಇದೆ ಅಂತಾದ್ರೆ ಅದು ಕೆಲವೊಂದು ಪರಿಹಾರ ಸಿಗುವ ಸಾಧ್ಯತೆ ಜಾಸ್ತಿ ಇದೆ.

ಆರೋಗ್ಯ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯ ಸಮಾಧಾನ ಸಿಗಬಹುದು.ಆದರೆ ಅಕ್ಟೋಬರ್ 30ರ ನಂತರ ಕೇತು ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾನೆ.ನಿಮ್ಮ ಮನೋಬಲ ಜಾಸ್ತಿ ಆಗಿದೆ. ಹಾಗೇ ನೇ ಸ್ವಲ್ಪ ಕಷ್ಟಗಳನ್ನ ಎದುರಿಸ್ತೀನಿ. ಒಂದು ಮಟ್ಟಿಗೆ ರೆಡಿ ಆಗ್ತೀರಾ ಅಂತ ಹೇಳಬಹುದು.ವಯಸ್ಸಾಯ್ತು ಜಾಸ್ತಿ ಕೆಲಸ ಮಾಡೋ ಕಾಗಲ್ಲ ಅಂತ ಕೆಲವರು ಮನೆ ಕೆಲಸದ ಹುಡುಕಾಟದಲ್ಲಿ ಇದ್ದಿರಬಹುದು. ಸಂಪೂರ್ಣವಾಗಿ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *