ಕಾಳಿ ಮಾತೆಗೆ ಪ್ರಿಯವಾಗಿರುತ್ತಾರೆ ಈ 5 ಹೆಸರಿನ ವ್ಯಕ್ತಿಗಳು ಇವರನ್ನು ಎದುರಿಸುವ ಮುನ್ನ ಕಾಳಿ ಮಾತೆಯ ಬಗ್ಗೆ ಯೋಚನೆ ಮಾಡಿ

ಕಾಳಿ ಮಾತೆಗೆ ಪ್ರಿಯವಾಗಿರುತ್ತಾರೆ ಈ 5 ಹೆಸರಿನ ವ್ಯಕ್ತಿಗಳು ಇವರನ್ನು ಎದುರಿಸುವ ಮುನ್ನ ಕಾಳಿ ಮಾತೆಯ ಬಗ್ಗೆ ಯೋಚನೆ ಮಾಡಿ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಕೆಲವು ಹೆಸರುಗಳ ಬಗ್ಗೆ ಹೇಳುತ್ತೇವೆ ಈ ಹೆಸರುಗಳನ್ನು ಕಂಡರೆ ಮಾತೆ ಕಾಳಿಗೂ ಕೂಡ ಇಷ್ಟ ಎಂದು ಹೇಳಲಾಗುತ್ತದೆ ನಿಮಗೆ ಸಾಮಾನ್ಯವಾಗಿ ಗೊತ್ತಿರಬಹುದು ಮಾತೇ ಕಾಳಿ ಏನ್ ಇದ್ದಾಳೆ ಇವರು ರೌದ್ರಕಾರವನ್ನು ಹೊಂದಿರುವಂತಹ ಒಂದು ಮಾತೆ ಆಗಿದ್ದಾರೆ ಫಸ್ಟ್ ಜನ ಈ ಮಾತೇಯಿಂದ ದೂರ ಇರಲು ಬಯಸುತ್ತಾರೆ ಯಾಕೆಂದರೆ ಇವರ ಮುಂದೆ ಯಾವುದಾದರೂ ಒಂದು ಚಿಕ್ಕ ತಪ್ಪಾದರೂ ಕೂಡ ನಿಮಗೆ ಸಿಗುವಂತಹ ಶಿಕ್ಷೆ ಏನಿದೆ ಇದು ಬಹಳನೇ ಅಪಾಯ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಂದರೆ ಕಾಳಿ ಮಾತೆಗೆ ಯಾರು ಇಷ್ಟವಾಗುತ್ತಾರೋ ಅಂದರೆ ಯಾವ ಭಕ್ತ ಭಕ್ತಿಯಿಂದ ಮಾತೆ ಕಾಳಿಯನ್ನು ಪೂಜಿಸುತ್ತಾನೋ ಆ ಒಂದು ವ್ಯಕ್ತಿಗೆ ತನ್ನ ಜೀವನದಲ್ಲಿ ಯಾವುದೇ ಕಷ್ಟ ಬರದಿರುವ ಹಾಗೆ ಕಾಳಿ ದೇವಿ ನೋಡಿಕೊಳ್ಳುತ್ತಾಳೆ ಹಾಗಿದ್ದರೆ ಆ 5 ಹೆಸರುಗಳಾದರು ಯಾವುದು ಅಂದರೆ ಮಾತೆ ಕಾಳಿಗೆ ಇಷ್ಟವಾಗುವಂತಹ ಈ 5 ಹೆಸರುಗಳು ಯಾವುದು ಎಂಬುದನ್ನು ನಾವು ಈ ದಿನ ಈ ದಿನ ತಿಳಿದುಕೊಳ್ಳುತ್ತೇವೆ ಬನ್ನಿ
ಸ್ನೇಹಿತರೆ ಮೊದಲನೆಯದಾಗಿ R ಅಕ್ಷರದಿಂದ ಶುರುವಾಗುವ ಹೆಸರಿನವರು :- ಸ್ನೇಹಿತರೆ ಈ ಹೆಸರಿನಿಂದ ಶುರುವಾಗುವ ಹೆಸರಿನವರು ಏನಿರುತ್ತಾರೆ ಅವರು ಕಾಳಿ ಮಾತೆಗೆ ಬಹಳಷ್ಟು ಶ್ರದ್ಧೆಯಿಂದ ಪೂಜಿಸುತ್ತಾರೆ

ಹಾಗಾಗಿ ಮಾತೆ ಕಾಳಿ ಇವರು ಯಾವುದೇ ಒಂದು ಕಷ್ಟದಲ್ಲಿ ಇದ್ದರೂ ಅದಕ್ಕೆ ಆದಷ್ಟು ಬೇಗ ಕಾಳಿ ಮತ್ತು ಸ್ಪಂದಿಸುತ್ತಾರೆ ಹಾಗೆ ಇವರು ಯಾವುದೇ ಒಂದು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತಾರೆ ಇನ್ನು
ಇನ್ನು ಎರಡನೆಯದಾಗಿ P ಅಕ್ಷರದಿಂದ ಶುರುವಾಗುವ ಹೆಸರಿನವರು :- ಗೆಳೆಯರೇ ಈ ಅಕ್ಷರದಿಂದ ಶುರುವಾಗುವ ಹೆಸರಿನವರ ಮನಸ್ಸು ಬಹಳಾನೇ ಶುದ್ಧವಾಗಿರುತ್ತದೆ ಹಾಗಾಗಿ ಈ ಒಂದು ಗುಣ ಕಾಳಿ ಮಾತೆಗೆ ಬಹಳಾನೇ ಇಷ್ಟವಾಗುತ್ತದೆ ಹಾಗಾಗಿ ಕಾಳಿ ಮಾತೆ ಇವರು ಯಾವುದೇ ಒಂದು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತಾರೆ

ಇನ್ನು ಮೂರನೆಯದಾಗಿ S ಅಕ್ಷರದಿಂದ ಶುರುವಾಗುವ ಹೆಸರಿನವರು :- ಹೌದು ಸ್ನೇಹಿತರೆ ಇವರು ಕೂಡ ಮನಸ್ಸಿನಲ್ಲಿ ಬಹಳ ನೊಂದು ಸ್ವಚ್ಛವಾಗಿರುತ್ತಾರೆ ಹಾಗಾಗಿ ಈ ಒಂದು ಗುಣ ಮಾತೆ ಕಾಳಿಗೆ ತುಂಬಾನೇ ಇಷ್ಟವಾಗುತ್ತದೆ ಹಾಗೆ ಯಾರಾದರೂ S ಅಕ್ಷರದಿಂದ ಶುರುವಾಗುವ ಹೆಸರಿನವರನ್ನು ಕೆಣಕಲು ಹೋದರೆ ಅಥವಾ ತೊಂದರೆ ಕೊಡಲು ಹೋದರೆ ನೀವು ಮೊದಲು ಕಾಳಿ ಮಾತೆಯನ್ನು ಎದುರಿಸಬೇಕಾಗುತ್ತದೆ
ಇನ್ನು ನಾಲ್ಕನೆಯದಾಗಿ A ಅಕ್ಷರದಿಂದ ಶುರುವಾಗುವ ಹೆಸರಿನವರು :- ಸ್ನೇಹಿತರೆ ಇವರಿಗೆ ಜೀವನದಲ್ಲಿ ಕಷ್ಟ ಎನ್ನುವುದು ತುಂಬಾನೇ ಕಮ್ಮಿ
ಅದಾಗಿಯೂ ಏನಾದರೂ ಕಷ್ಟಗಳು ಬಂದರೆ ಕಾಳಿ ಮಾತೆ ಬೇಗನೆ ಸ್ಪಂದಿಸುತ್ತಾಳೆ

ಹಾಗೆ ಬೇಗನೆ ಇವರನ್ನು ಕಷ್ಟದಿಂದ ಪಾರು ಮಾಡುತ್ತಾಳೆ ಅಂತ ಹೇಳಬಹುದು
ಇನ್ನು ಕೊನೆಯದಾಗಿ C ಅಕ್ಷರದಿಂದ ಶುರುವಾಗುವ ಹೆಸರಿನವರು : ಗೆಳೆಯರೇ ಈ ಅಕ್ಷರದವರಿಗೆ ನೀವು ಏನಾದರೂ ಕೆಟ್ಟದ್ದು ಮಾಡಬೇಕು ಅಂತ ಅಂದುಕೊಂಡಿದ್ದರೆ ಅಥವಾ ಕೆಟ್ಟದ್ದು ಮಾಡಿದರೆ ಯಾರಾದರೂ ಅವರಿಗೆ ಆದಷ್ಟು ಬೇಗ ಕೆಟ್ಟ ಸಮಯ ಬರುತ್ತದೆ ಅಂತಾನೆ ನೀವು ತಿಳಿದುಕೊಳ್ಳಬಹುದು ಯಾಕೆಂದರೆ ಕಾಳಿ ಮಾತೆಗೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಪ್ರಿಯವಾದ ವ್ಯಕ್ತಿಗಳು ಅಂತಾನೆ ಹೇಳಲಾಗುತ್ತದೆ ಹಾಗಾಗಿ ಇವರಿಗೆ ಯಾರು ತೊಂದರೆ ಕೊಡುವುದಕ್ಕೆ ಟ್ರೈ ಮಾಡುತ್ತಾರೆ ಅವರನ್ನು ಕಾಳಿಮಾತೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಬಹುದ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.