ಮಾರ್ಚ್ 20ನೇ ತಾರೀಖಿನಿಂದ ಎಂಟು ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ

ಮಾರ್ಚ್ 20ನೇ ತಾರೀಖಿನಿಂದ ಎಂಟು ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ

ಇದೇ ಮಾರ್ಚ್ 20ನೇ ತಾರೀಕು 2023ರಿಂದ ಈ ರಾಶಿಯವರಿಗೆ ಮಹಾಶಿವನ ದಿವ್ಯದೃಷ್ಟಿಯಿಂದ ಗುರು ಬಲ ಶುರುವಾಗುತ್ತಿದೆ ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ ರಾಜಯೋಗ ಗಜಕೇಸರಿ ಯೋಗದಂತಹ ಅದೃಷ್ಟಗಳು ಈ ರಾಶಿಯವರಿಗೆ ಒದಗಿ ಬರಲಿದೆ ಈ ರಾಶಿಯವರಿಗೆ ಗಜಕೇಸರಿ ಯೋಗ

ಮತ್ತು ಗುರುಬಲ ಆರಂಭವಾಗುತ್ತಿರುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ ನೆಮ್ಮದಿ ಎನ್ನುವುದು ಇವರ ಜೀವನದಲ್ಲಿ ನೆಲೆಸುತ್ತದೆ ಇವರು ಮಾಡುವ ಕೆಲಸದಲ್ಲಿ ಮಹಾಶಿವನ ಕೃಪೆಯಿಂದ ಪ್ರಗತಿ ಉಂಟಾಗುತ್ತದೆ ಮುಟ್ಟಿದ್ದೆಲ್ಲ ಚಿನ್ನ ವಾಗುವ ಯೋಗವೂ ಕೂಡ ಇವರಿಗೆ ಇದೆ ಇವರ ಕುಟುಂಬದಲ್ಲಿ ಸದಾ ಕಾಲ ಸಂತೋಷ ನೆಲೆಸುತ್ತದೆ ಇವರ ಕೆಲಸದಿಂದಾಗಿ ಕೋಟ್ಯಾಧಿಪತಿಯಾಗುವ ಯೋಗ ಕೂಡ ಇವರಿಗೆ ಇದೆ ಗಜಕೇಸರಿ ಯೋಗ

ಈ ರಾಶಿ ಅವರಿಗೆ ಆರಂಭವಾಗುತ್ತಿದ್ದು ಗುರುಬಲ ಇರುವುದರಿಂದ ಈ ರಾಶಿಯವರು ಅಂದುಕೊಂಡ ಕೆಲಸ ಕಾರ್ಯವನ್ನು ಸರಾಗವಾಗಿ ಮಾಡುತ್ತಾರೆ ಇನ್ನು ಮಹಾಶಿವನ ಅನುಗ್ರಹವನ್ನು ಪಡೆದುಕೊಳ್ಳುತ್ತಿರುವ ಈ ರಾಶಿಯವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದು ಹಾಗೂ ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಕೂಡ ಸಿಗುತ್ತದೆ ಮಹಾಶಿವನ ಕೃಪೆ ಇರುವುದರಿಂದ ಮಾಡುವ ಕೆಲಸದಲ್ಲಿ ಅಭಿವೃದ್ಧಿ ಇರುತ್ತದೆ ಈ ರಾಶಿಯವರು ಶ್ರೀಮಂತರಾಗುವ ಯೋಗವನ್ನು ಕೂಡ ಪಡೆಯಲಿದ್ದಾರೆ

ವ್ಯಾಪಾರ ವ್ಯವಹಾರಗಳಲ್ಲಿ ನಷ್ಟಗಳು ಇದ್ದರೆ ಆ ನಷ್ಟಗಳಿಂದ ಹೊರಬರಲು ನೀವು ಸಾಧ್ಯವಾಗದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಎಲ್ಲವೂ ನಿವಾರಣೆಯಾಗುತ್ತದೆ ಎಂದು ಹೇಳಬಹುದು

ನೀವು ಮಾಡುತ್ತಿರುವ ಕೆಲಸವನ್ನು ನಿಷ್ಠೆಯಿಂದ ಮಾಡಿ ಮುಗಿಸಿದರೆ ಪ್ರಗತಿ ಎನ್ನುವುದು ನಿಮ್ಮ ಪಾದದ ಕೆಳಗೆ ಇರುತ್ತದೆ ನಿಮ್ಮ ಸಂಬಂಧಿಕರು ನಿಮ್ಮ ಬಳಿ ಸಹಾಯವನ್ನು ಕೇಳಿಕೊಂಡು ಬರುತ್ತಾರೆ ಅವರಿಗೆ ಸಹಾಯವನ್ನು ಮಾಡಿ ಇನ್ನು ಇಷ್ಟೆಲ್ಲ ಲಾಭವನ್ನು ಮಹಾಶಿವನ ಕೃಪೆಯಿಂದ ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ: ತುಲಾ ರಾಶಿ,ಮಿಥುನ ರಾಶಿ, ಸಿಂಹ ರಾಶಿ,ವೃಶ್ಚಿಕ ರಾಶಿ,ಕನ್ಯಾ ರಾಶಿ,ಮೇಷ ರಾಶಿ, ಧನಸ್ಸು ರಾಶಿ ಮತ್ತು ಮಕರ ರಾಶಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.