ಇಂಥ ಕನಸುಗಳು ಯಾರುಂದಿಗೂ ಚರ್ಚಿಸಬಾರದು

Featured Article

ಇಂಥ ಕನಸುಗಳು ಯಾರುಂದಿಗೂ ಚರ್ಚಿಸಬಾರದು.

ನಮಗೆ ಬೆಳಗಿನ ಜಾವ ಕನಸನ್ನು ಕಾಣುವುದು ಅಥವಾ ಬೀಳುವುದು ಮಾಮೂಲಿ ಆದರೆ ಇದನ್ನುನೀವು ಯಾರಾದರೂ ಬೇರೆಯವರಿಗೆ ಹೇಳಿದರೆಸಮಸ್ಯೆ ಉಂಟಾಗುತ್ತದೆ ಎಂದು ನಿಮಗೆ ತಿಳಿದಿದೆಯಾ ಇಲ್ಲವಾದರೆ ಈ ಮಾಹಿತಿ ನಿಮ್ಮಗಾಗಿದೆ.ಇಂತಹ ಕನಸುಗಳು ಬಂದರೆ ಕೈಯಲ್ಲಿದ್ದ ಹಣ ಕಳೆದುಕೊಳ್ಳುತ್ತೀರ ಹುಷಾರ್ ಬೆಳಗಿ ಕಂಡ ಕನಸು ಯಾರಿಗೆ ಹೇಳಬೇಡಿ ಬೆಳಗಿನ ಜಾವ ಕನಸುಗಳು ನಿಜವಾಗುತ್ತದೆ ಪ್ರತಿಯೊಬ್ಬ ವ್ಯಕ್ತಿಯೂ ನಿದ್ರಿಸುವಾಗ ಖಂಡಿತವಾಗಿಯೂ ಕನಸುಗಳು ಕಾಣುತ್ತಾನೆ ಕನಸು ವಿಜ್ಞಾನದಲ್ಲಿ ಮತ್ತು ಅವುಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ

ಅನೇಕ ವಿಷಯಗಳನ್ನು ಬರೆಯಲಾಗಿದೆ ನೀವು ನಾವು ರಾತ್ರಿ ಮಲಗಿದ್ದಾಗ ವಿಚಿತ್ರ ವಿಚಿತ್ರ ಕನಸುಗಳು ಕಾಣುತ್ತಲೇ ಇರುತ್ತವೆ. ನಮಗೆ ಬಿದ್ದಂತಹ ಕೆಟ್ಟ ಕನಸುಗಳ ಪರಿಣಾಮ ತಪ್ಪಿಸಲು ಮತ್ತು ಒಳ್ಳೆಯ ಕನಸುಗಳ ಸಂಪೂರ್ಣ ಪಲಿತಾಂಶವನ್ನು ಪಡೆಯಲು ಲೇಖಿಸಲಾಗಿದೆ ಇದರ ಪ್ರಕಾರ ಒಳ್ಳೆಯ ಕನಸುಗಳು ಯಾರಿಗೂ ಹೇಳಬಾರದು ಹೀಗೆ ಮಾಡಿದರೆ ಕನಸಿನ ಬಹಳ ಸಿಗುವುದಿಲ್ಲ ನೀವು ಕೆಟ್ಟ ಕನಸು ಕಂಡರೆ ಸಾಧ್ಯವಾದಷ್ಟು ತಿಳಿಸಿ ಇದರಿಂದ ನೀವು ಅದರ ಕೆಟ್ಟ ಫಲಿತಾಂಶವನ್ನು ತೊಡೆದು ಹಾಕಬಹುದು ಕೆಲ ಕನಸುಗಳು ಬಹಳಷ್ಟು ಹಣ ಪಡೆಯುವ ಮುನ್ಸೂಚನೆ ಕನಸಿನ ಮುಖಾಂತರ ನೀಡುತ್ತವೆ ಅಂತ ಕನಸುಗಳು ನಿಮಗೇನಾದರೂ ಬಂದರೆ ಯಾರಿಗೂ ಹೇಳಬೇಡಿ ಕನಸಿನಲ್ಲಿ ಕೆಟ್ಟ ಕನಸುಗಳು ವಿಚಾರಗಳು ಹಂಚಿಕೊಳ್ಳಿ ಒಳ್ಳೆಯ ವಿಚಾರ ಹಂಚಿಕೊಳ್ಳಬಾರದು ನಿಮಗೆ ಬಿದ್ದಿರುವ ಕನಸಿನ ಸಂಪೂರ್ಣ ಮಾಹಿತಿ ತಿಳಿಬೇಕು ಅಂದರೆ ಈ ಮಾಹಿತಿ ಸಂಪೂರ್ಣವಾಗಿ ಓದಿ ವೀಕ್ಷಕರೇ.

ಬನ್ನಿ ಮೊದಲನೇ ವಿಚಾರ ಇನ್ನು ತಿಳಿದುಕೊಳ್ಳೋಣ ಕನಸಿನಲ್ಲಿ ಕಮಲದ ಹೂವು ಬಂದರೆ ಹೌದು ಕನಸಿನಲ್ಲಿ ಏನಾದರೂ ಕಮಲದ ಹೂವು ಬಂತು ಅಂದರೆ ಮುಂದಿನ ದಿನಗಳಲ್ಲಿ ನಿಮಗೆ ಪರ ಸಂಪತ್ತು ಅಂತ ಅರ್ಥ ಈ ರೀತಿ ನಿಮಗೇನಾದರೂ ಕನಸು ಬಂದರೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವ ಸಂಕೇತ ಈ ಕನಸು ನಿಮಗೆ ತಿಳಿಸುತ್ತದೆ ಕಮಲದ ಹೂವು ಬಂದರೆ ಯಾರಿಗೆ ಹೇಳುವುದಕ್ಕೂ ಹೋಗಬೇಡಿ ಬಿಳಿ ಕಮಲದ ಹೂವು ಕನಸಿಗೆ ಬಂದರೆ ಯಾರ ಜೊತೆ ಆದರೂ ಚರ್ಚೆ ಮಾಡಿದರೆ ನಿಮ್ಮ ಸಂಪತ್ತು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಇನ್ನು ಎರಡನೆಯ ವಿಚಾರ ಕನಸಿನಲ್ಲಿ ಮರದಲ್ಲಿ ಹಣ್ಣುಗಳು ತುಂಬಿರುವಂತಹದ್ದು ಹೌದು ಹಣ್ಣಿನ ಮರ ನೋಡಿದರೆ ಇದು ಒಂದು ಶುಭಕರ ಸಂಕೇತ ಅಂತ ಭಾವಿಸಬೇಕು ನೀವು ಬಿಸಿನೆಸ್ ಮ್ಯಾನ್ ಆಗಿದ್ದರೆ ಇದೊಂದು ಶುಭಕರ ಕನಸು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ದೊಡ್ಡ ಕೆಲಸಗಳಲ್ಲಿ

ನಿರ್ವಹಣೆ ಮಾಡುತ್ತಿದ್ದಂತಹ ಜವಾಬ್ದಾರಿ ಆ ಮನುಷ್ಯನಿಗೆ ಬರುತ್ತದೆ ಹಾಗೆ ನಿಮ್ಮ ಬಿಸಿನೆಸ್ ಉತ್ತುಂಗದ ಅಡಿಯಲ್ಲಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಗೌರವ ನಿಮಗೆ ಸಲ್ಲುತ್ತದೆ ಎಂದು ಈ ಕನಸು ನಿಮಗೆ ಅರ್ಥೈಸಿಕೊಳ್ಳುತ್ತದೆ. ಹೌದು ಈ ಕನಸು ಬಿದ್ದರೆ ನೀವು ಯಾರಿಗೂ ಹೇಳುವುದಕ್ಕೆ ಹೋಗಬೇಡಿ ಇದು ತುಂಬಾ ಒಳ್ಳೆಯ ಕನಸು ಅಂತ ಹೇಳಬಹುದು. ಹಾಗಾಗಿ ನೀವು ಯಾವುದೇ ಕನಸನ್ನು ಕಂಡರೆ ಅದನ್ನು ಯಾರಿಗೂ ಹೇಳದೆ ನಿಮ್ಮ ಮನಸ್ಸಲ್ಲಿಯೇ ಕರಗಿಸಿಕೊಳ್ಳಿ. ಏಕೆಂದರೆ ಈ ಸಣ್ಣ ತಪ್ಪು ಮಾಡಿದರೆ ನೀವು ನಿಮ್ಮ ಸುಖವನ್ನು ಕಳೆದುಕೊಂಡು ಕಷ್ಟಗಳನ್ನು ಎದುರಾಯಿಸುವ ಪರಿಸ್ಥಿತಿ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *