ಮೈಸೂರು ಅರಮನೆಯಲ್ಲಿದೆ ಋಷಿಗಳು ಸ್ಥಾಪಿಸಿದ ಶಕ್ತಿಶಾಲಿ ಪಶ್ಚಿಮಾಭಿಮುಖ ಶಿವಲಿಂಗ

ಮೈಸೂರು ಅರಮನೆಯಲ್ಲಿದೆ ಋಷಿಗಳು ಸ್ಥಾಪಿಸಿದ ಶಕ್ತಿಶಾಲಿ ಪಶ್ಚಿಮಾಭಿಮುಖ ಶಿವಲಿಂಗ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಆತ್ಮೀಯರೇ ಪಾರಂಪರಿಕ ನಗರವಾದ ಮೈಸೂರು ಭವ್ಯವಾದ ಅರಮನೆಗಳು ಉದ್ಯಾನಗಳು ಪುರಾತನ ದೇವಾಲಯಗಳು ಹಾಗೂ ಸ್ಮಾರಕಗಳಿಂದ ಕೂಡಿದೆ ನಮ್ಮ ಈ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಅಗ್ರ ಶ್ರೇಣಿಯಲ್ಲಿ ಬರುವಂತಹ ಮೈಸೂರು ಪ್ರಕೃತಿ ಪ್ರಿಯರನ್ನು ಮಾತ್ರವಲ್ಲದೆ ಎಲ್ಲಾ ಭಾಗಗಳಿಂದ ಭಕ್ತಾದಿಗಳನ್ನು ಸಹ ತನ್ನತ್ತ ಆಕರ್ಷಿಸುತ್ತದೆ ಏಕೆಂದರೆ ನಮ್ಮ ಮೈಸೂರು ಸಾಕಷ್ಟು ಪುರಾತನ

ಆಲಯಗಳಿಂದ ಸಮೃದ್ಧವಾಗಿದೆ ಮೈಸೂರಿನ ಅತ್ಯಂತ ಪುರಾತನ ದೇವಾಲಯಗಳ ಪೈಕಿ ತ್ರಿನಯನೇಶ್ವರ ಅಥವಾ ತ್ರಿನೇಶ್ವರ ದೇಗುಲವು ಸಹ ಮುಂಚೂಣಿಯಲ್ಲಿ ಬರುತ್ತದೆ ಈ ಆಲಯ ಸ್ಥಿತವಿರುವುದು ವಿಶ್ವವಿಖ್ಯಾತ ಅಂಬವಿಲಾಸ ಅರಮನೆಯ ಆವರಣದಲ್ಲಿಯೇ ಮೈಸೂರಿನ ಅಂಬವಿಲಾಸ ಅರಮನೆಯ ಆವರಣದಲ್ಲಿ ಸುಮಾರು 12 ಪ್ರಾಚೀನ ಆಲಯಗಳಿವೆ ಈ ದೇಗುಲಗಳಲ್ಲಿ ಕೆಲವು ಅರಮನೆಗಿಂತಲೂ ಪುರಾತನವಾಗಿದ್ದು ಮತ್ತು ಕೆಲವು ದೇಗುಲಗಳನ್ನು ಮೈಸೂರಿನ ಮಹಾರಾಜರೇ ನಿರ್ಮಿಸಿದ್ದಾರೆ ಮೈಸೂರಿನ ಜನ ಮೆಚ್ಚಿದ ಮಹಾರಾಜರು ಅಪಾರ ದೈವಭಕ್ತರಾಗಿದ್ದು ಯಾವುದೇ ಶುಭ ಕಾರ್ಯವನ್ನು ಮಾಡುವ ಮುನ್ನ ಅರಮನೆಯಲ್ಲಿರುವಂತಹ ದೇಗುಲಗಳಲ್ಲಿ

ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು ಇಂದಿಗೂ ಈ ಪರಂಪರೆ ಅನಾವರತವಾಗಿ ಮುಂದುವರೆದುಕೊಂಡು ಬಂದಿದೆ ಮೈಸೂರು ಅರಮನೆಯಲ್ಲಿರುವಂತಹ ದೇಗುಲಗಳಿಗೆ ಪ್ರಸ್ತುತ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹ ಭೇಟಿ ನೀಡಬಹುದು ಅಂಬವಿಲಾಸ ಅರಮನೆಯ ಆವರಣದೊಳಗೆ ಇರುವಂತಹ ಸುಪ್ರಸಿದ್ಧ ದೇಗುಲವೇ ತ್ರಿನೇಶ್ವರ ದೇವಸ್ಥಾನ ತ್ರಿನೇಶ್ವರ ಎಂದರೆ ಮುಕ್ಕಣ್ಣನಾದಂತಹ ಶಿವ ಪರಮಾತ್ಮ ಎಂದರ್ಥ ಈ ತ್ರಿನೇಶ್ವರ ದೇವಸ್ಥಾನವು ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ ಮೊದಲನೆಯದಾಗಿ ಈ ದೇವಾಲಯ ಮೈಸೂರು ಅರಮನೆಗಿಂತಲೂ ಪುರಾತನವಾದದ್ದು ಒಡೆಯರ್ ರಾಜ ಮನೆತನವು

ಹುಟ್ಟುವ ಮೊದಲೆ ಈ ದೇಗುಲ ಅಸ್ತಿತ್ವದಲ್ಲಿತ್ತು ಮತ್ತೊಂದು ವಿಶೇಷತೆ ಎಂದರೆ ತ್ರಿನಯನೇಶ್ವರ ಮೂಲ ದೇವಾಲಯವು ಮೈಸೂರು ನಗರದಲ್ಲಿ ಅತ್ಯಂತ ಪ್ರಾಚೀನ ದೇಗುಲವಾಗಿದೆ ದೇಗುಲವು ಕ್ರಿಸ್ತಶಕ 9ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ ತ್ರಿನೇಶ್ವರ ಮೂಲ ದೇವಾಲಯವು ಮೈಸೂರು ಕೋಟೆಯ ಹೊರಭಾಗದಲ್ಲಿ ದೊಡ್ಡ ಕೆರೆಯ ದಡದಲ್ಲಿ ರಾಜ ಒಡೆಯರ್ ಅವರ ಕಾಲಾವಧಿಗಿಂತಲೂ ಮೊದಲೇ ಇತ್ತು ಕಂಠೀರವ ನರಸಿಂಹ ರಾಜ ಒಡೆಯರ್ ಹಾಗೂ ಅವರ ಉತ್ತರಾಧಿಕಾರಿ

ಆದಂತಹ ದೊಡ್ಡ ದೇವರಾಜ ಒಡೆಯರ್ ಅವರ ಕಾಲಾವಧಿಯಲ್ಲಿ ಕೋಟೆ ವಿಸ್ತರಿಸಲ್ಪಟ್ಟಿತು ಆಗ ತ್ರಿನೇಶ್ವರ ದೇಗುಲ ಮೈಸೂರಿನ ಕೋಟೆಯ ಆವರಣದೊಳಗೆ ಸೇರಿಕೊಂಡಿತು ಕೋಟೆಯ ವಿಸ್ತರಣೆಯ ಪೂರ್ವದಲ್ಲಿ ದೊಡ್ಡ ಕೆರೆಯ ನೀರಿನ ಅರಿವಿನಿಂದಾಗಿಯೇ ಈ ದೇವಾಲಯವು ಅಲ್ಲಲ್ಲಿ ಕುಸಿದಿರುತ್ತದೆ ಅನಂತರ ಕಂಠೀರವ ನರಸಿಂಹರಾಜ ಒಡೆಯರ್ ಅವರ ಕಾಲಾವಧಿಯಲ್ಲಿ ದೇಗುಲ ನವೀಕರಣಗೊಂಡಿತು ಸಾಮಾನ್ಯವಾಗಿ ಪಶ್ಚಿಮಾಭಿಮುಖವಾಗಿರುವಂತಹ ಶಿವ ಪರಮಾತ್ಮರ ಆಲಯಗಳನ್ನು

ಪವಿತ್ರ ಸಾನಿಧ್ಯ ಎಂದು ಹೇಳಲಾಗುತ್ತದೆ ತ್ರಿನೇಶ್ವರ ದೇಗುಲದಲ್ಲಿ ಶಿವಲಿಂಗ ಪಶ್ಚಿಮಾಭಿಮುಖವಾಗಿದೆ ಇದೆ ಇದರ ಮತ್ತೊಂದು ವೈಶಿಷ್ಟ್ಯತೆ ಸ್ಥಳಪುರಾಣದ ಪ್ರಕಾರ ಈ ಸ್ಥಳದಲ್ಲಿ ತೃಣ ಬಿಂದು ಎಂಬ ಋಷಿಗಳು ಶಿವ ಪರಮಾತ್ಮರನ್ನು ಕುರಿತು ಗೋರ ತಪಸ್ಸನ್ನು ಆಚರಿಸಿದರು ಅವರ ಭಕ್ತಿಗೆ ಮೆಚ್ಚಿದಂತಹ ಶಿವ ಪರಮಾತ್ಮರು ಪ್ರತ್ಯಕ್ಷರಾಗುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.