ಬ್ರಾಹ್ಮಿ ಮುಹೂರ್ತದಲ್ಲಿ ಅಪ್ಪಿತಪ್ಪಿಯು ಇವರು ನಿದ್ರೆಯಿಂದ ಎಳಬಾರದು 3:40ಕ್ಕೆ

ಬ್ರಾಹ್ಮಿ ಮುಹೂರ್ತದಲ್ಲಿ ಅಪ್ಪಿತಪ್ಪಿಯು ಇವರು ನಿದ್ರೆಯಿಂದ ಎಳಬಾರದು 3:40ಕ್ಕೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನನಗೆ ಗೊತ್ತಿರೋ ಹಾಗೆ ಬ್ರಾಹ್ಮಿ ಮುಹೂರ್ತ ಎಂದರೆ ಅತಿ ಶ್ರೇಷ್ಠವಾದ ಸಮಯ ಬ್ರಾಹ್ಮಿ ಮುಹೂರ್ತದಲ್ಲಿ ಅಂದುಕೊಂಡಿದ್ದು ನಡೆಯುತ್ತದೆ ಬ್ರಾಮಿ ಮುಹೂರ್ತಕ್ಕೆ ಅಷ್ಟೊಂದು ಮಹತ್ವ ಏಕೆ ಇಷ್ಟಕ್ಕೂ ಬ್ರಾಹ್ಮಿ ಮುಹೂರ್ತ ಎಂದರೇನು ಬ್ರಾಹ್ಮಿ ಮುಹೂರ್ತದಲ್ಲಿ ಅಂದುಕೊಂಡಂತೆ ನಡೆಯುವುದಾದರೂ ಹೇಗೆ ಬ್ರಾಹ್ಮಿ ಮುಹೂರ್ತದ ರಹಸ್ಯವಾದರು ಏನು

ಇದನ್ನು ತಿಳಿಸುವುದೇ ಇವತ್ತಿನ ನಮ್ಮ ದಿವ್ಯಶಕ್ತಿ ಈ ಮಾಹಿತಿಯ ಉದ್ದೇಶ ಹಾಗಾಗಿ ಮಾಹಿತಿ ಸ್ಕಿಪ್ ಮಾಡದೆ ಕೊನೆವರೆಗೂ ಓದಿ ಬೆಳಗಿನ ಜಾವ ಮೂರು ಗಂಟೆಯಿಂದ ಆರು ಗಂಟೆ ಒಳಗೆ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಹೇಳಲಾಗಿದೆ ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದ ಸ್ಥಾನಮಾನವನ್ನು ನೀಡಿದ್ದಾರೆ ರಾತ್ರಿಯ ಅಂತಿಮ ಪರಿಹಾರವೇ ಬ್ರಾಹ್ಮಿ ಮುಹೂರ್ತ ಆಯುರ್ವೇದ ಪ್ರಕಾರ ಮುಂಜಾನೆಯ ನಸುಕಿನ 3:00ಯಿಂದ

ಬೆಳಗಿನ ಆರು ಗಂಟೆಯ ಒಳಗಿನ ಸಮಯ ಇದಾಗಿದೆ ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡುತ್ತಾರೆ ಈ ಸಮಯದಲ್ಲಿ ಧ್ಯಾನ ಯೋಗ ಜಪ ಪೂಜೆ ಮುಂತಾದ ಸಕ್ರಮಗಳನ್ನು ಆಯೋಜಿಸಿದರೆ ಅತಿ ಹೆಚ್ಚು ಶುಭಫಲ ಫಲಪ್ರದ ಬ್ರಾಹ್ಮಿ ಮುಹೂರ್ತದಲ್ಲಿ ಸಾಮಾನ್ಯವಾಗಿ ಎದ್ದೇಳುವವರು ಎಲ್ಲಾ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಯಾವುದೋ ಒಂದು ದೊಡ್ಡ ಉದ್ದೇಶ ದೊಡ್ಡ ಸಾಧನೆ ಯಾವುದೋ ಒಂದು ದೃಢ ನಿರ್ಧಾರ ಯಾವುದೋ ಒಂದು ದೊಡ್ಡ ಗುರಿ ಇರುವವರು ಅಷ್ಟೇ ಈ ಸಮಯದಲ್ಲಿ ಎದ್ದೇಳುತ್ತಾರೆ ಅಂದರೆ ಅರ್ಥ ಮಾಡಿಕೊಳ್ಳಿ ಈ ಸಮಯದಲ್ಲಿ ಎದ್ದೇಳುವವರು ಅವರ ಮನಸ್ಸು ಇಚ್ಛಾಶಕ್ತಿ ಎಷ್ಟು ದೊಡ್ಡವಾಗಿರುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಿ ಇವರು ಸಾಧಿಸಿಯೇ ತರುತ್ತಾರೆ ಇವರು ಅಂದುಕೊಂಡಿದ್ದು ನಡೆದಿರುತ್ತದೆ ಎಂದು ಹೇಳುವುದಕ್ಕೆ ಮುಖ್ಯ ಕಾರಣ ಆ ಸಮಯ ಅದೇ ಬ್ರಾಹ್ಮಿ ಮುಹೂರ್ತ ಅತ್ಯಂತ ಬಹಳ ನಿದ್ದೆ ಬರುವಂತಹ ಸಮಯ ಇದು

ಮನುಷ್ಯ ಎಲ್ಲವನ್ನು ಮರೆತು ಅತ್ಯಂತ ಸುಖವಾದ ನಿದ್ದೆಯನ್ನು ಮಾಡುವಂತ ಸಮಯವಿದು ಅಂತ ಕರೆಯುತ್ತಾರೆ ಬೆಳಗಿನ ಜಾವ ಮೂರರಿಂದ ನಸುಕಿನ ಜವ 6:00 ಒಳಗೆ ಆ ಸುಖ ನಿದ್ದೆಯನ್ನು ಯಾರು ನಿಗ್ರಹಿಸುತ್ತಾರೆ ಅವರೇ ಎಲ್ಲವನ್ನು ಜಯಿಸುತ್ತಾರೆ ಅನ್ನುವುದು ಅತಿ ವೃತ್ತ ಬ್ರಾಹ್ಮಿ ಮುಹೂರ್ತದಲ್ಲಿ ಅಂದುಕೊಂಡಿದ್ದು ನಡೆದಿರುತ್ತದೆ ಎಂದು ಹೇಳುವುದೇ ಇದಕ್ಕಾಗಿ ಬನ್ನಿ ಹಾಗಾದರೆ ಈ ಬ್ರಾಹ್ಮಿ ಮುಹೂರ್ತದ ಮಹತ್ವವೇನು ಈ ಮುಹೂರ್ತದಲ್ಲಿ ಜನ ಅಂದುಕೊಂಡಿದ್ದು ನಡೆದಿರುತ್ತದೆ ಎನ್ನುವುದಾದರೆ ಅದು ಹೇಗೆ ತಿಳಿದುಕೊಳ್ಳೋಣ

ಬ್ರಾಹ್ಮೀ ಮುಹೂರ್ತ ಪ್ರಾಣಿ ಸಂಕುಲಕ್ಕೂ ಮತ್ತು ಪ್ರಾಕೃತಿಗೂ ಅವಿನಾಭಾವ ಸಂಬಂಧವಿದೆ ಈ ಅಪೂರ್ವ ಸಮಯದಲ್ಲಿ ಬ್ರಾಹ್ಮಿಗಳು ಮತ್ತು ಪಕ್ಷಿಗಳು ಸಹ ಎಚ್ಚರಿಕೆ ಕೊಳ್ಳುತ್ತಾರೆ ಇವುಗಳ ಸಿಹಿ ದ್ವನಿ ಈ ಸಮಯದಲ್ಲಿ ಪ್ರಾರಂಭವಾಗುತ್ತದೆ ಕಮಲ ಸೇರಿದಂತೆ ಎಲ್ಲಾ ಹೂಗಳು ಕೂಡ ಅರಳುವ ಸಮಯ ಇದ್ದೇ ಇರುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿದ್ದ ನಡೆಯುವರು ಶರೀರದಲ್ಲಿ ಸಂಜೀವಿನಿ ಚಲಿಸುತ್ತದೆ ಎಂದು ವೈಜ್ಞಾನಿಗಳು ಹೇಳುತ್ತಾರೆ

ಇದು ಕೂಡ ವೈಜ್ಞಾನಿಕವಾಗಿ ಸಹ ಜನ ನಂಬಲು ಸಾಕಷ್ಟು ಪುರಾವೆಗಳು ಇದಾವೆ ಈ ಸಮಯದಲ್ಲಿ ನೀವು ಅಪ್ಪಿತಪ್ಪಿಯೂ ಕೂಡ ಕೆಲವೊಂದು ಕೆಲಸಗಳನ್ನು ಮಾಡಬಾರದು ಆ ಕೆಲಸಗಳನ್ನು ತಿಳಿಯಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.