ನೇಪಾಳದ ಪಶುಪತಿನಾಥ ದೇವಸ್ಥಾನದ ಇತಿಹಾಸವೇನು

ನೇಪಾಳದ ಪಶುಪತಿನಾಥ ದೇವಸ್ಥಾನದ ಇತಿಹಾಸವೇನು…?

ನಮಸ್ಕಾರ ಸ್ನೇಹಿತರೇ, ಪಶುಪತಿನಾಥ ದೇವಸ್ಥಾನದಲ್ಲಿ ತುಂಬಾ ಶಕ್ತಿ ಇದೆ ಹಾಗಾದರೆ ಪಶುಪತಿನಾಥ ದೇವಸ್ಥಾನ ಹೇಗೆ ನಿರ್ಮಾಣವಾಯಿತು? ಅದರ ಇತಿಹಾಸವೇನು? ಎಂಬುದನ್ನು ತಿಳಿಯೋಣ ಬನ್ನಿ ನೇಪಾಳದ ರಾಜಧಾನಿಯಾದ ಕಟ್ಮಂಡುವಿನಿಂದ ಕೊಂಚ ದೂರದ ದೇವಪಾಟನ ಊರಿನ ಭಾಗ್ಮತಿ ನದಿ ತೀರದಲ್ಲಿ ಪಶುಪತಿನಾಥ ದೇವಸ್ಥಾನವಿದೆ ಶಿವನ ಅವತಾರವಾದ ಪಶುಪತಿ ನಾತನನ್ನು ಇಲ್ಲಿ ಪೂಜಿಸಲಾಗುತ್ತದೆ ಪಶುಪತಿನಾಥ ಎಂದರೆ ಪಶುಗಳ ಅಂದರೆ ಪ್ರಾಣಿಗಳ ಒಡೆಯ ಎಂದರ್ಥ

ಪಾಶುಪತಾ ಸಮುದಾಯದ ಈ ದೇವಸ್ಥಾನವನ್ನು ಸೋಮದೇವ ರಾಜವಂಶದ ರಾಜ ನಿರ್ಮಿಸಿದನೆಂದು ಹೇಳಲಾಗಿದೆ ಈ ದೇವಸ್ಥಾನದಲ್ಲಿರುವ ದೇವರ ವಿಗ್ರಹದ ವಿಶೇಷತೆ ಎಂದರೆ ಇದಕ್ಕೆ 5 ಮುಖಗಳಿದೆ ಪೂರ್ವ ದಿಕ್ಕಿಗಿರುವ ಮುಖಕ್ಕೆ ತತ್ಪುರುಷ ಎಂದು ಕರೆಯಲಾಗುತ್ತದೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿರುವ ಮೂರ್ತಿಯನ್ನು ಸಜ್ಜುತ ಎನ್ನಲಾಗುತ್ತದೆ ಉತ್ತರದ ದಿಕ್ಕಿಗಿರುವ ಮುಖಕ್ಕೆ ಅರ್ಧನಾರೀಶ್ವರ ಎಂದು ಕರೆಯಲಾಗುತ್ತದೆ ದಕ್ಷಿಣ ದಿಕ್ಕಿಗಿರುವ ಮುಖಕ್ಕೆ ಅಘೋರ ಎಂದು ಕರೆಯಲಾಗುತ್ತದೆ ಇನ್ನು ಮೇಲಗಡೆ ಇರುವ ಮುಖಕ್ಕೆ ಈಶಾನ್ ಎಂದು ಕರೆಯಲಾಗುತ್ತದೆ ಪಶುಪತಿನಾಥನ ದರ್ಶನಕ್ಕೆ ಒಂದು ನಂಬಿಕೆ ಇದೆ ಅದೇನೆಂದರೆ

ಯಾರು ಪಶುಪತಿನಾಥನ ದರ್ಶನ ಮಾಡುತ್ತಾರೋ ಅವರಿಗೆ ಪಶುವಿನ ಯೋನಿಯಲ್ಲಿ ಜನ್ಮ ಪಡೆಯುವ ಸಂಭವ ಬರುವುದಿಲ್ಲ ಮುಂದಿನ ಜನ್ಮವೆಲ್ಲ ಅವನು ಮನುಷ್ಯನ ಯೋನಿಯಲ್ಲೆ ಜನ್ಮವನ್ನು ಪಡೆಯುತ್ತಾನಂತೆ ಆದರೆ ನೀವು ಪಶುಪತಿನಾಥನ ದರ್ಶನಕ್ಕೂ ಮುನ್ನ ಅಲ್ಲಿಯೇ ಬೆನ್ನು ಮಾಡಿರುವ ನಂದಿಯ ದರ್ಶನ ಮಾಡಿದರೆ ಪಶುವಿನ ಯೋನಿಯಲ್ಲಿ ಜನ್ಮ ಪಡೆಯುವ ಸಂಭವ ಇರುತ್ತದೆ ಎಂಬ ನಂಬಿಕೆ ಇದೆ ಈ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ ಇಲ್ಲಿನ ದೇವರ ದರ್ಶನ ಮಾಡುತ್ತಾರೆ

ಆದರೆ ಇಲ್ಲೊಂದು ವಿಚಿತ್ರವಿದೆ ಅದೇನೆಂದರೆ ಪಶುಪತಿನಾಥ ದೇವಸ್ಥಾನದ ಪಕ್ಕದಲ್ಲೆ ಶವಸಂಸ್ಕಾರ ಮಾಡಲಾಗುತ್ತದೆ ಭಾರತದಲ್ಲಿ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಸ್ವರ್ಗ ಸಿಗುತ್ತದೆ ಮುಕ್ತಿ ಸಿಗುತ್ತದೆ ಅನ್ನುವ ನಂಬಿಕೆ ಇರುವ ಹಾಗೆ ಇಲ್ಲಿಯೂ ಪಶುಪತಿನಾಥನ ಸನ್ನಿಧಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಲ್ಲಿ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.