ಕಾಲಿಗೆ ಬಿದ್ದು ಕೇಳಿದರು ಈ 3 ವಸ್ತುಗಳನ್ನು ಯಾರಿಗೂ ಕೊಡಬಾರದು

ಕಾಲಿಗೆ ಬಿದ್ದು ಕೇಳಿದರು ಈ 3 ವಸ್ತುಗಳನ್ನು ಯಾರಿಗೂ ಕೊಡಬಾರದು

ನಮಸ್ಕಾರ ಸ್ನೇಹಿತರೇ, ಕಾಲಿಗೆ ಬಿದ್ದು ಕೇಳಿದರು ಕೂಡ ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ ಅಪ್ಪಿತಪ್ಪಿ ಕೊಟ್ಟರೆ ದಾರಿದ್ರ್ಯ ಬೆನ್ನಿಗೆ ಅಂಟುತ್ತದೆ ಎನ್ನುವಂತ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾನು ನಿಮಗೆ ತಿಳಿಸಿಕೊಡುತ್ತೇನೆ ದಾನ ಮಾಡುವುದರಿಂದ ಪಾಪ ಮತ್ತು ಕಷ್ಟ ನಿಮ್ಮನ್ನು ಬೆನ್ನೆಟ್ಟುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ಮೊಟ್ಟಮೊದಲನೆಯದಾಗಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ6 ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಸ್ಟೀಲ್ ಪಾತ್ರೆಗಳನ್ನು ದಾನ ಮಾಡಬಾರದು ವಿಶೇಷವಾಗಿ ನಿಮ್ಮ ಮನೆಯಲ್ಲಿ ಇರಿಸಲಾಗಿರುವ ಪಾತ್ರೆಗಳನ್ನು ದಾನ ಮಾಡಬೇಡಿ ಇದು ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಆಹಾರ ಮತ್ತು ನೀರನ್ನು ಮಹಾದಾನ ವರ್ಗದಲ್ಲಿ ನೀಡಲಾಗಿದೆ ಆದ್ದರಿಂದ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರ ನೀಡಿ ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡಿ ಆದರೆ ಯಾವಾಗಲೂ ಕೂಡ ತಾಜಾ ಆಹಾರವನ್ನು ನೀಡಬೇಕು ಹಳಸಿದ ಆಹಾರವನ್ನು ಯಾರಿಗೂ

ದಾನವಾಗಿ ನೀಡಬೇಡಿ ಇದು ಅಶುಭ ಎಂದು ಪರಿಗಣಿಸಲಾಗಿದೆ ಆದರೆ ಅಗತ್ಯವಿರುವವರಿಗೆ ಆಹಾರವನ್ನು ದಾನ ಮಾಡುವ ಮೂಲಕ ಮತ್ತು ತಾಜಾ ಆಹಾರವನ್ನು ನೀಡುವುದರಿಂದ ನಿಮ್ಮ ಜೀವನದಲ್ಲಿ ಅದೃಷ್ಟವನ್ನು ಬರಮಾಡಿಕೊಳ್ಳಬಹುದು ಕಾಫಿ ಪುಸ್ತಕಗಳು ಪಠ್ಯಪುಸ್ತಕಗಳು ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ ಆದರೆ ಈ ಪುಸ್ತಕಗಳು ಅರಿದಿರಬಾರದು ಎಂಬುದು ನೆನಪಿನಲ್ಲಿರಲಿ ನೀವು ವಿದ್ಯಾರ್ಥಿಗಳಿಗೆ ಹೊಸ ಪುಸ್ತಕಗಳನ್ನು ದಾನ ಮಾಡಿ ಆದರೆ ಅಥವಾ ಹರಿಯದ ಉತ್ತಮ ರೀತಿಯಲ್ಲಿರುವ ಪುಸ್ತಕಗಳನ್ನು ಮಾತ್ರವೇ ದಾನ ಮಾಡಬೇಕು

ಜನರು ಸಾಮಾನ್ಯವಾಗಿ ಶನಿವಾರದಂದು ಎಣ್ಣೆಯನ್ನು ದಾನ ಮಾಡುತ್ತಾರೆ ಆದರೆ ಈ ಎಣ್ಣೆ ಶುದ್ಧವಾಗಿರಬೇಕು ಅಂದರೆ ಈಗಾಗಲೇ ಬಳಸಿದಂತಹ ತೈಲವಾಗಿರಬಾರದು ನೀವು ಬಳಸಿದ ಎಣ್ಣೆಯನ್ನು ಯಾರಿಗಾದರೂ ದಾನವಾಗಿ ನೀಡಿದರೆ ಅದು ಯಾವುದೇ ಪ್ರಾಮುಖ್ಯತೆಯನ್ನು ಹೊಂದಿರುವುದಿಲ್ಲ ಅಷ್ಟೇ ಅಲ್ಲದೆ ಅದು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದನ್ನು ನಿಲ್ಲಿಸಿ ಪ್ಲಾಸ್ಟಿಕ್ ವಸ್ತು ನೀಡುವುದು ನಿಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ ಇದಲ್ಲದೆ ಚಾಕು ಕತ್ರಿ ಮುಂತಾದ ಅರಿತವಾದ ವಸ್ತುಗಳನ್ನು ದಾನ ಮಾಡುವುದರಿಂದ ಕುಟುಂಬದ ಶಾಂತಿ ಸುಖ ಕೆಡುವ ಸಾಧ್ಯತೆ ಇರುತ್ತದೆ ಆದ್ದರಿಂದ

ಯಾವುದೇ ತೀಕ್ಷ್ಣವಾದ ವಸ್ತುವನ್ನು ದಾನ ಮಾಡಬೇಡಿ ಯಾರಿಗಾದರೂ ಅಗತ್ಯವಿದ್ದರೆ ಅವರು ಅದನ್ನು ಖರೀದಿಸಬಹುದು ಆದರೆ ದಾನದ ರೀತಿ ನೀಡಬೇಡಿ ಪೊರಕೆಯನ್ನು ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗುತ್ತದೆ ಇದು ಮನೆಯಿಂದ ಬಡತನವನ್ನು ತೊಡೆದು ಹಾಕುತ್ತದೆ ಆದ್ದರಿಂದ ಪೊರಕೆಯನ್ನು ಯಾರಿಗೂ ಕೂಡ ದಾನ ಮಾಡಬಾರದು ಸಂಧ್ಯಾ ಕಾಲದಲ್ಲಿ ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿಯು ಬಡವನಾಗುತ್ತಾನೆ ಇದರ ಹೊರತಾಗಿ ಮೊಸರು ಹುಣಸೆಹಣ್ಣು ಮುಂತಾದ ಉಳಿ ಪದಾರ್ಥಗಳನ್ನು ಸಂಜೆ

ದಾನ ಮಾಡಬಾರದು ತಾಯಿ ಲಕ್ಷ್ಮಿಯ ವಿಗ್ರಹ ಅಥವಾ ಚಿತ್ರವನ್ನು ಯಾರಿಗೂ ದಾನ ಮಾಡಬೇಡಿ ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮಿ ಮತ್ತೊಬ್ಬರ ಮನೆಗೆ ಹೋಗುತ್ತಾಳೆ ಇದು ಬಡತನಕ್ಕೆ ಕಾರಣವಾಗಬಹುದು ಅಲ್ಲದೆ ಲಕ್ಷ್ಮಿ ಗಣೇಶ ನಾಣ್ಯಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ ದಾನ ಮಾಡಬೇಡಿ ಶಾಸ್ತ್ರಗಳ ಪ್ರಕಾರ ಸೂರ್ಯಾಸ್ತದ ನಂತರ ಯಾವುದೇ ಸಾಲದ ವ್ಯವಹಾರವನ್ನು ಮಾಡಬಾರದು ಸಂಜೆಯ ವೇಳೆ ಬೇರೆಯವರಿಂದ ಹಣ ಪಡೆದು ಮಾಡುವ ಕೆಲಸ ಎಂದಿಗೂ ಕೂಡ ಸಫಲವಾಗುವುದಿಲ್ಲ

ಎಂಬ ಮಾತಿದೆ ಇಷ್ಟು ಮಾತ್ರವಲ್ಲದೆ ಸಂಜೆಯ ವೇಳೆಯಲ್ಲಿ ಹಣವನ್ನು ಎರವಲು ಪಡೆಯುವ ಮೂಲಕ ಇತರರ ಋಣಾತ್ಮಕತೆ ನಿಮಗೆ ಬರುತ್ತದೆ ಸೂರ್ಯಾಸ್ತದ ನಂತರ ಹಾಲು ಮತ್ತು ಮೊಸರನ್ನು ದಾನ ಮಾಡುವುದರಿಂದ ಜೀವನದಲ್ಲಿ ಸುಖದ ಕೊರತೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ ಸೂರ್ಯಾಸ್ತದ ನಂತರ ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಯಾರಾದರೂ ಕೇಳಿದರೆ ಕೊಡಬೇಡಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳುಳ್ಳಿ ಮತ್ತು ಈರುಳ್ಳಿಯು ಕೇತುವಿನ ಜೊತೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ
ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.