ಸನ್ಯಾಸಿ ಮತ್ತು ದುಷ್ಟನ ಕಥೆ

ಸನ್ಯಾಸಿ ಮತ್ತು ದುಷ್ಟನ ಕಥೆ

ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಅವನಿಗೆ ಬಾಲ್ಯದಿಂದಲೂ ಕೆಟ್ಟ ಸ್ನೇಹಿತರ ಸಹವಾಸದಿಂದ ಎಲ್ಲಾ ರೀತಿಯ ದುಷ್ಟ ಚಟಗಳು ರೂಢಿಯಾಗಿದ್ದವು ಇತ್ತೀಚೆಗೆ ಅವನ ಕೆಟ್ಟ ಗುಣಗಳ ಕಾರಣ ಅವನ ಬಗ್ಗೆ ಅವನಿಗೆ ಜಿಗುಪ್ಸೆ ಆಗ ತೊಡಗಿತು ಹೇಗಾದರೂ ಮಾಡಿ ಈ ಚಟಗಳನ್ನು,ಕೆಟ್ಟ ಗುಣಗಳನ್ನು ಬಿಡಬೇಕು ಎಂದು ತೀರ್ಮಾನ ಮಾಡಿ ಒಬ್ಬ ಸಾಧುವಿನ ಬಳಿ ಹೋದ ಸ್ವಾಮೀಜಿ ನನ್ನಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಕೆಟ್ಟ ಗುಣಗಳು ತುಂಬಿಕೊಂಡಿದೆ ಹೀಗಾಗಿ ನನ್ನ ಬಗ್ಗೆ ನನಗೆ ಗೌರವವಿಲ್ಲ ನನ್ನ ಬಗ್ಗೆ ತಿಳಿದವರು ನನ್ನನ್ನು ಗೌರವಿಸುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಕೆಟ್ಟ ಗುಣಗಳನ್ನು ಹೇಗೆ ಬಿಡಬೇಕು ಎಂದು ನನಗೆ ತಿಳಿಯುತ್ತಿಲ್ಲ ದಯವಿಟ್ಟು ನೀವೇ ಏನಾದರೂ ದಾರಿ ತೋರಿಸಿ ಎಂದು ಕಾಲಿಗೆ ಬಿದ್ದು ಕೇಳಿದ ಹೇಳಪ್ಪ ಮೇಲೆ ಏಳು ನಿನ್ನಲ್ಲಿ ಒಂದಲ್ಲ ಎರಡಲ್ಲ ಹಲವಾರು ದುರ್ಗುಣಗಳು ಇದೆ ಎಂದು ಹೇಳುತ್ತಿರುವೆ ಅಲ್ಲ ಎಲ್ಲಾ ಕೆಟ್ಟ ಚಟಗಳನ್ನು ಒಂದೇ ಬಾರಿ ಬಿಡಿಸಲು ಸಾಧ್ಯವೇ ಒಂದೊಂದಾಗಿ ಬಿಡಬೇಕು ಸತ್ಯವನ್ನೇ ಹೇಳುವೆ ಸುಳ್ಳನ್ನು ಹೇಳುವುದಿಲ್ಲ ಎಂದು ನನಗೆ ಮಾತು ಕೊಡು ಮೊದಲು ಸುಳ್ಳು ಹೇಳುವುದನ್ನು ಬಿಡು

ಆಮೇಲೆ ಉಳಿದ ಕೆಟ್ಟ ಚಟಗಳನ್ನು ಬಿಡಿಸುವ ಬಗೆಯನ್ನು ನಾನು ಹೇಳುತ್ತೇನೆ ಎಂದರು ಸ್ವಾಮೀಜಿ ಆಗಲಿ ಎಂದು ಅವರಿಗೆ ವಚನ ಕೊಟ್ಟು ಅವನು ಅಲ್ಲಿಂದ ಹೊರಟ ಕದಿಯುವುದೇ ಅವನ ಕೆಲಸವಾಗಿತ್ತು ಅಂದಿನ ರಾತ್ರಿ ಕಳ್ಳತನಕ್ಕೆ ಹೋಗಬೇಕು ಎನ್ನುವಾಗ ಸ್ವಾಮೀಜಿಗೆ ಅವನು ಕೊಟ್ಟ ವಚನ ನೆನಪಾಯಿತು ನಾನು ಇಂದು ಕಳ್ಳತನ ಮಾಡಿ ಅವರೇನಾದರೂ ನೆನ್ನೆ ಏನು ಕೆಲಸ ಮಾಡಿದೆ ಎಂದು ಕೇಳಿದರೆ ಏನೆಂದು ಹೇಳಲಿ ಕದಿಯಲು ಹೋಗಿದ್ದೆ ಎಂದು ನಿಜ ಹೇಳಿದರೆ ನಾನು ಕಳ್ಳ ಎಂಬುದು ತಿಳಿದು ಅವರು ನನ್ನನ್ನು ದೂರ ಇಡುತ್ತಾರೆ

ಶಿಕ್ಷೆಯು ಆಗಬಹುದು ಸುಳ್ಳು ಹೇಳಿದರೆ ವಚನಭಂಗ ಮಾಡಿದಂತೆ ಆಗುತ್ತದೆ ಆಗ ನನ್ನನ್ನು ವಚನಭ್ರಷ್ಟ ಎನ್ನುತ್ತಾರೆ ಇದಕ್ಕಿಂತ ಕಳ್ಳತನ ಬಿಟ್ಟು ಬಿಡುವುದೇ ಒಳ್ಳೆಯದಲ್ಲವೇ ಎಂದುಕೊಂಡು ಅಂದಿನಿಂದ ಕದಿಯುವುದನ್ನು ಬಿಟ್ಟುಬಿಟ್ಟ ಕಳ್ಳತನದ ಜೊತೆ ಧೂಮಪಾನ, ಮದ್ಯಪಾನ ಮಾಡುವ ಚಟವೂ ಅವನಿಗೆ ಇತ್ತು ಅಂದು ಮದ್ಯಪಾನ ಮಾಡಬೇಕು ಎಂದು ಮಧ್ಯದ ಅಂಗಡಿ ಬಳಿ ಹೋದ ಕುಡಿಯುವುದು ಬೇಡ ಎಂಬ ಗೊಂದಲ ಉಂಟಾಯಿತು ಒಂದು ವೇಳೆ ನಿನಗೆ ಕುಡಿಯುವ ಅಭ್ಯಾಸ ಇದೆಯೇ ಎಂದು ಸ್ವಾಮೀಜಿ ಕೇಳಿದರೆ ಏನು ಹೇಳುವುದು

ನಾನು ಕುಡುಕ ಎಂದು ತಿಳಿದರೆ ಅವರು ನನ್ನನ್ನು ಹತ್ತಿರ ಸೇರಿಸುವುದಿಲ್ಲ ಬೇಡ ಬೇಡ ನಾನಿನ್ನು ಕುಡಿಯಬಾರದು ಎಂದು ಕುಡಿಯುವುದನ್ನು ಬಿಟ್ಟ ಹೀಗೆ ಅವನು ಏನು ಕೆಟ್ಟ ಕೆಲಸಗಳನ್ನು ಮಾಡಬೇಕು ಎನ್ನುವ ಮುನ್ನ ಸ್ವಾಮೀಜಿಗೆ ಕೊಟ್ಟವಚನ ನೆನಪಾಗಿ ಒಂದೊಂದಾಗಿ ಬಿಡುತ್ತಾ ಬಂದ ಒಳ್ಳೆಯ ವ್ಯಕ್ತಿಯಾಗಿ ಬದಲಾದ ಎಲ್ಲಾ ದುರ್ಗುಣಗಳು ಬಿಟ್ಟ ಮೇಲೆ ಸ್ವಾಮೀಜಿಯ ಬಳಿ ಹೋಗಿ ನಡೆದ ಸಂಗತಿಯನ್ನು ತಿಳಿಸಿದ

ಸುಳ್ಳು ಎಲ್ಲಾ ಕೆಟ್ಟ ಚಟಗಳಿಗೂ ಮೂಲ ಸುಳ್ಳಿನಿಂದಲೇ ಕಳ್ಳತನ, ಸುಳ್ಳಿನಿಂದಲೇ ಕೊಲೆ, ಸುಳ್ಳಿನಿಂದಲೇ ಸುಲಿಗೆ, ಸುಳ್ಳಿನಿಂದಲೇ ಮೋಸ ವಂಚನೆ ಮುಂತಾದ ಅನೇಕ ಪಾಪ ಕೃತ್ಯಗಳು ಹುಟ್ಟಿಕೊಳ್ಳುತ್ತವೆ ಸುಳ್ಳು ನಾಯಕನಾದರೆ ಇನ್ನಿತರ ದುರ್ಗುಣಗಳು ಹಿಂಬಾಲಕರು ಇದ್ದಂತೆ ಸುಳ್ಳು ಹೇಳುವುದನ್ನು ಬಿಟ್ಟರೆ ಉಳಿದ ಪಾಪ ಕೃತ್ಯಗಳು ತಾನಾಗಿಯೇ ದೂರವಾಗುತ್ತದೆ ಅದಕ್ಕೆ ಮೊದಲು ಸುಳ್ಳು ಹೇಳುವುದನ್ನು ಬಿಡು ಎಂದು ನಿನಗೆ ಹೇಳಿದ್ದು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.