ಮಾರ್ಚ್ 4ರಂದು ಶನಿ ದೋಷ ಪೂಜಾ ಸಮಯ ಮಹತ್ವವೇನು ಏನೆಲ್ಲ ಪರಿಹಾರಗಳು

ಮಾರ್ಚ್ 4ರಂದು ಶನಿ ದೋಷ ಪೂಜಾ ಸಮಯ ಮಹತ್ವವೇನು ಏನೆಲ್ಲ ಪರಿಹಾರಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮಗೆ ಪ್ರದೋಷ ಗೊತ್ತಿದ್ದರೆ ತುಂಬಾ ಒಳ್ಳೆಯದು ಒಂದು ವೇಳೆ ಗೊತ್ತಿರದಿದ್ದರೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲಿದೆ ನೋಡಿ ನಿಮಗೆ ಪ್ರದೋಷ ಪೂಜೆ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ ಪ್ರದೋಷ ಪೂಜೆ ನಾವು ಯಾಕೆ ಆಚರಣೆ ಮಾಡಬೇಕು ಯಾವ ಸಮಯದಲ್ಲಿ ಆಚರಣೆ ಮಾಡಬೇಕು ಹಾಗೆ ಅವೆಲ್ಲ ಕಾರಣಗಳಿಗೆ ಆಚರಣೆ ಮಾಡಬೇಕು ಅಂತ ಈ ಬಾರಿ ಬಂದಿರುವ ಪ್ರದೋಷ ತುಂಬಾ ವಿಶೇಷವಾದದ್ದು ಪ್ರದೋಷ ಪೂಜೆಯನ್ನು ಯಾವ ದೇವರಿಗೆ ಪೂಜೆ ಮಾಡುತ್ತೇವೆ ಎಂದರೆ ಈ ಪ್ರದೋಷ ಶಿವನಿಗೆ ಸಮಪ್ರಥವಾಗಿದೆ ಶಿವ ಮತ್ತು ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಜೆ ಮಾಡಬೇಕಾಗುತ್ತದೆ

ಹಾಗೆ ಪ್ರದೋಷ ಪೂಜೆಯು ಈ ಬಾರಿ ಬಂದಿರುವಂತಹ ಶನಿವಾರ ಬಂದಿರುವುದರಿಂದ ನಾವು ಶನಿ ಪ್ರದೋಷ ಪೂಜೆ ಅಂತ ಕರೆಯುತ್ತೇವೆ ಶನಿ ಪ್ರದೋಷ ಅಂತ ಕರೆಯುತ್ತೇವೆ ಹಾಗೆ ಶನಿಪ್ರದೋಷ ಪೂಜೆಯನ್ನು ನಾವು ಯಾವಾಗಲೂ ಶನಿವಾರ ಮತ್ತು ಆ ಒಂದು ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಶನಿದೇವನ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗಾಗಿ ನಾವು ಪ್ರತಿಯೊಂದು ನಮ್ಮ ಆರೋಗ್ಯದ ಸಮಸ್ಯೆ ಆಗಿರಬಹುದು

ಯಾವುದೇ ಆಗಿರಬಹುದು ಅದರಲ್ಲೂ ತುಂಬಾ ಮುಖ್ಯವಾಗಿ ಅಂದರೆ ಮಕ್ಕಳನ್ನು ಪಡೆಯುವಂತಹವರು ಈ ಒಂದು ವಿಶೇಷವಾಗಿ ಬಂದಿರುವಂತಹ ಪ್ರದೋಷವನ್ನು ನಿಯಮನುಸಾರವಾಗಿ ಆಚರಣೆ ಮಾಡಿದರೆ ನಿಮ್ಮ ಸಕಲ ಅಷ್ಟ ಅರ್ಥಗಳು ನೆರವೇರುತ್ತವೆ. ಶನಿಪ್ರದೋಷವೂ ಏನಪ್ಪ ಎಂದರೆ ಒಂದು ದಿವಸ ಉಪವಾಸ ಇದ್ದು ಆಚರಣೆ ಮಾಡಬೇಕಾಗುತ್ತದೆ ನಾವು ಶಿವ ಪಾರ್ವತಿ ಅನುಗ್ರಹದ ಜೊತೆಯಲ್ಲಿ ಶನಿಗ್ರಹವನ್ನು ಪಡೆದುಕೊಳ್ಳಬಹುದು ನಮಗೆ ಪ್ರಾರಂಭವಾಗಿದೆ ಅಂದರೆ,

ಪಾಲ್ಗುಣ ಮಹಾತ್ರ ಯೋಗೇಶ ಸ್ಥಿತಿ ನಮಗೆ ನಾಲ್ಕನೇ ತಾರೀಕು ಶನಿವಾರ ಬೆಳಗ್ಗೆ 11 ಗಂಟೆ 44 ನಿಮಿಷಕ್ಕೆ ಪ್ರಾರಂಭವಾದರೆ ಐದನೇ ತಾರೀಕು ಮಾರ್ಚ್ ಮಧ್ಯಾನ ಎಂಟು ನಿಮಿಷಕ್ಕೆ ಮುಕ್ತಾಯವಾಗುತ್ತದೆ ಅಂದರೆ ನಾವು ಆಚರಣೆ ಮಾಡಬೇಕಾಗಿರುವಂತಹದ್ದು ನಾಲ್ಕನೇ ತಾರೀಕು ಶನಿವಾರ ಆಚರಣೆ ಮಾಡಬೇಕು ಹಾಗೆ ನಿಮಗೆ ಒಂದು ಸರಳವಾದ ಉದಾಹರಣೆ ಕೊಡಬೇಕು ಎಂದರೆ ಇದು ಸಂಕಷ್ಟಿ ಪೂಜೆಯನ್ನು ನಾವು ಚಂದ್ರನ ಒಂದು ಉದಯದ ಸಮಯವನ್ನು ಆಚರಣೆ ಮಾಡುತ್ತೇವೆ. ಅದೇ ರೀತಿಯಲ್ಲಿ ನಾವು ಈ ಒಂದು ಪ್ರದೋಷ ಸಮಯವನ್ನು ನೋಡಿಕೊಂಡು ನಾವು ಶನಿ ಪ್ರದರ್ಶ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗಾಗಿ ಪ್ರದೋಷ ಸಮಯವನ್ನು ಯಾವ ಒಂದು ಶುಭ ಸಮಯದಲ್ಲಿ ಪ್ರಾರಂಭವಾಗಿದೆ

ಎಂದರೇ ಸಂಜೆ 6:00 25 ನಿಮಿಷಕ್ಕೆ ಪ್ರಾರಂಭವಾದರೆ ಎಂಟು ಗಂಟೆ ಇವತ್ತು ನಿಮಿಷದವರೆಗೆ ವಿಶ್ವಾಸಮಯ ಇರುತ್ತದೆ ಆ ಒಂದು ಸಮಯದಲ್ಲಿ ನೀವು ಶಿವನ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಶಿವ ಪಾರ್ವತಿ ಫೋಟೋ ಇದ್ದರೆ ಒಳ್ಳೆಯದು ಇಲ್ಲದಿದ್ದರೆ ನಿಮಗೆ ಯಾವ ಫೋಟೋ ಇರುತ್ತದೆ ಆದರೆ ಶಿವನ ಫೋಟೋವನ್ನು ಇಟ್ಟು ಬಿಟ್ಟು ನಿಮ್ಮ ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡರೆ ತುಂಬಾನೇ ಒಳ್ಳೆಯದು. ಒಂದು ವೇಳೆ ನೀವು ಮಾಂಸಹಾರಿ ಕೂಡ ಆಗಿದ್ದರೂ ಇದನ್ನು ಇಟ್ಟುಕೊಂಡು ಪೂಜೆ ಮಾಡಿದರೆ ಯಾವುದೇ ಪರಿಹಾರ ಸಮಸ್ಯೆ ನಿಮಗೆ ಎದುರಾಗುವುದಿಲ್ಲ

ಇಂಥ ಪೂಜೆ ಮಾಡುವುದರಿಂದ ನಾವು ಶಿವನ ಅನುಗ್ರಹವನ್ನು ಪಡೆಯಬಹುದು. ಮೊದಲಿಗೆ ಅಭಿಷೇಕವನ್ನು ಮಾಡಿ ನಂತರ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ಶಿವನ ಅನುಗ್ರಹವನ್ನು ಪಡೆಯಬಹುದು. ಪೂಜೆಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.