ಎರಡನೇ ಆಶಾಡ ಶುಕ್ರವಾರದ ಪೂಜೆಯ ವಿಧಾನ ಪೂಜೆಗೆ ಸೂಕ್ತ ಸಮಯ ಶ್ರೇಷ್ಠ ನೈವೇದ್ಯ ದೀಪಾರಾಧನೆಯ ಮಂತ್ರ ಗಳು

Recent Posts

ಎರಡನೇ ಆಶಾಡ ಶುಕ್ರವಾರದ ಪೂಜೆಯ ವಿಧಾನ ಪೂಜೆಗೆ ಸೂಕ್ತ ಸಮಯ ಶ್ರೇಷ್ಠ ನೈವೇದ್ಯ ದೀಪಾರಾಧನೆಯ ಮಂತ್ರ ಗಳು

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಎರಡನೇ ಆಶಾಡ ಶುಕ್ರವಾರ ದಿನದಂದು ಪೂಜೆ ಮಾಡಲು ಪ್ರಶಸ್ತವಾದ ಸಮಯವೆಂದರೆ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತ ಅಂದರೆ ಬೆಳಗಿನ ಆರೋ ಗಂಟೆಯ ಒಳಗಡೆ ನೀವು ಪೂಜೆಯನ್ನು ಮುಗಿಸುವುದು ಸೂಕ್ತ ಈ ಸಮಯದಲ್ಲಿ ಸಾಧ್ಯವಾಗದೆ ಇರುವವರು ರಾಹುಕಾಲ ಶುರುವಾಗುವ ಮೊದಲು ಪೂಜೆಯನ್ನು ಮಾಡಬೇಕು ಅಥವಾ ಸಂಜೆ ಗೋಧೂಳಿ ಕಾಲದಲ್ಲಿ ಐದೂವರೆಯ ನಂತರ ಪೂಜೆಯನ್ನು ಮಾಡುವುದು ಉತ್ತಮ ದೇವರಿಗೆ ಪೂಜೆ ಮಾಡಲು ಕೆಂಪು ದಾಸವಾಳ ಅಥವಾ ಶಂಕ ಪುಷ್ಪ ವನ್ನು ಇಟ್ಟು ಪೂಜೆ ಮಾಡಿದರೆ ಉತ್ತಮ

ನೈವೇದ್ಯಕ್ಕೆ ನೀವು ಯಾವುದಾದರೂ ರೀತಿಯ ಅನ್ನದ ರೀತಿಯ ನೈವೇದ್ಯವನ್ನು ನೀವು ಮಾಡಬೇಕಾಗುತ್ತದೆ ಪುಳಿಯೋಗರೆ ಕಾಯನ್ನ ಚಿತ್ರಾನ್ನ ಈ ರೀತಿಯ ನೈವೇದ್ಯಗಳನ್ನು ನೀವು ಮಾಡುವುದು ಸೂಕ್ತ ನನ್ನ ಎರಡನೇ ಶುಕ್ರವಾರ ನೀವು ಪೂಜೆ ಮಾಡಲು ನೈವೇದ್ಯ ಮಾಡಿ ನಂತರ ದೀಪಾರಾಧನೆಯು ಉಪ್ಪಿನ ದೀಪವನ್ನು ನೀವು ಹಚ್ಚುತ್ತಿರಬೇಕು ಇದರ ಜೊತೆ ಯಾವುದಾದರೂ ವಿಶೇಷ ದೀಪವನ್ನು ನೀವು ಹಚ್ಚಬಹುದು ನಿಂಬೆಹಣ್ಣಿನ ದೀಪ ಅಥವಾ ಬೆಲ್ಲದ ದೀಪ ಅಥವಾ ಬೇವಿನ ಮೇಲೆ ದೀಪ ಹಚ್ಚುವುದು ಆಗಿರಬಹುದು ಈ ರೀತಿಯ ವಿಶೇಷ ದೀಪಗಳನ್ನು ಹಚ್ಚುವುದು ಉತ್ತಮ

ಇನ್ನು ಎರಡನೇ ಆಶಾಡ ಶುಕ್ರವಾರದ ದಿನ ನೀವು ಹೇಳಬೇಕಾದ ಮಂತ್ರ ಗಳು ಯಾವುದು ಎಂದರೆ ಲಕ್ಷ್ಮಿ ಸ್ತ್ರೋತ್ರ ಅಥವಾ ಲಕ್ಷ್ಮಿಯ ಸಹಸ್ರನಾಮ ಮತ್ತು ಲಲಿತಸಹಸ್ರನಾಮ ವನ್ನು ಸಹ ನೀವು ಪಾರಾಯಣ ಮಾಡಬಹುದು ಕನಕಧಾರ ಸ್ತ್ರೋತ್ರ ವನ್ನು ಸಹ ನೀವು ಹೇಳಬಹುದು ಇನ್ನು ಪೂಜೆಯನ್ನು ಮಾಡುವ ಸಮಯದಲ್ಲಿ ಮಾಡುವ ದಿನ ನೀವು ನಾನ್ ವೆಜ್ ಅನ್ನು ಸೇವನೆ ಮಾಡಬಾರದು ಈ ದಿನ ನೀವು ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕು ಮತ್ತು ಮಧ್ಯಾಹ್ನದ ವೇಳೆಯಲ್ಲಿ ನೀವು ಮಲಗಬಾರದು ಮತ್ತು ಉಪವಾಸ ಮಾಡುವುದು ಉತ್ತಮ ಮತ್ತು ಸಂಜೆಯ ವೇಳೆಯಲ್ಲಿ ನೀವು ತಪ್ಪದೇ ಯಾವುದಾದರೂ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ಮರೆಯಬಾರದು

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave a Reply

Your email address will not be published. Required fields are marked *