ಹೆಸರುಗಳಿಗಿರುವ ಮಹತ್ವ
ಶ್ರೀಕಾರ ಹೆಸರಿನಲ್ಲಿ ಶ್ರೀ ಕಾರವಿದ್ದರೆ ಹೆಣ್ಣುಮಕ್ಕಳಿಗೆ ತುಂಬಾ ತಳಮಳ ಇರುತ್ತದೆ ಅಂತಹ ಹೆಣ್ಣುಮಕ್ಕಳಿಗೆ ಎಲ್ಲರೂ ಸಹ ಅಪಹಾಸ್ಯ ಮಾಡುತ್ತಾರೆ ಮೋಸ ಮಾಡಲು ನೋಡುತ್ತಾರೆ ಇವತ್ತಿನ ಕಲಿಯುಗಕ್ಕೆ ದುಡ್ಡೇ ದೊಡ್ಡಪ್ಪ ಎನ್ನುವ ರೀತಿಯಲ್ಲಿ ಇರುತ್ತದೆ ಶ್ರೀಕಾರದವರು ಎಲ್ಲರಿಗೂ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಇವರು ಹಸಿದು ಬಂದವರಿಗೆ ಇಂದಿಗೂ ಸಹ ಊಟ ಇಲ್ಲದೆ ಕಳಿಸುವುದಿಲ್ಲ ನೀವು ಜೀವನದಲ್ಲಿ ತುಂಬಾ ದೊಡ್ಡ ಸಾಧನೆ ಮಾಡಬೇಕು ಎಂದರೆ ನಿಮ್ಮ ಹೆಸರಿನಲ್ಲಿ ಶ್ರೀಕಾರ ಇರಬೇಕು ಆದರೆ ಈ ಶ್ರೀ ಕಾರವು ವೈರಾಗ್ಯ ಭಾವ ಮತ್ತು ಕರುಣಾ ಭಾವ ಎರಡನ್ನೂ ಸಹ ತುಂಬಿಸಿ ಬಿಡುತ್ತದೆ ಇದು ಸಾಂಸಾರಿಕ ಜೀವನ ಕೌಟುಂಬಿಕ ಜೀವನ ಮತ್ತು ಮದುವೆಯ ಜೀವನ ಮತ್ತು ನಿಮ್ಮ ಪ್ರತಿನಿತ್ಯದ ಜೀವನ ಇದರಲ್ಲಿ ಒಂದು ರೀತಿಯ ತೊಳಲಾಟ ನಿಮಗೆ ಇರುತ್ತದೆ
ಎಲ್ಲಿ ಲಕ್ಷ್ಮೀದೇವಿಗೆ ಗೌರವ ಇರುವುದಿಲ್ಲವೋ ಆ ಸ್ಥಳದಲ್ಲಿ ಲಕ್ಷ್ಮೀದೇವಿಯ ಎಂದು ಸಹ ನಲೆಸುವುದಿಲ್ಲ ನೀವು ಹೆಚ್ಚಿನ ಕಠಿಣ ವ್ಯಕ್ತಿಗಳು ಹಾಗೆ ಇರುತ್ತೀರ ಪ್ರತಿ ಸ್ಪರ್ಧಿಗಳಿಗೆ ನಿಮ್ಮನ್ನು ಸೋಲಿಸಲು ತುಂಬಾ ಕಷ್ಟವಾಗಿರುತ್ತದೆ ನೀವು ಹೆಚ್ಚಿನ ಪರಿಶ್ರಮವನ್ನು ಹಾಕುತ್ತೀರಾ ಯಾವುದೇ ಕೆಲಸಗಳನ್ನು ಸಹ ಉತ್ತಮವಾಗಿ ಮಾಡಿ ಮುಗಿಸಲಾಗುತ್ತದೆ ಇವರು ತುಂಬ ಪೊಸೆಸಿವ್ ಆಗಿರುತ್ತಾರೆ ಇವರು ಎಲ್ಲವೂ ನನ್ನದು ನನಗೆ ಬೇಕು ಎನ್ನುವ ಸ್ವಾರ್ಥ ಮನೋಭಾವವನ್ನು ಹೊಂದಿರುತ್ತಾರೆ ಇವರು ಹೆಚ್ಚಿನ ಪ್ರಗತಿಯನ್ನು ಹೊಂದುತ್ತಾರೆ ನಿಮ್ಮನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ ನೀವು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಗಳು ಆಗಿರುತ್ತೀರಿ
ನೀವು ಯಾರ ಮೇಲಾದರೂ ಪ್ರೀತಿಯನ್ನು ಇಟ್ಟರೆ ಅವರ ಪ್ರೀತಿಯನ್ನು ನೀವು ಇಂದಿಗೂ ಸಹ ಕಳೆದುಕೊಳ್ಳುವುದಿಲ್ಲ ನಿಮಗಿಂತ ಅವರನ್ನು ಪ್ರೀತಿಸುವ ವ್ಯಕ್ತಿ ಜಗತ್ತಿನಲ್ಲಿ ಇರುವುದಿಲ್ಲ ಅಷ್ಟು ಚೆನ್ನಾಗಿ ನೀವು ಅವರನ್ನು ನೋಡಿಕೊಂಡು ಪ್ರೀತಿಸುತ್ತೀರಾ ನೀವು ಎಲ್ಲರೊಂದಿಗೂ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಮಾತಿಗೆ ಎಲ್ಲರೂ ಸಹ ಮರುಳಾಗುತ್ತಾರೆ ಶ್ರೀಕಾರ ಹೆಸರಿನ ಶಕ್ತಿಯು ತುಂಬಾ ಹೆಚ್ಚಾಗಿರುತ್ತದೆ ನೀವು ಎಲ್ಲರನ್ನು ನಾಚಿಸುವ ರೀತಿಯಲ್ಲಿ ಶ್ರದ್ಧೆ ಪ್ರಾಮಾಣಿಕತೆಯನ್ನು ಹೊಂದಿರುತ್ತೀರಿ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ