ಸೀತಾಫಲ ಹಣ್ಣಿನ ಸಾವಿರದ ಗುಣಗಳು

ಸೀತಾಫಲ ಹಣ್ಣಿನ ಸಾವಿರದ ಗುಣಗಳು

ಸೀಸನ್ ಗಳಲ್ಲಿ ಅತಿಯಾಗಿ ಹೆಚ್ಚು ಸಿಗುವಂತಹ ಹಣ್ಣು ಎಂದರೆ ನಮಗೆ ಸೀತಾಫಲ ಇದು ತುಂಬಾ ಸಿಹಿಯಾಗಿರುತ್ತದೆ ಇದರಿಂದ ನಮಗೆ ಅತ್ಯಂತ ಹೇರಳವಾದ ಪೋಷಕಾಂಶಗಳು ಸಿಗುತ್ತದೆ ಇದರಲ್ಲಿ ವಿಟಮಿನ್ ಎ ಮೆಗ್ನೀಷಿಯಂ ಪೊಟಾಷಿಯಂ ಫೈಬರ್ ವಿಟಮಿನ್ ಬಿ ಮತ್ತು ಸಿ ಕ್ಯಾಲ್ಸಿಯಂ ಮತ್ತು ಅವುನಂತಹ ಗುಣಗಳು ಇದರಲ್ಲಿ ಹೆಚ್ಚಾಗಿ ಸಿಗುತ್ತದೆ

ಸೀತಾ ಫಲ ಹಣ್ಣನ್ನು ತಿನ್ನುವುದರಿಂದ ನಮಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ನಮಗೆ ಲಭಿಸುತ್ತದೆ ಇದನ್ನು ಹೆಚ್ಚಾಗಿ ತಿಂದರೆ ಮಾಂಸಖಂಡಗಳು ಮತ್ತು ನರಗಳ ಬಲಹೀನತೆ ಬರುವುದಿಲ್ಲ ಇದರಿಂದ ಶರೀರಕ್ಕೆ ಬೇಕಾದ ರೀತಿಯ ಶಕ್ತಿಯ ಒದಗುತ್ತದೆ ಇದರಿಂದ ಕಣ್ಣಿನ ಸಮಸ್ಯೆ ರೆಡಿಯಾಗುತ್ತದೆ ಇದರಲ್ಲಿ ಇರುವ ಮೆಗ್ನೀಷಿಯಂ ಇಂದ ಹೃದಯ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗುತ್ತದೆ ಮತ್ತು ಇದರಲ್ಲಿನ ಪೋಷಕಾಂಶಗಳು ಶರೀರದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ ಇದನ್ನು ಪ್ರತಿನಿತ್ಯ ತಿನ್ನುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳಗಳು ಸತ್ತು ಹೋಗುತ್ತದೆ

ಇದರಿಂದ ಗ್ಯಾಸ್ಟಿಕ್ ಅಸಿಡಿಟಿ ಇಂತಹ ಕಾಯಿಲೆಗಳು ನಮಗೆ ಬರುವುದಿಲ್ಲ ಇದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ನಮಗೆ ದೊರೆಯುವುದಿಲ್ಲ ಸೀತಾಫಲವನ್ನು ತಿನ್ನುವುದರಿಂದ ರಕ್ತ ಹೆಚ್ಚಾಗುತ್ತದೆ ಬೆಳೆಯುತ್ತಿರುವ ಮಕ್ಕಳು ಸೀತಾಫಲವನ್ನು ತಿಂದರೆ ಇದರಿಂದ ಪೋಷಕಾಂಶಗಳು ಹೆಚ್ಚಾಗುತ್ತದೆ ಇದರಿಂದ ಮೂಳೆಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

https://youtu.be/qo9Le-7vhto

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.